Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲಾ ಮಂಗಳ ಮುಖಿಯರ ಅಧ್ಯಕ್ಷರಾಗಿ ರಚನಾ ಮತ್ತು ಮಧುಶ್ರೀ ಆಯ್ಕೆ

Posted date: 14 Sep, 2022

Powered by:     Yellow and Red

ರಾಮನಗರ ಜಿಲ್ಲಾ ಮಂಗಳ ಮುಖಿಯರ ಅಧ್ಯಕ್ಷರಾಗಿ ರಚನಾ ಮತ್ತು ಮಧುಶ್ರೀ ಆಯ್ಕೆ

ರಾಮನಗರ: ನಗರದ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳಮುಖಿಯರ ವಿವಿಧ ಕಾರ್ಯಕ್ರಮದಲ್ಲಿ ಇಬ್ಬರು ಮಂಗಳಮುಖಿಯರನ್ನು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.



ಮೊದಲಿಗೆ ಇಬ್ಬರನ್ನು ಹೂವಿನಿಂದ ಅಲಂಕಾರ ಮಾಡಿ ವೇದಿಕೆಯಲ್ಲಿ ಕೂರಿಸಿ ಸಂಪ್ರದಾಯದ ಪ್ರಕಾರ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಯಿತು, ನೆರೆದ ಹಿರಿಯ ಮಂಗಳಮುಖಿಯರು ಅವರಿಗೆ ಅಕ್ಷಯ ಪಾತ್ರೆಯನ್ನು ನೀಡುವ ಮೂಲಕ ನಾಯಕ್ ಅಂದರೆ ಅಧ್ಯಕ್ಷರನ್ನಾಗಿ ಮಾಡಲಾಯಿತು.


ರಚನಾ ಮತ್ತು ಮಧುಶ್ರೀ ಎಂಬ ಇಬ್ಬರು ಮಂಗಳಮುಖಿಯರನ್ನು ರಾಮನಗರ ಜಿಲ್ಲಾ ಮಂಗಳಮುಖಿ ಸಂಘದ ಅಧ್ಯಕ್ಷರಾಗಿ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಅಲ್ಲದೆ ಹೊರರಾಜ್ಯದ ಅನೇಕ ಹಿರಿ-ಕಿರಿಯ ಮಂಗಳಮುಖಿಯರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


Related videos..


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಮಹರ್ಷಿ ವಾಲ್ಮೀಕಿ ಜಯಂತಿಯ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜವರೇಗೌಡ.ಟಿ
ಮಹರ್ಷಿ ವಾಲ್ಮೀಕಿ ಜಯಂತಿಯ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಜವರೇಗೌಡ.ಟಿ

ರಾಮನಗರ-ಸೆ.೨೬: ಜಿಲ್ಲಾಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಅಕ್ಟೋಬರ್ ೯ ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು ಆಚರಣೆಗೆ ಬೇಕಾದ ಅಗತ್ಯ ಸಿದ

ಕಾಡುಗೊಲ್ಲ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ:ಡಾ.ಟಿ. ಯಲ್ಲಪ್ಪ
ಕಾಡುಗೊಲ್ಲ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ:ಡಾ.ಟಿ. ಯಲ್ಲಪ್ಪ

ರಾಮನಗರ : ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ

ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ : ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ
ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ : ನಿವೃತ್ತ ಮುಖ್ಯಶಿಕ್ಷಕ ಟಿ.ಎಸ್. ಶಿವಲಿಂಗಯ್ಯ

ರಾಮನಗರ : ಸರ್ಕಾರಿ ಶಾಲೆಗಳು ಉತ್ಕೃಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಪೋಷಕರು ಖಾಸಗಿ ಶಾಲೆಗಳಿಗೆ ಮೊರೆ ಹೋಗದೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು

ರಾಮನಗರ ಜಿಲ್ಲಾ ಮಂಗಳ ಮುಖಿಯರ ಅಧ್ಯಕ್ಷರಾಗಿ ರಚನಾ ಮತ್ತು ಮಧುಶ್ರೀ ಆಯ್ಕೆ
ರಾಮನಗರ ಜಿಲ್ಲಾ ಮಂಗಳ ಮುಖಿಯರ ಅಧ್ಯಕ್ಷರಾಗಿ ರಚನಾ ಮತ್ತು ಮಧುಶ್ರೀ ಆಯ್ಕೆ

ರಾಮನಗರ: ನಗರದ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳಮುಖಿಯರ ವಿವಿಧ ಕಾರ್ಯಕ್ರಮದಲ್ಲಿ ಇಬ್ಬರು ಮಂಗಳಮುಖಿಯರನ್ನು ಜಿಲ್ಲಾ ಅಧ್ಯಕ್ಷರ

ರೈತಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ
ರೈತಮಹಿಳೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ

ರಾಮನಗರ.ಸೆ.೧೨: ದುಶ್ಚಟಗಳಿಗೆ ಬಲಿಯಾಗಿ ಹಲವಾರು ಮಂದಿಗಳಿಂದ ಮಾಡಿದ್ದ ಕೈ ಸಾಲ ತೀರಿಸಲು ಹಾಗೂ ಸಾಲ ಕೊಟ್ಟಿದ್ದನ್ನು ವಾಪಸ್ಸು ಕೇಳಿದ ಮಹಿಳೆಯನ್

ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ರಾಮನಗರ, ಸೆ.09: 2022-23ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ಸಾಮಾನ್ಯ ಪದವಿ ಕೋರ್ಸಿನ  ವಿದ್ಯಾರ್ಥಿ ನಿಲಯಗಳ

ನಿಕ್ಷಯ್ ಮಿತ್ರ-2.0 ಯೋಜನೆಗೆ ಸಹಕರಿಸಿ: ಡಾ. ಕುಮಾರ್
ನಿಕ್ಷಯ್ ಮಿತ್ರ-2.0 ಯೋಜನೆಗೆ ಸಹಕರಿಸಿ: ಡಾ. ಕುಮಾರ್

ರಾಮನಗರ, ಸೆ.09: ಚುನಾಯಿತ ಪ್ರತಿನಿಧಿಗಳು, ಖಾಸಗಿ ಸ್ವಯಂ ಸೇವಾ ಸಂಸ್ಥೆಗಳು, ಮತ್ತು ಖಾಸಗಿ ಸಂಘ-ಸಂಸ್ಥೆಗಳು ಕ್ಷಯರೋಗಿಗಳನ್ನು ಗುರುತಿಸಿ ದತ್ತುಪಡೆದು ನಿಕ್ಷಯ್ ಪೋಷಣ್ ಲಿಂಕ್‌ನಲ್ಲಿ ನೊಂದಾಯಿಸಿ ಅವ

ನೂತನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆ
ನೂತನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆ

ರಾಮನಗರ, ಸೆ.09: ಶಾಲಾ ಪಠ್ಯದ ವಿಚಾರಗಳನ್ನು ಶಿಕ್ಷಕರು ಹೇಳಿಕೊಡ್ತಾರೆ. ಸಾಹಿತ್ಯ ಪರಿಷತ್ತೂ ಒಳಗೊಂಡಂತೆ ನಾಡಿನ ವಿವಿಧ ಸಂಘ ಸಂಸ್ಟೆಗಳು ಸಾಕಷ್

ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ
ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ

ಚನ್ನಪಟ್ಟಣ: ಜಿಲ್ಲೆಯಲ್ಲಿ ಅವ್ಯವಾಹಿತವಾಗಿ ನಡೆಯುತ್ತಿರುವ ಮತಾಂತರ ಕಾರ್ಯವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾ

ಅತೀವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೀಘ್ರ ಪರಿಹಾರ: ಅವಿನಾಶ್ ಮೆನನ್
ಅತೀವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೀಘ್ರ ಪರಿಹಾರ: ಅವಿನಾಶ್ ಮೆನನ್

ರಾಮನಗರ, ಸೆ.೦೯: ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಆಗಸ್ಟ್ ಮಾಹೆಯಲ್ಲಿ ಹಾಗೂ ಸೆಪ್ಟೆಂಬರ್ ಮಾಹೆಯ ಒಂಭತ್ತು ದಿನಗಳಲ್ಲಿ ಸಾಮಾನ್ಯ ಮಳೆಗಿಂತ ಶೇ.2.5 ಪಟ್ಟು ಹೆಚ್ಚು ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರ

Top Stories »  


Top ↑