Tel: 7676775624 | Mail: info@yellowandred.in

Language: EN KAN

    Follow us :


ಮುಚ್ಚಲು ಅನುಮತಿ ಕೋರಿದ ಪ್ರತಿಷ್ಠಿತ ಎನ್ ಪಿ ಎಸ್ ಶಾಲೆ, ಕಂಗಾಲಾದ ಐಷಾರಾಮಿ ಪೋಷಕರು ಮತ್ತು ಶಿಕ್ಷಕರು
ಮುಚ್ಚಲು ಅನುಮತಿ ಕೋರಿದ ಪ್ರತಿಷ್ಠಿತ ಎನ್ ಪಿ ಎಸ್ ಶಾಲೆ, ಕಂಗಾಲಾದ ಐಷಾರಾಮಿ ಪೋಷಕರು ಮತ್ತು ಶಿಕ್ಷಕರು

ತಾಲ್ಲೂಕಿನ ಐಷಾರಾಮಿ ಶಾಲೆ ಎಂಬ ಹಣೆಪಟ್ಟಿಹೊತ್ತ, ನಮ್ಮ ಮಕ್ಕಳನ್ನು ಓದಿಸಿದರೆ ಇಂತಹ ಶಾಲೆಯಲ್ಲೇ ಓದಿಸಬೇಕೆಂಬ ಇರಾದೆ ಹೊಂದಿ, ಬೇರೆ ಶಾಲೆ ಬಿಡಿಸಿ ಇಲ್ಲಿಗೆ ದಾಖಲಿಸಿದ ಪೋಷಕರ, ಅತಿ ಹೆಚ್ಚು ಸಂಬಳ ನೀಡುವ ಶಾಲೆ ಎಂದು ಇರುವ ಶಾಲೆಗೆ ರಾಜಿನಾಮೆ ಕೊಟ್ಟು ಬಂದ ಶಿಕ್ಷಕರ ಹಾಗೂ ಬಹಳ ಮುಖ್ಯವಾಗಿ ಸಿಬಿಎಸ್ಸಿ ಸಿಲೆಬಸ್ ಅಂತೆ ಎಂದು ಸೇರಿ(ಸಿ)ಕೊಂಡ ವಿದ್ಯಾರ್ಥಿಗಳು ಇಂದು ಕಂಗಾಲುಗುವ ಪರಿಸ್ಥಿತಿ ಎದುರಾಗಿದೆ.ಬೆಂಗಳೂರು ಮೈಸ

ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮ
ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮ

ರಾಮನಗರ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ರಾಮನಗರ ತಾಲ್ಲೂಕು ಆರೋಗ್ಯ ಕೇಂದ್ರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಸೆಂಟರ್ ಹಾಗೂ ಯೆಲೋ ಅಂಡ್ ರೆಡ್ ಫೌಂಡೇಶನ್ ವತಿಯಿಂದ ದಿನಾಂಕ: 03/04/2021 ರ ಶನಿವಾರ ೪೫ ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮವನ್ನು ಕೆ.ಹೆಚ್.ಎಸ್.ಸಿ.ಸಿ ಕ್ಲಬ್ ನ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವು ರಾಮನಗರ ಜಿಲ್ಲಾ ಪಂಚಾಯತ್ ನ ಸಿ. ಇ.ಒ. ಆದ ಶ್ರೀ ಇಕ್ರಮ್ ರವರ ಮಾರ್ಗದರ್

ರಾಮನಗರ ಜೈಲ್ ಗೆ ದಾಳಿ ಇಟ್ಟ ಪೋಲೀಸರು. ನಿಷೇಧಿತ ಪದಾರ್ಥಗಳ ಜಪ್ತಿ
ರಾಮನಗರ ಜೈಲ್ ಗೆ ದಾಳಿ ಇಟ್ಟ ಪೋಲೀಸರು. ನಿಷೇಧಿತ ಪದಾರ್ಥಗಳ ಜಪ್ತಿ

ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಗಾಂಜಾ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.ಎಸ್ಪಿ ಗಿರೀಶ್ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಪೊಲೀಸರ ತಂಡವು ಬೆಳಗ್ಗೆ 6:30 ರ ಸುಮಾರಿಗೆ ಕಾರಾಗೃಹದಲ್ಲಿ ತಪಾಸಣೆ ಆರಂಭಿಸಿತು. ಈ ಸಂದರ್ಭದಲ್ಲಿ ಖೈದಿಗಳ ಬಳಿ ಮೊಬೈಲ್, ಸಿಮ್ ಕಾರ್ಡ್, ಹಣ, ಬೆಂಕಿಪೊಟ್ಟಣ, ಸಿಗರೇಟ್, ಚಾಕು ಮೊದಲಾದ ವಸ್ತುಗಳು ಪತ್ತೆ ಆದವು. ಅ

ಕಾಮನ ಹಬ್ಬದ ಸಾಂಪ್ರದಾಯಿಕ ಆಚರಣೆ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಒಂದು ಅವಲೋಕನ
ಕಾಮನ ಹಬ್ಬದ ಸಾಂಪ್ರದಾಯಿಕ ಆಚರಣೆ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಒಂದು ಅವಲೋಕನ

\"ಚನ್ನಪಟ್ಟಣದಲ್ಲಿ ಪ್ರತಿ ವರ್ಷವೂ ಅದ್ದೂರಿಯಾಗಿ ನಡೆಯುವ ಕಾಮ ದಹನ ಮತ್ತು ರತಿಮನ್ಮಥ ರ ಹಬ್ಬದ ಬಗ್ಗೆ ತಮ್ಮ ಲೇಖನದ ಮೂಲಕ ಸಂಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ ಮಂಜುಳಾ ಸಿ ಎಸ್ ರವರು. ಮೂಲತಃ ಚನ್ನಪಟ್ಟಣದವರಾದ ಮಂಜುಳಾ ರವರು ಸದ್ಯ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ

ಕ್ರೀಡೆ ಮೈಮನಸ್ಸನ್ನು ಸದೃಢಗೊಳಿಸುತ್ತದೆ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್.
ಕ್ರೀಡೆ ಮೈಮನಸ್ಸನ್ನು ಸದೃಢಗೊಳಿಸುತ್ತದೆ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್.

ನಮ್ಮ ಕೆಲಸದ ಒತ್ತಡದ ನಡುವೆ, ಕ್ರೀಡೆ ನಮ್ಮ ಮೈಮನಕ್ಕೆ ಉತ್ಸಾಹ ಒದಗಿ ಸಬಲ್ಲದು. ದಿನನಿತ್ಯದ ಜಂಜಾಟಗಳಲ್ಲಿ ಬಳಲುವ ನಾವು ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿದರೆ, ರೋಗ ರುಜಿನಗಳು ಬರದಂತೆ ತಡೆದು ಉಲ್ಲಸಿತರಾಗಿರಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ ಅವರು ಅಭಿಪ್ರಾಯ ಪಟ್ಟರು.ಅವರು ಇಂದು ಇಲ್ಲಿನ ಜಿಲ್ಲಾ ಪೊಲೀಸ್ ಶಸಸ್ತ್ರ ಮೀಸಲು ಪಡೆ ಮೈದಾನ ದಲ್ಲಿ ರಾಮನಗರ ಜಿಲ್ಲಾ ಪೊಲೀಸ್ ಇಲಾ

ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಪುನೀತ್ ರಾಜ್‍ಕುಮಾರ್. ಸಂಭ್ರಮದಿಂದ ಸ್ವಾಗತಿಸಿದ ಅಭಿಮಾನಿಗಳು
ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದ ಪುನೀತ್ ರಾಜ್‍ಕುಮಾರ್. ಸಂಭ್ರಮದಿಂದ ಸ್ವಾಗತಿಸಿದ ಅಭಿಮಾನಿಗಳು

ಪವರ್ ಸ್ಟಾರ್ ಎಂದೇ ಹೆಸರಾದ ಡಾ ರಾಜಕುಮಾರ್ ರವರ ಪುತ್ರ ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಚಿತ್ರದ ಪ್ರಮೋಷನ್‍ಗಾಗಿ ನಗರಕ್ಕೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರನ್ನು ತಾಲ್ಲೂಕಿನ ಸಹಸ್ರಾರು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು.ನಗರದ ಪೊಲೀಸ್ ಠಾಣೆ ಮುಂಭಾಗದಿಂದ ಪುನೀತ್‍ರನ್ನು ಬೆಳ್ಳಿ ರಥದೊಂದಿಗೆ ಪ್ರವಾಸಿಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಬಸ್‍ನಿಲ್ದಾಣದ ಮುಂಭಾಗ 10 ಕ್ಕೂ ಹೆಚ

ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ
ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗುವುದು: ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ

ಕನ್ನಮಂಗಲ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಈ ಬಾರಿ ಸದರಿ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಆದ್ಯತೆ ಮೇರೆಗೆ ಸಮಸ್ಯೆಗಳನ್ನು  ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.ಅವರು ಇಂದು ಆಯೋಜಿಸಲಾಗಿದ್ದ, *ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ* ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಬಹಳಷ್ಟು ಸಮಸ್ಯೆಗಳನ್ನು ಆನ್‌ಲೈನ್ ನಲ್ಲಿ ಪ

ತಿಟ್ಟಮಾರನಹಳ್ಳಿ ಕಲಾವಿದರಿಂದ ಶನಿವಾರ ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ
ತಿಟ್ಟಮಾರನಹಳ್ಳಿ ಕಲಾವಿದರಿಂದ ಶನಿವಾರ ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ

ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಶ್ರೀ ಕರಿತಿಮ್ಮಪ್ಪಸ್ವಾಮಿ ಕಲಾಬಳಗದ ವತಿಯಿಂದ ಮಾ.20ರ ಶನಿವಾರ ರಾತ್ರಿ ಶ್ರೀಕೃಷ್ಣ ಸಂಧಾನ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಬಳಗದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗ್ರಾಮದ ವಿ.ವೆಂಕಟಪ್ಪ ಬಯಲು ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದ್ದು, ಕೆಪಿಎಸ್‍ಸಿ ಸದಸ್ಯ ರಘುನಂದನ್ ರಾಮಣ್ಣ ಕಾರ್ಯಕ್ರಮದ ಅಧ್ಯಕ್ಷ

ಕೋವಿಡ್ ಲಸಿಕಾ ಕೇಂದ್ರಗಳಿಗೆ ಸಿ.ಇ. ಓ ಭೇಟಿ ಪರಿಶೀಲನೆ
ಕೋವಿಡ್ ಲಸಿಕಾ ಕೇಂದ್ರಗಳಿಗೆ ಸಿ.ಇ. ಓ ಭೇಟಿ ಪರಿಶೀಲನೆ

ಮೂರನೇ ಹಂತದ ಕೋವಿಡ್-19  ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ  ನಡೆದಿದ್ದು,  ಮಾಗಡಿ ತಾಲ್ಲೂಕು ಆಸ್ಪತ್ರೆ, ಹಂಚಿಕುಪ್ಪೆ ಹಾಗೂ ಅಜ್ಜನಹಳ್ಳಿ ಆರೋಗ್ಯ ಕೇಂದ್ರದ  ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಭೇಟಿ ನೀಡಿ ಪರಿಶೀಲಿಸಿದರು.ಆಸ್ಪತ್ರೆಯಲ್ಲಿರುವ ಕೋವಿಡ್ ಲಸಿಕೆ ನೀಡುವ ಕೇಂದ್ರದಲ್ಲಿ ನೊಂದಣಿ ಪ್ರಕ್ರಿಯೆ ಹಾಗೂ ಲಸಿಕೆ ನೀಡುತ್ತಿರ

ನಗರ ಸಾರ್ವಜನಿಕ ಆಸ್ಪತ್ರೆಯ ಕೋವ್ಯಾಕ್ಷಿನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್
ನಗರ ಸಾರ್ವಜನಿಕ ಆಸ್ಪತ್ರೆಯ ಕೋವ್ಯಾಕ್ಷಿನ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

ಕೋವ್ಯಾಕ್ಷಿನ್ ಲಸಿಕೆ ಪಡೆಯುವದರಿಂದ ಯಾವುದೇ ಅಡ್ಡಪರಣಾಮಗಳಾಗುವುದಿಲ್ಲ. ನಲವತ್ತೈದು ವರ್ಷ ತುಂಬಿದ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ ತಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು. ಕೆಲ ಖಾಸಗಿ ಆಸ್ಪತ್ರೆ ಗಳಲ್ಲೂಲಸಿಕೆ ಲಭ್ಯವಿದ್ದು, ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ತಿಳಿಸಿದರು.ಅವರು ಇಂದು ಪ್ರಪ್ರಥಮವಾಗಿ ನಗರಕ್ಕೆ ಭೇಟಿ ನೀಡಿದ್ದು, ಮೊದ

Top Stories »  Top ↑