Tel: 7676775624 | Mail: info@yellowandred.in

Language: EN KAN

    Follow us :

ಬೊಂಬೆನಗರಿಯ ಕುಶಲಕರ್ಮಿಗಳಿಂದ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಮರದ ಆಟಿಕೆ ತಯಾರಿಕೆಯ ಕಲಿಕೆ
ಬೊಂಬೆನಗರಿಯ ಕುಶಲಕರ್ಮಿಗಳಿಂದ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಮರದ ಆಟಿಕೆ ತಯಾರಿಕೆಯ ಕಲಿಕೆ

ಬೆಂಗಳೂರು/ ಚನ್ನಪಟ್ಟಣ:ಫ್ರಾನ್ಸ್  ದೇಶದ ವಿದ್ಯಾಲಯದಿಂದ ಭಾರತಕ್ಕೆ ಅಧ್ಯಯನಕ್ಕಾಗಿ  ೨೧ ವಿದ್ಯಾರ್ಥಿಗಳ ತಂಡ ಆಗಮಿಸಿದೆ. ಬೆಂಗಳೂರಿಗೆ ಭೇಟಿ ನೀಡಿ ನಂತರ ಅವರ ಭೇಟಿಯ ಒಂದು ಭಾಗವಾಗಿ ಬೊಂಬೆಗಳ ನಗರಅಥವಾ ಟಾಯ್ಸ್ ಟೌನ್ ಎಂದೇ ಕರೆಯಲ್ಪಡುವ ಚನ್ನಪಟ್ಟಣಕ್ಕೆಒಂದು ದಿನ ಪ್ರವಾಸವನ್ನು ಕೈಗೊಂಡಿದ್ದು, ವಿಶೇಷವಾಗಿ ಸ್ಥಳೀಯ ಕುಶಲಕರ್ಮಿಗಳಿಂದ ಮರದ ಆಟಿಕೆ ಮತ್ತು ಗೊಂಬೆಗಳ ತಯಾರಿಕೆಯ ಕಲೆಯನ್ನು

ಒಂದಂಕಿ ಲಾಟರಿ ಪ್ರಕರಣದಲ್ಲಿ ಧರಣೇಂದ್ರ ಸೇರಿ ಮೂವರ ಖುಲಾಸೆ, ಸುಳ್ಳು ಕೇಸು ದಾಖಲಿಸಿದವರ ವಿರುದ್ಧ ಸಿಬಿಐ ಚಾಜ್೯ ಶೀಟ್
ಒಂದಂಕಿ ಲಾಟರಿ ಪ್ರಕರಣದಲ್ಲಿ ಧರಣೇಂದ್ರ ಸೇರಿ ಮೂವರ ಖುಲಾಸೆ, ಸುಳ್ಳು ಕೇಸು ದಾಖಲಿಸಿದವರ ವಿರುದ್ಧ ಸಿಬಿಐ ಚಾಜ್೯ ಶೀಟ್

ಬೆಂಗಳೂರು: ೨೦೧೫ ರಲ್ಲಿ ಭಾರಿ ಸದ್ದು ಮಾಡಿ ಇಬ್ಬರು ಪೋಲೀಸ್ ಅಧಿಕಾರಿಗಳ ಅಮಾನತ್ತಿಗೆ ಕಾರಣವಾಗಿದ್ದ ಒಂದಂಕಿ ಲಾಟರಿ ಪ್ರಕರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದ್ದು, ಸುಳ್ಳು ಮೊಕದ್ದಮೆ ಹೂಡಲು ಕಾರಣಕರ್ತರಾಗಿದ್ದ, ಹತ್ತು ಮಂದಿ ಪೋಲೀಸರ ವಿರುದ್ದ ಸಿಬಿಐ ಕೋಟ್೯ ನಲ್ಲಿ ಚಾಜ್೯ಶೀಟ್ ಸಲ್ಲಿಸಲಾಗಿದೆ.ಅಂದಿನ ಬೆಂಗಳೂರು ನಗರ ಪೋಲಿಸ್ ವತಿಷ್ಠಾಧಿಕಾರಿ ಅಲೋಕ್ ಕುಮಾರ

ಹನ್ನೆರಡರಲ್ಲಿದ್ದ ಸಿಪಿವೈ, ಹತ್ತರಲ್ಲೊಬ್ಬರಾಗಲಿಲ್ಲ. ಅಭಿಮಾನಿಗಳ ಸಂಭ್ರಮಾಚರಣೆಗೆ ಬಿತ್ತು ಬ್ರೇಕ್
ಹನ್ನೆರಡರಲ್ಲಿದ್ದ ಸಿಪಿವೈ, ಹತ್ತರಲ್ಲೊಬ್ಬರಾಗಲಿಲ್ಲ. ಅಭಿಮಾನಿಗಳ ಸಂಭ್ರಮಾಚರಣೆಗೆ ಬಿತ್ತು ಬ್ರೇಕ್

ಚನ್ನಪಟ್ಟಣ: ಹಲವಾರು ಪಕ್ಷಗಳ ಸುತ್ತಿ, ರಾಜ್ಯದಲ್ಲಿ ಹೆಸರಿಲ್ಲದ ಪಕ್ಷದಿಂದಲೂ ಸ್ಪರ್ಧಿಸಿ ಗೆದ್ದು ಬಂದಿದ್ದ ಸ್ವತಂತ್ರ ನಾಯಕ, ಮಾಜಿ ಸಚಿವ ಹಾಗೂ ಚನ್ನಪಟ್ಟಣ ದ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ನಾಣ್ಣುಡಿಯಂತೆ ಇತ್ತೀಚೆಗೆ ಕೊನೆಗಳಿಗೆಯಲ್ಲಿ ಕೈ ಕೊಡುತ್ತಲೇ ಇದ್ದು ಅದು ಇಂದು ಸಹ ಸಾಬೀತಾಗಿದೆ.*ಆಪರೇಷನ್ ಕಮಲದ ಕಟ್ಟಾಳ

ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಚಾಣು ಗ್ರೂಪ್ ನಿಂದ ಬ್ಯಾಗು ಮತ್ತು ಪುಸ್ತಕ ವಿತರಣೆ
ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಚಾಣು ಗ್ರೂಪ್ ನಿಂದ ಬ್ಯಾಗು ಮತ್ತು ಪುಸ್ತಕ ವಿತರಣೆ

ಚನ್ನಪಟ್ಟಣ: ಬೆಂಗಳೂರಿನ ಹೊಸಕೋಟೆ ರವಿ ರವರ ಚಾಣು ಗ್ರೂಪ್ (ಸಿಕೆಆರ್) ವತಿಯಿಂದ ಚನ್ನಂಕೇಗೌಡನದೊಡ್ಡಿ/ಗೋವಿಂದೇಗೌಡನದೊಡ್ಡಿ, ಹುಚ್ಚಯ್ಯನದೊಡ್ಡಿ ಗ್ರಾಮಗಳ ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು ೧೦೫ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗು, ನೋಟ್ ಪುಸ್ತಕಗಳು, ಸ್ಲೇಟು, ಪೆನ್ನು ಗಳನ್ನು ಹಾಗೂ ಶಿಕ್ಷಕರು ಮತ್ತು ಐದರಿಂದ ಏಳನೇ ತರಗತಿಯ ಮಕ್ಕಳಿಗೆ ಅರ್ಥಸಹಿತ ಭಗವದ್ಗೀತೆಯ ಪುಟ್ಟ ಪು

ತಾಳೆಯೋಲೆ ೧೫೧: ತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?
ತಾಳೆಯೋಲೆ ೧೫೧: ತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?ತಲೆಕೆಳಗೆ ಮಲಗಿರುವಾಗ ಕಾಲುಗಳನ್ನು ಏಕೆ ಮೇಲೆತ್ತ ಬಾರದು ? ಈ ವಿಧವಾಗಿ ಮಾಡಬಾರದೆಂದು ನಮ

ಅಂಬಿಗರ ಚೌಡಯ್ಯನವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಬಸವಾನಂದ ಸ್ವಾಮೀಜಿ
ಅಂಬಿಗರ ಚೌಡಯ್ಯನವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಬಸವಾನಂದ ಸ್ವಾಮೀಜಿ

ಚನ್ನಪಟ್ಟಣ: ಹನ್ನೆರಡನೆಯ ಶತಮಾನದ ಕಾಲಜ್ಞಾನಿ ನಿಜ ಶರಣ ಅಂಬಿಗರ ಚೌಡಯ್ಯರವರ ಆದರ್ಶ ತತ್ವಗಳು ಇಪ್ಪತ್ತೊಂದನೆಯ ಶತಮಾನದಲ್ಲೂ ಪ್ರಸ್ತುತ  ಎಂದು ಮಳವಳ್ಳಿ ನಗರದ ರಾಮರೂಢ ಮಠದ ಸ್ವಾಮಿಗಳಾದ ಶ್ರೀ ಬಸವಾನಂದಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.ಅವರು ತಾಲ್ಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿನ ಶ್ರೀ ಕೊತ್ತನಹಳ್ಳಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ

ಮುದಗೆರೆ ಬಳಿ ಭೀಕರ ಅಪಘಾತ ಎರಡು ಸಾವು, ಓರ್ವ ಗಂಭೀರ
ಮುದಗೆರೆ ಬಳಿ ಭೀಕರ ಅಪಘಾತ ಎರಡು ಸಾವು, ಓರ್ವ ಗಂಭೀರ

ಚನ್ನಪಟ್ಟಣ: ಬೆಂಗಳೂರು ಮೈಸೂರು ಹೆದ್ದಾರಿಯ ಮುದುಗೆರೆ ಗೇಟ್ ನ ವೈಶಾಲಿ ಹೋಟೆಲ್ ಬಳಿ ಬೆಳಗಿನ ಚುಮುಚುಮು ಚಳಿಯ ವೇಳೆ ಕಾರು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾರೆ.ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟಿದ್ದ ಕ್ರೇಟಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಕೆಲಸಕ್ಕೆ ಹೋಗುತ್ತಿದ್ದ ದ್ವ

ನ್ಯಾಯಾಲಯದ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ಮತ್ತು ತಂಡ
ನ್ಯಾಯಾಲಯದ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ಮತ್ತು ತಂಡ

ಚನ್ನಪಟ್ಟಣ: ನಗರದ ಮಂಗಳವಾರಪೇಟೆ ಯ ವ್ಯಾಪ್ತಿಯ ವಾರ್ಡ್ ನಂ ೦೩ ರ ಮರಳುಹೊಲ ಎಂ ಜಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಂದೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತಹಶಿಲ್ದಾರ್ ಸುದರ್ಶನ್ ನೇತೃತ್ವದಲ್ಲಿ ಇಂದು ನೆಲಸಮ ಮಾಡಲಾಯಿತು.ಹಿನ್ನೆಲೆ;ಮರಳುಹೊಲ ದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾ

ಜೆಡಿಎಸ್ ಕುಸಿಯುತ್ತಿರುವ ಗುಡ್ಡ, ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರಕ್ಕೆ, ಪುಟ್ಟಣ್ಣ
ಜೆಡಿಎಸ್ ಕುಸಿಯುತ್ತಿರುವ ಗುಡ್ಡ, ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರಕ್ಕೆ, ಪುಟ್ಟಣ್ಣ

ಚನ್ನಪಟ್ಟಣ: ಜೆಡಿಎಸ್ ಕುಸಿಯುತ್ತಿರುವ ಗುಡ್ಡವಾಗಿದ್ದು ಜೆಡಿಎಸ್ ಪಕ್ಷದಿಂದ ಹೊರ ಹೋಗುತ್ತಿರುವವರಲ್ಲಿ ನಾನು ಮೊದಲಿಗನೂ ಅಲ್ಲಾ, ಕೊನೆಯವನು ಅಲ್ಲಾ, ಅತ್ತೆ ಕೊಟ್ಟ ಶಿಕ್ಷೆ ಸೊಸೆಗೆ, ಸೊಸೆ ಕೊಟ್ಟ ಶಿಕ್ಷೆ ಅತ್ತೆಗೆ ಮಾತ್ರ ಗೊತ್ತಿದೆ. ನಾನು ಈ ಬಾರಿ ಬಿಜೆಪಿ ಪಕ್ಷದಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು ನನ್ನ ಶಿಕ್ಷಕ‌ ಬಂಧುಗಳು ಆಶೀರ್ವದಿಸುವ ವಿಶ್ವಾಸವಿದೆ ಎಂದು ಮಾಜಿ ಉಪ ಸಭಾಪತಿ

ಸರ್ಕಾರಿ ಆಸ್ಪತ್ರೆಗೆ ಜಿಪಂ ಸಿಇಓ ದಿಢೀರ್ ಭೇಟಿ ಪರಿಶೀಲನೆ
ಸರ್ಕಾರಿ ಆಸ್ಪತ್ರೆಗೆ ಜಿಪಂ ಸಿಇಓ ದಿಢೀರ್ ಭೇಟಿ ಪರಿಶೀಲನೆ

ಚನ್ನಪಟ್ಟಣ: ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ರವರು ಭೇಟಿ ನೀಡಿ, ರೋಗಿಗಳ ಜೊತೆಗೆ ಅವರ ಸಮಸ್ಯೆಗಳನ್ನು ಅತ್ಯಂತ ಪ್ರೀತಿ ಪೂರ್ವಕವಾಗಿ ವಿಚಾರಿಸಿ, ನಂತರ ವೈದ್ಯರ ಜೊತೆಗೂ ಮಾತನಾಡಿ ಎಲ್ಲವನ್ನೂ ಸಮಗ್ರವಾಗಿ ಪರಿಶೀಲನೆ ನಡೆಸಿದರು.ಒಳ ಮತ್ತು ಹೊರ ರೋಗಿಗಳನ್ನು ಭೇಟಿ ಮಾಡಿ ಪ್ರೀತಿ ಪೂರ್ವಕವಾಗಿ ಕುಂ

Top Stories »  

Top ↑