Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೪೯ ಕ್ಕೆ ಏರಿಕೆ
ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೪೯ ಕ್ಕೆ ಏರಿಕೆ

ಚನ್ನಪಟ್ಟಣ:ಜು/೦೮/೨೦/ಬುಧವಾರ. ತಾಲ್ಲೂಕಿನ ಅರಳಾಳುಸಂದ್ರ (ವಿದ್ಯಾಸಂದ್ರ) ಗ್ರಾಮದ ಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದ್ದು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ೪೯ ಕ್ಕೆ ಏರಿಕೆಯಾಗಿದೆ.೩೮ ವರ್ಷದ ರೈಲ್ವೇ ಪೋಲೀಸರೊಬ್ಬರಿಗೆ ಮೂರು ದಿನಗಳ ಹಿಂದೆಯೇ ಸೋಂಕು ದೃಢಪಟ್ಟಿದ್ದು, ಆತನ ಪೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿರಲಿಲ್ಲ.ಇಂದು ಪೋಲ

ಕೊರೊನಾ: ಜಿಲ್ಲೆಯಲ್ಲಿ ಎರಡು ಸಾವು, ೨೭ ಗುಣಮುಖ. ೩೧೫ ಕ್ಕೆ ಏರಿಕೆಯಾದ ಸೋಂಕಿತರು
ಕೊರೊನಾ: ಜಿಲ್ಲೆಯಲ್ಲಿ ಎರಡು ಸಾವು, ೨೭ ಗುಣಮುಖ. ೩೧೫ ಕ್ಕೆ ಏರಿಕೆಯಾದ ಸೋಂಕಿತರು

ರಾಮನಗರ:ಜು/೦೮/೨೦/ಬುಧವಾರ. ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಿನ್ನೆ ಇಬ್ಬರು ಮರಣ ಹೊಂದಿದ್ದು, ಸಾವಿನ ಸಂಖ್ಯೆ ೭ ಕ್ಕೆ ಏರಿಕೆಯಾದರೆ, ೨೭ ಮಂದಿ ಗುಣಮುಖರಾಗಿದ್ದು, ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೩೧೫ ಕ್ಕೆ ಏರಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.

ಖಾಸಗಿ ಶಾಲಾ ಶಿಕ್ಷಕರಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ‌ಕಡ್ಡಾಯಗೊಳಿಸದಿರಲು ಜಿಲ್ಲಾಧಿಕಾರಿ ಗೆ ಮನವಿ
ಖಾಸಗಿ ಶಾಲಾ ಶಿಕ್ಷಕರಿಂದ ಎಸ್ಎಸ್ಎಲ್ ಸಿ ಮೌಲ್ಯಮಾಪನ ‌ಕಡ್ಡಾಯಗೊಳಿಸದಿರಲು ಜಿಲ್ಲಾಧಿಕಾರಿ ಗೆ ಮನವಿ

ರಾಮನಗರ:ಜು/೦೮/೨೦/ಬುಧವಾರ. ಇಂದು ರಾಮನಗರ ಜಿಲ್ಲಾ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಮೌಲ್ಯಮಾಪನವನ್ನು ಕಡ್ಡಾಯಗೊಳಿಸದಿರಲು ಹಾಗೂ ಒಂದು ವೇಳೆ ಕಡ್ಡಾಯಗೊಳಿಸಿದರೆ ಕೋವಿಡ್-೧೯ ಗೆ ಸಂಬಂಧಿಸಿದ ಸೌಲಭ್ಯಗಳನ್ನು ನಮಗೂ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಸಹಾಯಕರಾದ ವೆಂಕಟಾಚಲ ಪತಿ ರವರಿಗೆ ಹಾಗೂ ಶಿ

ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಐದು ಮಂದಿಗೆ ಸೋಂಕು ದೃಢ.  ೪೮ ಕ್ಕೆ ಏರಿಕೆಯಾದ ಒಟ್ಟು ಪ್ರಕರಣಗಳು
ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಐದು ಮಂದಿಗೆ ಸೋಂಕು ದೃಢ. ೪೮ ಕ್ಕೆ ಏರಿಕೆಯಾದ ಒಟ್ಟು ಪ್ರಕರಣಗಳು

ಚನ್ನಪಟ್ಟಣ:ಜು/೦೭/೨೦/ಮಂಗಳವಾರ.ನಗರವೂ ಸೇರಿದಂತೆ ತಾಲ್ಲೂಕಿನಲ್ಲಿ ಇಂದು ಐದು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರು ತಿಳಿಸಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ ೪೮ ಕ್ಕೆ ಏರಿಕೆ ಕಂಡಿದೆ.ನಗರದ ಕೋಟೆ ಪ್ರದೇಶದ ಸಾಯಿಬಾಬ

ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ
ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ

ಚನ್ನಪಟ್ಟಣ:ಜು/೦೭/೨೦/ಮಂಗಳವಾರ. ಚನ್ನಪಟ್ಟಣ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು, ವಸತಿ ಶಾಲೆಗಳು ಹಾಗೂ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಸರಣಿ ಕಳ್ಳತನ ಮುಂದುವರೆದಿವೆ. ಸೋಮವಾರ ರಾತ್ರಿ ತಾಲೂಕಿನ ದೊಡ್ಡಮಳೂರು ಮತ್ತು ಮತ್ತೀಕೆರೆ ಗ್ರಾಮದಲ್ಲಿ ಮೂರು ಕಡೆ ಸರಣಿ ಕಳ್ಳತನ ನಡೆದಿದೆ. ಸರ್ಕಾರಿ ಶಾಲೆ ಮತ್ತು ಇಲಾಖೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆದಿರುವುದು ವಿಶೇಷವಾಗಿದ್ದು ಅನುಭವಿ ಹಾಗೂ ಮ

ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು
ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು

ರಾಮನಗರ : ನಗರದಲ್ಲಿ ಈ ಬಾರಿ ಏಳು ಕರಗಗಳು ಇದೇ 7 ರಂದು ಮಂಗಳವಾರ ನಡೆಯಲಿವೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಕರಗಗಳು ದೇವಸ್ಥಾನದ ಆವರಣದಲ್ಲೇ ಸರಳವಾಗಿ ನಡೆಯಲಿವೆ. ಈ ಬಾರಿ ಕೊಂಡೋತ್ಸವ ನಡೆಯುತ್ತಿಲ್ಲ.ಕಳೆದ ವರ್ಷ 9 ಕ

ಕೊರೋನಾ: ಜಿಲ್ಲೆಯಲ್ಲಿ ಇಂದು ಎರಡು ಪ್ರಕರಣ ವರದಿ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಇಂದು ಎರಡು ಪ್ರಕರಣ ವರದಿ ಜಿಲ್ಲಾಧಿಕಾರಿ

ರಾಮನಗರ:ಜು/೦೪/೨೦/ಶನಿವಾರ. ಜಿಲ್ಲೆಯಲ್ಲಿ ಇಂದು ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ರಾಮನಗರ ತಾಲ್ಲೂಕಿನಲ್ಲಿ ವರದಿಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ೨೮ ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೧೫ ಜನರು ಗುಣಮುಖರಾಗ

ಸರ್ವರಿಗೂ ಸರ್ಕಾರಿ ಹಣದಲ್ಲೇ ಕೋವಿಡ್ ಪರೀಕ್ಷೆ. ಅಶ್ವಥ್ ನಾರಾಯಣ ಭರವಸೆ
ಸರ್ವರಿಗೂ ಸರ್ಕಾರಿ ಹಣದಲ್ಲೇ ಕೋವಿಡ್ ಪರೀಕ್ಷೆ. ಅಶ್ವಥ್ ನಾರಾಯಣ ಭರವಸೆ

ಚನ್ನಪಟ್ಟಣ:ಜು/೦೩/೨೦ಶುಕ್ರವಾರ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ರಾಜ್ಯಾದ್ಯಂತ ಇರುವ ಎಲ್ಲಾ ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ (ಕೋವಿಡ್-೧೯) ಶಕ್ತಿ ಮೀರಿ ಪರೀಕ್ಷೆ ನಡೆಸಲಾಗುತ್ತಿದ್ದು, ಈಗಾಗಲೇ ಲಕ್ಷಕ್ಕೂ ಮೀರಿ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅನುಮಾನ ಮತ್ತು ಆತಂಕಿತರಾಗಿ ಹಲವರು ಸೋಂಕನ್ನು ದೃಢಪಡಿಸಿಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸೋಂಕಿಗೆ ಸ

ತಾಳೆಯೋಲೆ ೧೭೨: ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆ
ತಾಳೆಯೋಲೆ ೧೭೨: ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆಧೂತನ (ಬಂದವನ) ಲಕ್ಷಣವನ್ನು ಪರಿಶೀಲಿಸಿ, ಹಾವಿನ ಕಡಿತದಿಂ

ರಾಮನಗರ ಜಿಲ್ಲೆಯಲ್ಲಿ ವೈದ್ಯ ಸೇರಿದಂತೆ ಇಂದು ಎಂಟು ಮಂದಿ ಸೋಂಕಿತರು.
ರಾಮನಗರ ಜಿಲ್ಲೆಯಲ್ಲಿ ವೈದ್ಯ ಸೇರಿದಂತೆ ಇಂದು ಎಂಟು ಮಂದಿ ಸೋಂಕಿತರು.

ರಾಮನಗರ:ಜು/೦೨/೨೦/ಗುರುವಾರ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿಯೂ ತಲಾ ಇಬ್ಬರಿಗೆ ಸೋಂಕು ತಗುಲಿದ್ದು, ಇವರಲ್ಲಿ ರಾಮನಗರದ ನಿಧಾ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಸೇರಿದ್ದಾರೆ.ಇವರ ಕ್ಲಿನಿಕ್ ನಲ್ಲಿ ವೈದ್ಯರನ್ನು ಸಂಪರ್ಕಿಸಿದ್ದ ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳುವಂತೆ ರಾಮನಗರ ತಾಲ್ಲೂಕು ಆಡಳಿತ ಮನವಿ ಮಾಡಿದೆ.ರಾಮನಗರ ತ

Top Stories »  



Top ↑