Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೪೯: ಮಕ್ಕಳಿಗೆ \"ಬ್ರಾಹ್ಮಿ\" ಯನ್ನು ಏಕೆ ಉಪಯೋಗಿಸಬೇಕೆನ್ನುವರು ?

Posted date: 28 Sep, 2019

Powered by:     Yellow and Red

ತಾಳೆಯೋಲೆ ೪೯: ಮಕ್ಕಳಿಗೆ \

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಮಕ್ಕಳಿಗೆ "ಬ್ರಾಹ್ಮಿ" ಯನ್ನು ಏಕೆ ಉಪಯೋಗಿಸಬೇಕೆನ್ನುವರು ?

ಪ್ರಾಚೀನ ಕಾಲದಲ್ಲಿನ ಜೀವನ ವಿಧಾನ ಮಕ್ಕಳಲ್ಲಿ ಸಹಜವಾದ ಬೆಳವಣಿಗೆ ಆಗುವ ರೀತಿಯಲ್ಲಿ ಇರುತ್ತಿತ್ತು. *ಬ್ರಾಹ್ಮಿ (ಆಯುರ್ವೇದ ಔಷಧ ಗಿಡ)* ಮಕ್ಕಳ ಆಹಾರದ ಅಭ್ಯಾಸಗಳಲ್ಲಿ ಒಂದು ಭಾಗವಾಗಿ ಇರುತಿತ್ತು. ಕ್ರಮ ತಪ್ಪಿಸದೆ ಬ್ರಾಹ್ಮಿಯನ್ನು ಮಕ್ಕಳಿಗೆ ತಪ್ಪದೇ ತಿನ್ನಿಸುತ್ತಿದ್ದರು. *ಬ್ರಾಹ್ಮಿ ಯನ್ನು ಉಪಯೋಗಿಸುವುದರಿಂದ ಮಕ್ಕಳಲ್ಲಿ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ.* ಇಂದಿನ ಕಾಲದಲ್ಲಿಯೂ ಸಹ ಬ್ರಾಹ್ಮಿ ಯಿಂದ ಕೂಡಿದ ಪದಾರ್ಥವನ್ನು ಮಕ್ಕಳಿಗೆ ಉಪಯೋಗಿಸುವುದಕ್ಕೆ ಒಪ್ಪಿಕೊಳ್ಳುತ್ತಿದ್ದಾರೆ.

ಬ್ರಾಹ್ಮಿ ಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕೆಂದು ತಿಳಿಸಲಾಗಿದೆ. ಅಕ್ಕಿಯ ಹಿಟ್ಟಿನಲ್ಲಿ ಬ್ರಾಹ್ಮಿ ಯನ್ನು ಬೆರೆಸಿ ಹುರಿದು ತಿನ್ನಬಹುದು. *ಹಸಿ ಬ್ರಾಹ್ಮಿ ಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡ ತಕ್ಷಣವೇ ಫಲಪ್ರದ ದೊರಕುತ್ತದೆ.* ಬ್ರಾಹ್ಮಿ ಯನ್ನು ಕಲಸಿದ ಆಯುರ್ವೇದ ಉತ್ಪನ್ನಗಳನ್ನು ಸಹ ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಬ್ರಾಹ್ಮಿ ಯಲ್ಲಿರುವ ವಿಟಮಿನ್ ಗಳು ಮೆದುಳಿನಲ್ಲಿರುವ ನರಗಳನ್ನು ಪ್ರಭಾವಿತವನ್ನಾಗಿ ಮಾಡುತ್ತದೆಂದು ನಿರೂಪಿಸಲಾಗಿದೆ.

*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.* 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑