Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?

Posted date: 11 Oct, 2019

Powered by:     Yellow and Red

ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?


ಗಂಧಲೇಪನವನ್ನು ಧರಿಸುವುದು ಶುಭ ಸೂಚಕ. ಆದರೆ ಅದನ್ನು ನಡುವಿನ ಕೆಳಭಾಗದಲ್ಲಿ ಧರಿಸುವುದಿಲ್ಲ. ಹಾಗೆಯೇ ಚಿನ್ನವನ್ನು ಕಾಲಿಗೆ ಸರವನ್ನಾಗಿ ಧರಿಸಬಾರದೆಂಬ ನಿಯಮವೂ ಸಹ ಇದೆ. ಏಕೆಂದರೆ ಚಿನ್ನವೂ ಲಕ್ಷ್ಮಿ ನಿವಾಸವೆಂದು ತಿಳಿಯಪಡಿಸಿದೆ. ಇದರ ಹಿಂದೆ ಶಾಸ್ತ್ರೀಯ ಕಾರಣ ಅಡಗಿದೆ. *ಭಾರತೀಯ ವೈದ್ಯಶಾಸ್ತ್ರದ ಪ್ರಕಾರವಾಗಿ ಚಿನ್ನವನ್ನು ಪಾದಗಳಲ್ಲಿ ಧರಿಸುವುದರಿಂದ ಕೀಲುಗಳ ಖಾಯಿಲೆಗಳು ಬರುವ ಸಾಧ್ಯತೆ ಇದೆ.*


ದೈವಕ್ಕೆ ಪೂಜಿಸುವ ಗಂಧಲೇಪನ, ಕುಂಕುಮ ಮತ್ತು ವಿಭೂತಿ ನಡುವಿನ ಕೆಳಗಿನ ಭಾಗದಲ್ಲಿ ಧರಿಸಬಾರದೆಂದು ತಿಳಿಯಪಡಿಸಲಾಗಿದೆ. ಶಾಸ್ತ್ರೀಯ ವಾದವೆಂದರೆ *ಗಂಧಲೇಪನವು ಬಹಳ ತಣ್ಣಗಿನ ಗುಣವನ್ನು ಹೋಂದಿದ್ದು ಶರೀರಕ್ಕೆ ಹೆಚ್ಚಾಗಿ ಹಚ್ಚಿಕೊಳ್ಳುವುದರಿಂದ ಪುರುಷತ್ವವೂ ಕಡಿಮೆಯಾಗುವುದು* ನಿಸ್ಸಂಶಯದ ವಿಷಯವೇ ಆದ್ದರಿಂದ ಈ ನಿಯಮವನ್ನು ಹಿರಿಯರು ಸೂಚಿಸಿದ್ದಾರೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑