Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦೩: ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?

Posted date: 04 Dec, 2019

Powered by:     Yellow and Red

ತಾಳೆಯೋಲೆ ೧೦೩: ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?*


ಚಿಕ್ಕ ಮಕ್ಕಳ ಮುದ್ದಾದ ಮಾತುಗಳನ್ನು ಕೇಳಲು ನಾವು ಎದುರು ನೋಡುತ್ತಿರುತ್ತೇವೆ. ಈ *ಚಿಕ್ಕ ಮಕ್ಕಳು ತಮಗೆ ತೋಚಿದ್ದನ್ನು ಮಾತನಾಡುತ್ತಿದ್ದರೆ ತಂದೆತಾಯಿಗಳಿಗೆ ಮತ್ತು ಮನೆಯವರಿಗೆ ಆನಂದವೋ ಆನಂದ.*

ಕೆಲವು ಮಕ್ಕಳಿಗೆ ಹಲ್ಲುಗಳು ಬೇಗ ಬರುತ್ತವೆ. ಮತ್ತೆ ಕೆಲವರಿಗೆ ತಡವಾಗಿ ಬರುತ್ತವೆ. ಒಂದು ನಂಬಿಕೆಯ ಪ್ರಕಾರ ಹಲ್ಲುಗಳು ಬೇಗ ಬಂದರೆ ಮಕ್ಕಳಿಗೆ ಮಾತುಗಳು ತಡವಾಗಿ ಬರುತ್ತವೆ ಎಂದು ಹೇಳುವರು.


*ಇದು ಕೇವಲ ನಂಬಿಕೆ ಮಾತ್ರವಲ್ಲದೆ ವಾಸ್ತವವು ಸಹ ಹೌದು. ಮಾತನಾಡುವುದಕ್ಕೆ ಸಹಾಯಕವಾಗುವ ಮುಖ್ಯ ಅಂಗ ನಾಲಿಗೆ. ಬೇಗನೆ ಹಲ್ಲುಗಳು ಬರುವುದರಿಂದ ನಾಲಿಗೆ ಸ್ವೇಚ್ಛೆಯಾಗಿ ಕದಲುವುದಕ್ಕೆ ಆಗದೇ ಮಾತುಗಳ ಮೇಲೆ ಪ್ರಭಾವವನ್ನು ಉಂಟು ಮಾಡುತ್ತವೆ.* ಈ ವಿಷಯದ ಬಗ್ಗೆ ನಮ್ಮ ಹಿರಿಯರು ಬೇಗ ಹಲ್ಲುಗಳು ಬಂದರೆ ಮಾತು ತಡವಾಗಿ ಬರುತ್ತವೆಂದು ತಿಳಿದು ಹೇಳಿದ್ದಾರೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑