Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦೪: ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ?

Posted date: 05 Dec, 2019

Powered by:     Yellow and Red

ತಾಳೆಯೋಲೆ ೧೦೪: ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ ?


ಹಸು ಕರುವಿಗೆ ಜನ್ಮ ನೀಡಿದ ಹತ್ತು ದಿನಗಳವರೆಗೂ ಗಿಣ್ಣು ಹಾಲನ್ನು ನಾವೇ ಕುಡಿಯುತ್ತಾ ಕರುವಿಗೆ ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗಲು ಪ್ರಾರಂಭವಾಗುತ್ತದೆ. ಈ ವಿಷಯವನ್ನು ಕೇಳಿದವರಿಗೆ ಇದು ಮೂಢನಂಬಿಕೆ ಯಾಗಿ ತೋರುತ್ತದೆ, ಆದರೆ ವಾಸ್ತವ ಸಂಗತಿ.


*ಭಾರತೀಯರು ಹಸುವನ್ನು ಗೋ ಮಾತಾ ಎಂದು ಕರೆದು ಗೌರವಿಸುವರು‌. ಹಸು ಎದುರಿಗೆ ಸಿಕ್ಕರೂ ಸಹ ಅದು ಶುಭ ಸೂಚಕವೆಂದೇ ಭಾವಿಸುವರು.*

ಕರು ಹುಟ್ಟಿದ ಮೊದಲ ಹತ್ತು ದಿನಗಳಲ್ಲಿ ತಾಯಿ ಹಾಲು ಕುಂಠಿತವಾದರೆ ಕರುವಿನ ಕೂದಲು ಉದುರುತ್ತದೆ. ಈ ವಿಷಯ ನಮಗೆ ಆಶ್ಚರ್ಯವಾದರೂ ಇದು ಸತ್ಯ ಸಂಗತಿ. *ಕರುವಿಗೆ ಜನ್ಮ ನೀಡಿದ ನಂತರ ಬರುವ ಹಾಲು ಬಹಳ ಪೌಷ್ಟಿಕಾಂಶವನ್ನು ಹೊಂದಿರುತ್ತದೆ.* ಮೊದಲ ಹತ್ತು ದಿನಗಳು ಕರುವಿಗೆ ಹೊಟ್ಟೆ ತುಂಬಾ ಹಾಲು ನೀಡದಿದ್ದರೆ ಕರು ಬಲಹೀನವಾಗಿ ಅದರ ಕೂದಲು ಉದುರಿ ಹೋಗುತ್ತವೆ.


ಆದ್ದರಿಂದ ಕರು ತನ್ನ ತಾಯಿಯ ಹಾಲನ್ನು ಕುಡಿಯಲು ಅವಕಾಶ ಮಾಡಿಕೊಟ್ಟು ಅದು ಆನಂದವಾಗಿ ಮತ್ತು ಆರೋಗ್ಯವಾಗಿ ಬೆಳೆಯುವುದಕ್ಕೆ ಅವಕಾಶ ನೀಡಬೇಕು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑