Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦೭: ಕೆಟ್ಟ ಶಕುನವನ್ನು ನೋಡಿದ ನಂತರ ಸ್ನಾನ ಮಾಡಬೇಕೆ ?

Posted date: 09 Dec, 2019

Powered by:     Yellow and Red

ತಾಳೆಯೋಲೆ ೧೦೭: ಕೆಟ್ಟ ಶಕುನವನ್ನು ನೋಡಿದ ನಂತರ ಸ್ನಾನ ಮಾಡಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಕೆಟ್ಟ ಶಕುನವನ್ನು ನೋಡಿದ ನಂತರ ಸ್ನಾನ ಮಾಡಬೇಕೆ ?


ಈ  ನಂಬಿಕೆ ಹೆಚ್ಚಿನದಾಗಿ ನಮ್ಮ ದೇಶದ ಕೆಲ ಸಾಮಾನ್ಯ ಹಳ್ಳಿಗಳಲ್ಲಿ ಕಂಡುಬರುತ್ತದೆ. ಕೆಟ್ಟ ಶಕುನ ಎನ್ನುವುದು ಯಾವುದೋ ವಿರುದ್ದವಾಗಿದ್ದು, ನಮ್ಮ ಮಾನಸಿಕ ವ್ಯವಸ್ಥೆಯನ್ನು ಪ್ರಭಾವಿತವಾಗಿ ಮಾಡುತ್ತದೆ. ಈ ರೀತಿಯಾದ ವಿರುದ್ಧ ಮನೋವೈಖರಿಯಿಂದ ನಮ್ಮನ್ನು ನಾವು ಬಿಡಿಸಿಕೊಳ್ಳುವುದಕ್ಕೆ ಸ್ನಾನ ಮಾಡುವುದೇ ಪರಿಹಾರ.


ಕೆಟ್ಟ ಶಕುನವನ್ನು ನೋಡಿ ನಿರಾಸೆ ಪಟ್ಟವರಿಗೆ ಸ್ನಾನ ಮಾಡಿದಾಗ ನಾವು ಕಳೆದುಕೊಂಡ ಉತ್ಸಾಹವನ್ನು ಶುಚಿತ್ವದ ಕಾರಣಗಳಿಂದಾಗಿ ಮತ್ತೆ ನಮಗೆ ಕೊಡುತ್ತದೆ. ಸ್ನಾನದ ಮನೆಯಲ್ಲಿ ಷವರ್ ಬಾತ್ ಇಲ್ಲವೇ ಮಾಮೂಲು ಸ್ನಾನ ಮಾಡುವುದು ಅಥವಾ ಕೆರೆ, ನದಿಯಲ್ಲಿ ಮುಳುಗಿ ಹಾಕಿ ಸ್ನಾನ ಮಾಡಿದರೆ ಶುಚಿತ್ವದ ಜೊತೆಗೆ ಒಳ್ಳೆಯ ವ್ಯಾಯಾಮವೂ ಸಿಗುತ್ತದೆ. ಕೆರೆ ಅಥವಾ ನದಿಯ ಹತ್ತಿರದಲ್ಲಿರುವವರು ತಪ್ಪದೆ ದಿನವೂ ಮುಳುಗು ಹಾಕಿ ಸ್ನಾನ ಮಾಡಿದರೆ ಬಹು ವಿಧಗಳ ಪ್ರಯೋಜನವು ದೇಹಾರೋಗ್ಯಕ್ಕೆ ಲಭಿಸುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑