Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦೮: ರಾತ್ರಿ ಸಮಯದಲ್ಲಿ ಮಲಗುವ ಕೋಣೆಯ ಕಿಟಕಿಗಳನ್ನು ಏಕೆ ತೆಗೆದಿರಿಸಬಾರದು ?

Posted date: 10 Dec, 2019

Powered by:     Yellow and Red

ತಾಳೆಯೋಲೆ ೧೦೮: ರಾತ್ರಿ ಸಮಯದಲ್ಲಿ ಮಲಗುವ ಕೋಣೆಯ ಕಿಟಕಿಗಳನ್ನು ಏಕೆ ತೆಗೆದಿರಿಸಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ರಾತ್ರಿ ಸಮಯದಲ್ಲಿ ಮಲಗುವ ಕೋಣೆಯ ಕಿಟಕಿಗಳನ್ನು ಏಕೆ ತೆಗೆದಿರಿಸಬಾರದು ?


ರಾತ್ರಿ ವೇಳೆಯಲ್ಲಿ ಭೂತ ಪ್ರೇತಗಳು ತಿರುಗುತ್ತವೆಂದು ಕಿಟಕಿಗಳು ತೆರೆದಿದ್ದರೆ ನಿದ್ರೆ ಮಾಡುವವರ ಮೇಲೆ ಆವರಿಸಿ ಕೆಟ್ಟದ್ದನ್ನು ಉಂಟುಮಾಡುತ್ತದೆಂದು ನಂಬಲಾಗಿದೆ.


ದೆವ್ವಗಳ ಮಾತು ಹೇಗಿದ್ದರೂ, ರಾತ್ರಿ ಸಮಯದಲ್ಲಿ ನಿದ್ರೆ ಮಾಡುವ ಕೊಠಡಿಯ ಕಿಟಕಿ ಬಾಗಿಲನ್ನು ತೆಗೆದು ನಿದ್ರಿಸಿದರೆ, ಮುಖ್ಯವಾಗಿ *ಚಳಿಗಾಲದಲ್ಲಿ ನಮಗೆ ನೆಗಡಿಯಾಗುವುದು, ಜ್ವರ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆಗ ದೆವ್ವ ಹಿಡಿದವರ ಹಾಗೆ ಗಡಗಡಾ ನಡುಗುವುದು ಸಹಜ.* ಚಳಿಯ ಕಾರಣದಿಂದ ಆರೋಗ್ಯ ಕ್ಷೀಣಿಸಿ ದೆವ್ವ ಹಿಡಿದವನ ಹಾಗೆ ನಡುಗುತ್ತಾ ಪ್ರವರ್ತಿಸುವುದು ಇದರಲ್ಲಿರುವ ವಾಸ್ತವ.


೧೦೩ ಡಿಗ್ರಿ ಸೆಲ್ಸಿಯಸ್ ಉಷ್ಣಗ್ರತೆ ಇದ್ದರೆ ಮನುಷ್ಯರು ಗಡಗಡ ಎಂದು ನಡುಗುವುದು ತಪ್ಪದು. ಈ ರೀತಿ ನಡುಗುವುದನ್ನು ದೆವ್ವ ಹಿಡಿದಿದೆ ಎಂದು ತಪ್ಪಾಗಿ ಭಾವಿಸುವರು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑