Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

Posted date: 18 Jan, 2020

Powered by:     Yellow and Red

ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


*ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?*


ಯಾವುದಾದರೂ ಎತ್ತರವಾದುದರ ಮೇಲೆ ಕುಳಿತು ಕೊಂಡಿರುವಾಗ ಕೆಲವರು ಕಾಲುಗಳನ್ನು ಅಲ್ಲಾಡಿಸುತ್ತಿರುವದನ್ನು ನಾವು ನೋಡುತ್ತಿರುತ್ತೇವೆ. ಈ ರೀತಿ ಕಾಲುಗಳನ್ನು ಆಡಿಸುತ್ತಿದ್ದರೆ ಆ ರೀತಿ ಮಾಡಬಾರದು, ಎಂದು ಹಿರಿಯರು ಹೇಳುತ್ತಾರೆ. ಆ ರೀತಿ ತೂಗಿಸುವುದು ಮನೆಗೆ ದರಿದ್ರ ಎಂದು ಹೇಳುವರು.


ಈ ವಿಷಯದ ಮೇಲೆ ನಡೆದ ಅಧ್ಯಯನಗಳು ಮಾನಸಿಕ ಸ್ಥಿತಿಯ ಪ್ರತಿಕೂಲತೆಯಿಂದ ಈ ರೀತಿ ಕಾಲುಗಳನ್ನು ತೂಗಿಸಲಾಗುತ್ತದೆ ಎಂದು ತಿಳಿಯಲಾಗಿದೆ. ಮಾನಸಿಕ ಆಂದೋಲನದಲ್ಲಿ ಅಥವಾ ಯಾವುದಾದರೂ ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ಗೊಂದಲದಿಂದಲೇ ಈ ವಿಧವಾಗಿ ಕಾಲುಗಳನ್ನು ಆಡಿಸಲಾಗುತ್ತದೆ. ಈ ರೀತಿ ಕಾಲುಗಳನ್ನು ತೂಗಿಸುವ ಅಭ್ಯಾಸ ಇರುವವರನ್ನು ಎಚ್ಚರಿಕೆಯಿಂದ ಪರಿಶೀಲಿಸಿದರೆ ಅವರು ಚಂಚಲ ಮನಸ್ಸಿನವರು ಎಂದು ನಮಗೆ ಅರ್ಥವಾಗುತ್ತದೆ.  ನಿಮಗೇನಾದರೂ ಈ ರೀತಿಯ ಅಭ್ಯಾಸವಿದ್ದರೆ ಅದನ್ನು ತಪ್ಪಿಸುವುದು ಒಳ್ಳೆಯದು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑