Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?

Posted date: 20 Jan, 2020

Powered by:     Yellow and Red

ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ನಗ್ನವಾಗಿ ನಿದ್ರೆ ಹೋಗಬಾರದೇಕೆ ?


ಭಾರತೀಯ ನೈತಿಕ ಪ್ರವರ್ತನೆಯನ್ನು ಅನುಸರಿಸಿ ದಿಗಂಬರವಾಗಿ ಮೈಮೇಲೆ ಯಾವುದೇ ವಸ್ತ್ರವನ್ನು ಹೊದೆಯದೆ ನಿದ್ದೆ ಮಾಡುವುದು ಸರಿಯಾದುದಲ್ಲ.


ಈ ನಿಷೇಧವು ಸ್ತ್ರೀಯರ ವಿಷಯದಲ್ಲಿ ಹೆಚ್ಚಿನ ಕಠಿಣವಾದ ನಿಯಮವನ್ನು ಮಾಡಲಾಗಿದೆ. ಹೀಗೆ ನಗ್ನವಾಗಿ ಮೈಮೇಲೆ ಬಟ್ಟೆ ಇಲ್ಲದೆ ನಿದ್ದೆ ಮಾಡಿದರೆ ರಾತ್ರಿ ಸಮಯದಲ್ಲಿ ವಿಹರಿಸುವ ಗಂಧರ್ವರು ಹಾಗೆ ನಿದ್ದೆ ಮಾಡುತ್ತಿರುವವರನ್ನು ನೋಡಿ ಅವರ ಪಕ್ಕದಲ್ಲಿ ಮಲಗಿಕೊಳ್ಳುವರೆಂಬ ನಂಬಿಕೆ ಇದೆ.


*ಸಹಜವಾಗಿ ರಾತ್ರಿ ಸಮಯದಲ್ಲಿ ಶರೀರದ ರಾಸಾಯನಿಕ ವ್ಯವಸ್ಥೆಯು ಕೆಲವು ಬದಲಾವಣೆಗಳಿಗೆ ಗುರಿಯಾಗುತ್ತದೆ.* ನಗ್ನವಾಗಿ ನಿದ್ರಿಸುವವರ ವಿಷಯದಲ್ಲಿ ಈ ರಾಸಾಯನಿಕ ಬದಲಾವಣೆಯೂ ಶೀಘ್ರವಾಗಿ ನಡೆಯುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. *ಹೀಗೆ ನಗ್ನವಾಗಿ ನಿದ್ರಿಸಿದರೆ ಮುಖ್ಯವಾಗಿ ಜನನೇಂದ್ರಿಯವು ಹಾನಿಗೆ ಗುರಿಯಾಗುವ ಅವಕಾಶ ಹೆಚ್ಚು.* ಈ ಕಾರಣದಿಂದ ದಿಗಂಬರ ವಾಗಿ ನಿದ್ರಿಸಬಾರದು ಎಂದು ವೈದ್ಯಶಾಸ್ತ್ರವು ಒತ್ತಿ ಹೇಳುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑