Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?

Posted date: 23 Jan, 2020

Powered by:     Yellow and Red

ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಹಲ್ಲು ಕಡಿಯುವುದು ಏಕೆ ಹಾನಿಕರ ?


ಕೆಲವು ಮಕ್ಕಳಿಗೆ ಹಲ್ಲು ಕಡಿಯುವ ಅಭ್ಯಾಸ ಇರುತ್ತದೆ. ಕೆಲವು ಹಿರಿಯರು ಕೋಪದಲ್ಲಿ ಆಗಲಿ ಅಥವಾ ಮನೆಯಲ್ಲಿರುವಾಗಲಿ ಪಟಪಟ ಎಂದು ಹಲ್ಲು ಕಡಿಯುವ ಅಭ್ಯಾಸ ಇರುತ್ತದೆ.

ಈ ಅಭ್ಯಾಸವನ್ನು ತಪ್ಪಿಸದಿದ್ದರೆ ಹಲ್ಲುಗಳು ಸವೆದು ಹೋಗುವವು. ಕೆಲವೊಮ್ಮೆ ಹಲ್ಲಿನ ಪೊರೆಗಳು ನಾಶವಾಗಿ ಹಲ್ಲಿನ ಮೊನೆಗಳು ಮುರಿದು ಹೋಗುವವು.


ಹಲ್ಲು ಕಡಿಯುವುದು ಯಾವುದೋ ಒಂದು ದುಷ್ಟ ಶಕ್ತಿಯ ಪ್ರಭಾವವೆಂದು ಹಿಂದಿನ ಕಾಲದಲ್ಲಿ ನಂಬಿದ್ದರು. ಆವರಿಸಿರುವ ದುಷ್ಟ ಶಕ್ತಿಯನ್ನು ಹೊಡೆದು ಓಡಿಸಲು ಹಲ್ಲು ಕಡಿಯುವ ಮಕ್ಕಳನ್ನು ಚನ್ನಾಗಿ ಬರ್ರೆಗಳಲ್ಲಿ ಹೊಡೆಯುತ್ತಿದ್ದರು. ಹೀಗೆ ಬರ್ರೆಗಳಲ್ಲಿ ಸಿಕ್ಕಾಪಟ್ಟೆ ಹೊಡೆಯುವುದೇ ತಕ್ಕ ಚಿಕಿತ್ಸೆ ಎಂದು ಅವರ ಉದ್ದೇಶವಾಗಿತ್ತು. ಆದರೆ ಆಶ್ಚರ್ಯಕರವಾಗಿ ಈ ಚಿಕಿತ್ಸೆ ಬಹು ಚೆನ್ನಾಗಿ ಕೆಲಸ ಮಾಡಿ ಹಲ್ಲು ಕಡಿಯುವ ಅಭ್ಯಾಸವು ತೊಲಗಿ ಹೋಗುತ್ತಿತ್ತು. *ಹಲ್ಲು ಸವೆದು ಹೋಗದೆ ಇರುವುದಕ್ಕೆ ಹಾಲಿನಲ್ಲಿ ರಾಗಿಯನ್ನು ಬೇಯಿಸಿ ತಿಂದರೆ ಹಲ್ಲು ಸವೆಯದೇ ಇರುತ್ತದೆ* ಎಂದು ಆಯುರ್ವೇದ ಚಿಕಿತ್ಸಾ ವಿಧಾನವು ತಿಳಿಸುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑