Tel: 7676775624 | Mail: info@yellowandred.in

Language: EN KAN

    Follow us :


ಮಾನಸಿಕ ಆರೋಗ್ಯ ಸಮಸ್ಯೆ: ಶುಲ್ಕ ರಹಿತ ಸಹಾಯವಾಣಿ ಪ್ರಾರಂಭ

Posted date: 06 May, 2020

Powered by:     Yellow and Red

ಮಾನಸಿಕ ಆರೋಗ್ಯ ಸಮಸ್ಯೆ: ಶುಲ್ಕ ರಹಿತ ಸಹಾಯವಾಣಿ ಪ್ರಾರಂಭ

ರಾಮನಗರ:ಮೇ/೦೬/೨೦/ಬುಧವಾರ.  ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ನಿಮ್ಹಾನ್ಸ್ ಸಂಸ್ಥೆ ವತಿಯಿಂದ ಕೊವಿಡ್-೧೯  ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವಿವಿಧ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಹಜವಾಗಿರುವುದರಿಂದ ಅವುಗಳನ್ನು ನಿಭಾಯಿಸಲು ಶುಲ್ಕ ರಹಿತ ಸಂಖ್ಯೆ: ೦೮೦ - ೪೬೧೧೦೦೦೭ ಅನ್ನು ಪ್ರಾರಂಭಿಸಿರುತ್ತಾರೆ.


ಸಾರ್ವಜನಿಕರು ಆರೋಗ್ಯ ಇಲಾಖೆ ಸಹಾಯವಾಣಿ ೧೦೪ ರೊಂದಿಗೆ ನಿಮ್ಹಾನ್ಸ್ ಸಂಸ್ಥೆಯ ಶುಲ್ಕ ರಹಿತ ಸಂಖ್ಯೆ: ೦೮೦ - ೪೬೧೧೦೦೦೭ ಕರೆ ಮಾಡಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆಯುವಂತೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ್ ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑