Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೩೫: ಕಾಳಿ ಹಾಗೂ ಅಯ್ಯಪ್ಪ ದೇವಾಲಯಗಳಿಗೆ ಎಂತಹ ಸಂಬಂಧ ?

Posted date: 21 May, 2020

Powered by:     Yellow and Red

ತಾಳೆಯೋಲೆ ೨೩೫: ಕಾಳಿ  ಹಾಗೂ ಅಯ್ಯಪ್ಪ ದೇವಾಲಯಗಳಿಗೆ ಎಂತಹ ಸಂಬಂಧ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಕಾಳಿ  ಹಾಗೂ ಅಯ್ಯಪ್ಪ ದೇವಾಲಯಗಳಿಗೆ ಎಂತಹ ಸಂಬಂಧ ?


ದೇಶ ವ್ಯಾಪ್ತಿಯಾಗಿ ಕಾಳಿ ಹಾಗೂ ಶಾಸ್ತ್ರ (ಅಯ್ಯಪ್ಪ  ಸ್ವಾಮಿ) ದೇವಾಲಯಗಳು ಸ್ಥಾಪಿಸಲಾಗಿದೆ. ಈ ಎರಡೂ ದೇವಾಲಯಗಳ ಮಧ್ಯೆ ಶಾಸ್ತ್ರೀಯವಾದ ಸಂಬಂಧವಿದೆಯೆಂದು ಆಧುನಿಕ ಶಾಸ್ತ್ರವು ಸಹ ಅಂಗೀಕರಿಸುತ್ತಿದೆ.


ನಮ್ಮ  ಶರೀರಕ್ಕೆ ಕಬ್ಬಿಣ ಹಾಗೂ ತಾಮ್ರ ಲೋಹ ತತ್ವಗಳ ಅವಶ್ಯಕತೆ ಇರುವುದು. ಈ ಕಾರಣವಾಗಿಯೇ ತಾಮ್ರದ ಪಾತ್ರೆಗಳಲ್ಲಿ ಅಡುಗೆಯನ್ನು ಮಾಡುವುದು ನಡೆಯುತ್ತಿದೆ. ಹೀಗೆ ನಮ್ಮ ಶರೀರದಲ್ಲಿ ತಾಮ್ರದಂಶವು ಬೇಕಾಗಿರುವಷ್ಟು ಸೇರುತ್ತದೆ. ಭೂಮಿಯ ಮೇಲೆ ಕೆಲವು ಪ್ರಾಂತ್ಯಗಳಲ್ಲಿ ಕಬ್ಬಿಣ ಹಾಗೂ ತಾಮ್ರದ ಲೋಹಗಳ ಗುಣಗಳು ಕಡಿಮೆ ಇರುತ್ತದೆ. ತಾಮ್ರವು ಬುಧಗ್ರಹನಿಗೆ ಸೇರಿದರೆ, ಕಬ್ಬಿಣ ಶನಿಗ್ರಹಕ್ಕೆ ಸಂಬಂಧಿಸಿದೆಂದು ನಮ್ಮ ನಂಬಿಕೆ.


ಕಾಳಿ ಹಾಗೂ ಶಾಸ್ತ್ರ ದೇವಾಲಯಗಳು ಇಂತಹ ಲೋಹ ತತ್ವಗಳನ್ನು ಗ್ರಹಗಳಿಂದ ಆಕರ್ಷಿಸುತ್ತವೆಂದು ನಂಬಿಕೆ. ಈ ಕಾರಣ ಈ ದೇವಾಲಯಗಳನ್ನು ಕಟ್ಟಿಸಲಾಗುತ್ತದೆ.  ಈ ವಿಧವಾಗಿ ಭಕ್ತರಿಗೆ ಆಶೀರ್ವಾದಗಳ ಜೊತೆಗೆ ಗ್ರಹಗಳಿಂದ ಲೋಹ ತತ್ವಗಳನ್ನು ಈ ದೇವಾಲಯಗಳು ಆಕರ್ಷಿಸುತ್ತಿವೆ. ನಮ್ಮ ದೇವಾಲಯಗಳ ನಿರ್ಮಾಣದಲ್ಲಿ ಶಾಸ್ತ್ರೀಯತೆ ಇರುವುದೆಂದು ನಿರೂಪಿಸುತ್ತಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑