Tel: 7676775624 | Mail: info@yellowandred.in

Language: EN KAN

    Follow us :


ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೭೦ ೩,೨೩೩ ಮಂದಿ ನಿಗಾದಲ್ಲಿ

Posted date: 22 May, 2020

Powered by:     Yellow and Red

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೭೦ ೩,೨೩೩ ಮಂದಿ ನಿಗಾದಲ್ಲಿ

ರಾಮನಗರ:ಮೇ/೨೨/೨೦/ಶುಕ್ರವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಶುಕ್ರವಾರ (ದಿ.೨೨) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.


ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೩,೨೩೩ (ಹೊಸದಾಗಿ ಇಂದಿನ ೭೦ ಸೇರಿ). ೨೮ ದಿನಗಳ ನಿಗಾ ಅವಧಿ ಪೂರೈಸಿದವರು ೮೨೬ ಜನ (ಹೊಸದಾಗಿ ಇಂದು ೦), ೧೪ ದಿನಗಳ ನಿಗಾ ಅವಧಿ ಪೂರೈಸಿದವರು ೯೨೩ (ಹೊಸದಾಗಿ ಇಂದು ೦ ಜನ).  ಜನ, ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ಸಂಖ್ಯೆ: ೧,೦೮೧ ಜನ (ಹೊಸದಾಗಿ ಇಂದಿನ ೩೦ ಜನ) ಜನರಿರುವುದಾಗಿ ತಿಳಿಸಿದ್ದಾರೆ.


ಜ್ವರ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೆ ಒಳಗಾದವರ ಸಂಖ್ಯೆ –೧,೩೭೫ (ಇಂದು-೧೨ ಸೇರಿದಂತೆ) ಜನ. ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರ ಸಂಖ್ಯೆ ೧೩ (ಹೊಸದಾಗಿ ಇಂದು ೦೧), ಇನ್ಸಟ್ಯೂಷನಲ್ ಕ್ವಾರಂಟೈನ್ ನಲ್ಲಿ ಇರುವವರ ಸಂಖ್ಯೆ ೨೬೮ ಜನ (ಹೊಸದಾಗಿ ಇಂದು ೩೯). ರಿದ್ದಾರೆ.


ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ ೩,೦೯೭ (ಹೊಸದಾಗಿ ಇಂದಿನ ೮೦ ಸೇರಿ) ಮಾದರಿಗಳು. ನಕಾರಾತ್ಮಕವಾಗಿವೆ (ನೆಗಟಿವ್) ಎಂದು ವರದಿಯಾದ ಸಂಖ್ಯೆ ೨,೭೮೪ (ಇಂದು -೩೦), ಪಾಸಿಟಿವ್ ವರದಿಯ ಸಂಖ್ಯೆ-೦ ಮತ್ತು ವರದಿ ಬರಲು ಬಾಕಿ ಇರುವ ಸಂಖ್ಯೆ ೩೧೪ (ಇಂದಿನ ೮೦ ಸೇರಿ) ಆಗಿದೆ ಎಂದು ಅವರು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑