Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೪೩: ಮೋಕ್ಷವನ್ನು ಹೊಂದುವುದಕ್ಕೆ ವ್ಯಾಸ ಮಹರ್ಷಿ ಸೂಚಿಸಿದ ಐದು ಮುಖ್ಯಾಚರಣಗಳು ಯಾವುವು ?

Posted date: 30 May, 2020

Powered by:     Yellow and Red

ತಾಳೆಯೋಲೆ ೨೪೩: ಮೋಕ್ಷವನ್ನು ಹೊಂದುವುದಕ್ಕೆ ವ್ಯಾಸ ಮಹರ್ಷಿ ಸೂಚಿಸಿದ ಐದು ಮುಖ್ಯಾಚರಣಗಳು ಯಾವುವು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಮೋಕ್ಷವನ್ನು ಹೊಂದುವುದಕ್ಕೆ ವ್ಯಾಸ ಮಹರ್ಷಿ ಸೂಚಿಸಿದ ಐದು ಮುಖ್ಯಾಚರಣಗಳು ಯಾವುವು ?


೧. ತಂದೆ ತಾಯಿಯನ್ನು ಗೌರವಿಸಿ ಪೋಷಿಸು.


೨. ಗಂಡ ಹೆಂಡತಿ ಒಬ್ಬರಿಗೊಬ್ಬರು ವಿಶ್ವಾಸದಿಂದ ಇರಬೇಕು.


೩. ಸರ್ವ ಪ್ರಾಣಿ ಕೋಟಿಯನ್ನು ಪ್ರೇಮಿಸುವ ಸಹೃದಯವಿರಬೇಕು.


೪. ಮಿತ್ರದ್ರೋಹ, ಬಂಧುಗಳಿಗೆ ದ್ರೋಹ ಹಾಗೂ ಆಶ್ರಯಿಸಿದವರಿಗೆ ಅನ್ಯಾಯ  ಮಾಡಬಾರದು.


೫. ನಿತ್ಯವೂ ಭಗವಂತನನ್ನು ಆರಾಧಿಸುತ್ತಾ ನಿಷ್ಕಾಮವಾಗಿ ಜೀವಿಸು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑