Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೯೩: ಒಂದು ಹುಡುಗಿ ಯಾವ ನಕ್ಷತ್ರ ಪ್ರಭಾವವಿರುವ ಸಮಯದಲ್ಲಿ ಪುಷ್ಪವತಿ ಆದರೆ ಎಂತಹ ಪ್ರಭಾವವು ಭವಿಷ್ಯತ್ತಿನಲ್ಲಿ ಉಂಟಾಗುವುದು ?

Posted date: 28 Jul, 2020

Powered by:     Yellow and Red

ತಾಳೆಯೋಲೆ ೨೯೩: ಒಂದು ಹುಡುಗಿ ಯಾವ ನಕ್ಷತ್ರ ಪ್ರಭಾವವಿರುವ ಸಮಯದಲ್ಲಿ ಪುಷ್ಪವತಿ ಆದರೆ ಎಂತಹ ಪ್ರಭಾವವು ಭವಿಷ್ಯತ್ತಿನಲ್ಲಿ ಉಂಟಾಗುವುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಒಂದು ಹುಡುಗಿ ಯಾವ ನಕ್ಷತ್ರ ಪ್ರಭಾವವಿರುವ ಸಮಯದಲ್ಲಿ ಪುಷ್ಪವತಿ ಆದರೆ ಎಂತಹ ಪ್ರಭಾವವು ಭವಿಷ್ಯತ್ತಿನಲ್ಲಿ ಉಂಟಾಗುವುದು ?


ಭಾರತೀಯ ವಿಶ್ವಾಸವನ್ನು ಅನುಸರಿಸಿ ಒಂದು ಹುಡುಗಿ ಪುಷ್ಪವತಿ ಆದ ಸಮಯದಲ್ಲಿ ಯಾವ ನಕ್ಷತ್ರದ ಪ್ರಭಾವದಲ್ಲಿದ್ದರೆ ಅಂತಹ ಭವಿಷ್ಯತ್ತು ಆಕೆಗೆ ಉಂಟಾಗುವುದು. ಅವು ಯಾವುವು ಎಂದು ತಿಳಿದುಕೊಳ್ಳೋಣಾ.


*ನಕ್ಷತ್ರ*  -  *ಫಲ*


ಅಶ್ವಿನಿ  -  ವಿಧವೆ ಆಗುವಳು.


ಭರಣಿ  -  ಹೆಣ್ಣು ಸಂತಾನವಾಗುವುದು.


ಕೃತ್ತಿಕಾ  -  ದರಿದ್ರ ಅನುಭವಿಸುವಳು.


ರೋಹಿಣಿ  -  ಅನುಕೂಲವಾದ ಜೀವನ ಸಾಗಿಸುವಳು.


ಮೃಗಶಿರ  -  ಗಂಡು ಸಂತಾನ.


ಆರಿದ್ರ  -  ದುಃಖ.


ಪುನರ್ವಸು  -  ಗಂಡ ಬೇಗ ಮರಣ ಹೊಂದುವನು.


ಪುಷ್ಯ  -  ಶುಭ ಉಂಟಾಗುವುದು.


ಆಶ್ಲೇಷ  -  ವಿಧವೆ ಆಗುವಳು.


ಮಾಘ  -  ಗಂಡು ಸಂತಾನ.


ಪೂರ್ವ ಪಾಲ್ಗುಣ  -  ಅದೃಷ್ಟ.


ಉತ್ತರ  -  ರೋಗಗಳು.


ಹಸ್ತ  -  ಅನುಕೂಲವಾದ ಜೀವನ.


ಚಿತ್ತ  -  ಅನುಕೂಲಾದ ಜೀವನ.


ಸ್ವಾತಿ  -  ಹೃದಯ ಖಾಯಿಲೆ.


ವಿಶಾಖ  -  ಧನ ನಷ್ಟ.


ಅನುರಾಧ  -  ದೇಹಾರೋಗ್ಯ.


ಜ್ಯೇಷ್ಠ  -  ವೇಶ್ಯೆಯ ಗುಣ.


ಮೂಲ  -  ವಿಧವೆ ಪಟ್ಟ.


ಪೂರ್ವಾಷಾಡ  -  ಶುಭವಾಗುವುದು.


ಉತ್ತರಾಷಾಡ  -  ಅನುಕೂಲ ಜೀವನ.


ಶ್ರವಣ  -  ಉನ್ನತವಾದ ಸ್ಥಾನವನ್ನು ಹೊಂದುವಳು.


ಧನಿಷ್ಟ  -  ಆರೋಗ್ಯ.


ಶತಭಿಷ  -  ದಾರಿದ್ರ್ಯ.


ಪೂರ್ವಭಾದ್ರ  -  ಅನಾರೋಗ್ಯ.


ಉತ್ತರಾಭಾದ್ರ  -  ಅನುಕೂಲ ಜೀವನ.


ರೇವತಿ  -  ಅನುಕೂಲ ಜೀವನ.


ಅನುಕೂಲವಲ್ಲದ ನಕ್ಷತ್ರದಲ್ಲಿ ಹುಡುಗಿ ಪುಷ್ಪವತಿ ಆದರೆ ದುಃಖಿಸುವ ಅಗತ್ಯವೇನೂ ಇಲ್ಲ. ಕೆಡುಕಿನ ವಿರುದ್ದವಾದ ಒಳ್ಳೆಯ ಕರ್ಮವನ್ನು ಪ್ರಯೋಗಿಸಿದರೆ ಅಂತಹ ಕೆಟ್ಟ ಪ್ರಭಾವವು ಶಾಂತಿಸುವುದು. ಆಯಾ ನಕ್ಷತ್ರಗಳಿಗೆ ಸಂಬಂಧಿಸಿದ ದೇವತಾರಾಧನೆಗಳನ್ನು ‌ಮಾಡಿದರೆ ಅಶುಭವು ತೊಲಗಿ ಕ್ಷೇಮ ಉಂಟಾಗುವುದು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑