Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೯೪: ಉಪವಾಸ ದೀಕ್ಷೆಯಲ್ಲಿನ ವಿವಿಧ ಶ್ರೇಣಿಗಳು ಯಾವುವು ?

Posted date: 29 Jul, 2020

Powered by:     Yellow and Red

ತಾಳೆಯೋಲೆ ೨೯೪: ಉಪವಾಸ ದೀಕ್ಷೆಯಲ್ಲಿನ ವಿವಿಧ ಶ್ರೇಣಿಗಳು ಯಾವುವು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಉಪವಾಸ ದೀಕ್ಷೆಯಲ್ಲಿನ ವಿವಿಧ ಶ್ರೇಣಿಗಳು ಯಾವುವು ?


ಪ್ರಧಾನವಾಗಿ ಉಪವಾಸ  ದೀಕ್ಷೆಯಲ್ಲಿ ಮೂರು ಶ್ರೇಣಿಗಳು ಇರುವುದಾಗಿ ತಿಳಿಸಲಾಗಿದೆ. ಅವುಗಳೆಂದರೆ;


*೧. ನಿತ್ಯಂ  ೨. ನೈಮಿತ್ತಕಂ 

೪. ಕಾಮ್ಯಂ.*


ಮೊದಲನೆಯದಾದ  ನಿತ್ಯಂ ಮೋಕ್ಷವನ್ನು ಪ್ರಸಾದಿಸುವುದು. ನೈಮಿತ್ತಕಂ ಪಾಪಗಳನ್ನು  ಪರಿಹರಿಸುವುದು. ಕಾಮ್ಯಂ ಕೋರಿಕೆಗಳನ್ನು ತೀರಿಸಿಕೊಳ್ಳುವುದಕ್ಕಾಗಿ ಆಚರಿಸುವುದು.


ಆದರೆ ತಿಂಡಿ  ಇಲ್ಲದೆ ಇದ್ದರೆ  ಅದು ಪೂರ್ಣ ಉಪವಾಸ ದೀಕ್ಷೆ ಎನಿಸಿಕೊಳ್ಳುವುದಿಲ್ಲ. ಮಾನಸಿಕ ಪವಿತ್ರತೆ,  ದೇವತಾರಾಧನೆಯಿಂದ ಕೂಡಿದ ದೀಕ್ಷೆಯೇ ಹೆಚ್ಚಿನ  ಫಲದಾಯಕವಾದುದು. ಮನಸ್ಸನ್ನು  ಹಾಗೂ ಶರೀರವನ್ನು  ನಿಯಂತ್ರಿಸುವುದಕ್ಕೆ ಆಹಾರ ನಿಯಂತ್ರಣವಾದ ಉಪವಾಸ ದೀಕ್ಷೆಯು ಬಹಳಷ್ಟು ಸಹಾಯಕವಾಗುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑