Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೨೩: ಮಹಿಳೆಯರು ಯಾವ ಭಂಗಿಯಲ್ಲಿ ಮಲಗಬೇಕೆಂದು ನಿರ್ದೇಶಿಷಿರುವರು ?

Posted date: 02 Sep, 2020

Powered by:     Yellow and Red

ತಾಳೆಯೋಲೆ ೩೨೩: ಮಹಿಳೆಯರು ಯಾವ ಭಂಗಿಯಲ್ಲಿ ಮಲಗಬೇಕೆಂದು ನಿರ್ದೇಶಿಷಿರುವರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಮಹಿಳೆಯರು ಯಾವ ಭಂಗಿಯಲ್ಲಿ ಮಲಗಬೇಕೆಂದು ನಿರ್ದೇಶಿಷಿರುವರು ?


ದಿನನಿತ್ಯದ ಜೀವನದಲ್ಲಿ ಶಿಸ್ತು ಮತ್ತು ಆರೋಗ್ಯಕರವಾದ ಅಭ್ಯಾಸಗಳನ್ನು ನಮಗೆ ಪೂರ್ವಿಕರು ತಿಳಿಸಿರುವರು.

ಮಹಿಳೆಯರ ವೈಶಿಷ್ಟ್ಯಗಳನ್ನು ಮತ್ತು ಅವರ ಎಲ್ಲಾ ಚಟುವಟಿಕೆಗಳನ್ನು ನಿರ್ಧಿಷ್ಟವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೂರ್ವಿಕರು ಹಲವು ನಿಷೇಧಗಳನ್ನು ತಿಳಿಸಿರುವರು.


ಮಹಿಳೆಯರು ಅಂಗಾತವಾಗಿ ಮಲಗಿ ನಿದ್ರೆ ಮಾಡಬಾರದು. ಈ ರೀತಿಯಾಗಿ ಮಲಗಿದರೆ ಕಾಲಕ್ರಮೇಣ ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರುವುದು. ಮಹಿಳೆಯರು ಬೋರಲಾಗಿಯೂ ಸಹ ಮಲಗಬಾರದು. ಏಕೆಂದರೆ ಇದು ಎದೆ ಮತ್ತು ಗರ್ಭಾಶಯಕ್ಕೆ ಹಾನಿಯುಂಟು ಮಾಡುವುದು. ಆದ್ದರಿಂದ ಮಹಿಳೆಯರು ಎಡಗಡೆಗೆ ತಿರುಗಿಕೊಂಡು ಮಲುಗುವುದು ಸುರಕ್ಷಿತ ಹಾಗೂ ಆರಾಮದಾಯಕ. ಪೂರ್ವ ಕಾಲದ ಈ ಶಿಸ್ತು ಇಂದಿಗೂ ಸಹ ಒಳ್ಳೆಯದಾಗಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑