Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜೈಲ್ ಗೆ ದಾಳಿ ಇಟ್ಟ ಪೋಲೀಸರು. ನಿಷೇಧಿತ ಪದಾರ್ಥಗಳ ಜಪ್ತಿ

Posted date: 31 Mar, 2021

Powered by:     Yellow and Red

ರಾಮನಗರ ಜೈಲ್ ಗೆ ದಾಳಿ ಇಟ್ಟ ಪೋಲೀಸರು. ನಿಷೇಧಿತ ಪದಾರ್ಥಗಳ ಜಪ್ತಿ

ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಗಾಂಜಾ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.


ಎಸ್ಪಿ ಗಿರೀಶ್ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ಪೊಲೀಸರ ತಂಡವು ಬೆಳಗ್ಗೆ 6:30 ರ ಸುಮಾರಿಗೆ ಕಾರಾಗೃಹದಲ್ಲಿ ತಪಾಸಣೆ ಆರಂಭಿಸಿತು. ಈ ಸಂದರ್ಭದಲ್ಲಿ ಖೈದಿಗಳ ಬಳಿ ಮೊಬೈಲ್, ಸಿಮ್ ಕಾರ್ಡ್, ಹಣ, ಬೆಂಕಿಪೊಟ್ಟಣ, ಸಿಗರೇಟ್, ಚಾಕು ಮೊದಲಾದ ವಸ್ತುಗಳು ಪತ್ತೆ ಆದವು. ಅಲ್ಪ ಪ್ರಮಾಣದಲ್ಲಿ ಗಾಂಜಾ ಸಹ ಸಿಕ್ಕಿದೆ.


ಈ ಎಲ್ಲಾ ನಿಷೇಧಿತ ವಸ್ತುಗಳು ಜೈಲಿನೊಳಗಿನ ಖೈದಿಗಳ ಬಳಿ ಹೇಗೆ ಬಂದವು. ಇದಕ್ಕೆ ಕಾರಣಾರಾರು ? ಜೈಲು ಸಿಬ್ಬಂದಿ ಗಳ ಪಾತ್ರ ಇದೆಯಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑