Tel: 7676775624 | Mail: info@yellowandred.in

Language: EN KAN

    Follow us :


ಕೋವಾಕ್ಸಿನ್ /ಕೋವಿಶಿಲ್ಡ್ ಲಸಿಕಾ ಕಾರ್ಯಕ್ರಮ

Posted date: 04 May, 2021

Powered by:     Yellow and Red

ಕೋವಾಕ್ಸಿನ್ /ಕೋವಿಶಿಲ್ಡ್ ಲಸಿಕಾ ಕಾರ್ಯಕ್ರಮ

ರಾಮನಗರ ಜಿಲ್ಲಾ ಪಂಚಾಯತ್ ನ ಆಶ್ರಯದಲ್ಲಿ  *ಕವಾಕ್ಸಿನ್/ಕೋವಿಶಿಲ್ಡ್ * ಲಸಿಕೆಯನ್ನು ನಮ್ಮ ಸದಸ್ಯರು ಹಾಗೂ ಅವರ ಕುಟುಂಬದವರಿಗೂ (45 ವರ್ಷ ಮೇಲ್ಪಟ್ಟವರಿಗೆ ಮಾತ್ರ ) ಉಚಿತವಾಗಿ ಹಾಕಿಸಲಾಗುವುದು ಹಾಗೂ ಕಳೆದ ತಿಂಗಳು 3 ನೆ ತಾರೀಕಿನಂದು ಮೊದಲ ಡೋಸ್ ಲಸಿಕೆಯನ್ನು ಹಾಕಿಸಿದವರು ತಮ್ಮ ಎರಡನೇ ಡೊಸ್ ಲಸಿಕೆಯನ್ನು ತಪ್ಪದೆ ಪಡೆಯಬೇಕು ಸದಸ್ಯರೆಲ್ಲರೂ ಈ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಕೋರುತ್ತೇವೆ ಆಸಕ್ತಿ ಉಳ್ಳವರು ತಮ್ಮ ಹೆಸರುಗಳನ್ನು ಈ ಗ್ರೂಪಿನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕೋರುತ್ತೇವೆ


ಸ್ಥಳ: KHSCC ಬ್ಯಾಡ್ಮಿಂಟನ್ ಓಳಾoಗಣ ಕ್ರೀಡಾಂಗಣ , ರಾಮನಗರ


ಸಮಯ: 10:30AM

ದಿನಾಂಕ:  ಶನಿವಾರ 8 ಮೇ 21


ಆಡಳಿತ ಮಂಡಳಿ

K H S C C

Yellow & Red Foundations

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑