Tel: 7676775624 | Mail: info@yellowandred.in

Language: EN KAN

    Follow us :


ಬಿಸಿ ನೀರಿನಿಂದ ಆಗುವ ಪ್ರಯೋಜನಗಳು
ಬಿಸಿ ನೀರಿನಿಂದ ಆಗುವ ಪ್ರಯೋಜನಗಳು

ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ? ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ ಪಾದ ಮೇಲೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಅದೇ ಪಾದಗಳಿಗೆ ವ್ಯಾಯಾಮ ಮಾಡುವುದರಿಂದ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ವಿಷಯ ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಪ್ರತಿದಿನ ನೀವು ಯಾವಾಗ್ಯಾವಾಗ ಫ್ರೀ ಇರ್ತೇರೋ ಅವಾಗ, ಟಿವಿ ನೋಡ್ತಿರ್ವಾಗ ಅಥವಾ ನ್ಯೂಸ್ ಪೇಪರ್ ಓದುವಾಗ ನಿಮ್ಮ ಪಾದಗಳನ್

ಮಜ್ಜಿಗೆ ಮಹತ್ವ
ಮಜ್ಜಿಗೆ ಮಹತ್ವ

(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ? ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ.  ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡ

ಶೇಕಡಾ 79.12 ರಷ್ಟು ಭಾರತೀಯರಲ್ಲಿ ವಿಟಮಿನ್ ಡಿ ಕೊರತೆ
ಶೇಕಡಾ 79.12 ರಷ್ಟು ಭಾರತೀಯರಲ್ಲಿ ವಿಟಮಿನ್ ಡಿ ಕೊರತೆ

ಶೇಕಡ 79.12ರಷ್ಟು ಭಾರತೀಯರು ವಿಟಮಿನ್ ಡಿ ಕೊರತೆ ಎದುರಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಶೇ.19 ರಷ್ಟು ಮಂದಿ ಅಧಿಕ ಮದುಮೇಹದಿಂದ ಬಳಲುತ್ತಿದ್ದಾರೆ. ಬೆಳೆಯುತ್ತಿರುವ ನಗರೀ ಕರಣದೊಂದಿಗೆ ಜೀವನಶೈಲಿಯ ಬದಲಾವಣೆಯಿಂದ ಜನ ಅನೇಕ ಬಗೆಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಆರ್ ಡಯಾಗ್ನಸ್ಟಿಕ್ಸ್ ನಡೆಸಿದ ಸಂಶೋಧನಾ ವರದಿಯಿಂದ ತಿಳಿದು ಬಂದಿದೆ. ವಿಟಮಿನ್ ಡಿ ಕೊರತೆ ಕುರಿತು ಈಗಾಗಲೇ ಸಂಶೋಧನೆಗಳಿಂದ ಧೃಡಪಟ್ಟಿದೆ. ದೇಶದ ಪುರುಷರಿಗಿಂತ ಮಹಿಳೆ ಯರಲ್ಲಿ ಕೊಬ್ಬಿನ ಅಂಶ ಹೆಚ್

ಇಂದು ವಿಶ್ವ ಆರೋಗ್ಯ ದಿನ
ಇಂದು ವಿಶ್ವ ಆರೋಗ್ಯ ದಿನ

ವಿಶ್ವ ಆರೋಗ್ಯ ದಿನ 2018 ವಿಶ್ವ ಆರೋಗ್ಯ ಸಂಸ್ಥೆಯು ತತ್ತ್ವದ ಆಧಾರದಲ್ಲಿ ಸ್ಥಾಪನೆಯಾಯಿತು, ಎಲ್ಲ ಜನರಿಗೆ ಆರೋಗ್ಯದ ಸಾಧ್ಯತೆಯ ಮಟ್ಟವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು.   "ಎಲ್ಲರಿಗೂ ಆರೋಗ್ಯ" ಆದ್ದರಿಂದ ಏಳು ದಶಕಗಳಿಗೂ ಹೆಚ್ಚು ಕಾಲ ನಮ್ಮ ಮಾರ್ಗದರ್ಶಕ ದೃಷ್ಟಿಯಾಗಿದೆ. ಇದು ಯುನಿವರ್ಸಲ್ ಹೆಲ್ತ್ ಕವರೇಜ್ (ಯುಹೆಚ್ಸಿ) ಕಡೆಗೆ ಸಾಗುತ್ತಿರುವ ರಾಷ್ಟ್ರಗಳಿಗೆ ಬೆಂಬಲ ನೀಡಲು ಪ್ರಸಕ್ತ ಸಂಸ್ಥೆಯ-ವ್ಯಾಪಕ ಡ್ರೈವ್ನ ಹಿಂದಿನ ಪ್ರಚೋದ

Top Stories »  



Top ↑