Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೨: ರಾತ್ರಿಯಲ್ಲಿ ಅರಳುವ ಮರಗಳನ್ನು ಮನೆಯ ಸುತ್ತಮುತ್ತ ಬೆಳೆಸಬಹುದಾ?
ತಾಳೆಯೋಲೆ ೧೨: ರಾತ್ರಿಯಲ್ಲಿ ಅರಳುವ ಮರಗಳನ್ನು ಮನೆಯ ಸುತ್ತಮುತ್ತ ಬೆಳೆಸಬಹುದಾ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ರಾತ್ರಿಯಲ್ಲಿ ಅರಳುವ ಮರಗಳನ್ನು ಮನೆಯ ಸುತ್ತಮುತ್ತ ಬೆಳೆಸಬಹುದಾ ?ಪ್ರಾಚೀನ ಕಾಲದಲ್ಲಿ ಈ ರೀತಿಯಾದ ಮರಗಳನ್ನು ಬೇಕೆಂದೆ ಬೆಳೆಸುತ್ತಿದ್ದರು. ಈ ವಿಷಯವನ್ನು ಆಧುನಿಕ ಶಾಸ್ತ್ರವೂ ಸಹ

ತಾಳೆಯೋಲೆ ೧೧: ಕಾಫಿ ಜ್ಞಾಪಕ ಶಕ್ತಿಯನ್ನು ಉಂಟು ಮಾಡಬಹುದೆ ?
ತಾಳೆಯೋಲೆ ೧೧: ಕಾಫಿ ಜ್ಞಾಪಕ ಶಕ್ತಿಯನ್ನು ಉಂಟು ಮಾಡಬಹುದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ**ಕಾಫಿ ಜ್ಞಾಪಕ ಶಕ್ತಿಯನ್ನು ಉಂಟು ಮಾಡಬಹುದೆ ?*ನಮ್ಮ ಸಂಪ್ರದಾಯಸ್ಥರು ಇದು *ನಿಜವೇ?* ಎಂದು ಹೇಳುವರು. ಸಾಮಾನ್ಯವಾಗಿ ನಮ್ಮ ದೇಶದವರು ಬಹಳಷ್ಟು ಜನ ಬಿಸಿ ಬಿಸಿ ಕಾಫ

ತಾಳೆಯೋಲೆ ೧೦: ಹಸಿ ಶುಂಠಿಯ ಮೇಲೋಗರವಿಲ್ಲದ ಊಟ ಅಸಂಪೂರ್ಣವೇ ?
ತಾಳೆಯೋಲೆ ೧೦: ಹಸಿ ಶುಂಠಿಯ ಮೇಲೋಗರವಿಲ್ಲದ ಊಟ ಅಸಂಪೂರ್ಣವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಹಸಿ ಶುಂಠಿಯ ಮೇಲೋಗರವಿಲ್ಲದ ಊಟ ಅಸಂಪೂರ್ಣವೇ?ಹಸಿ ಶುಂಠಿಯ ಮೇಲೋಗರ ಅಥವಾ ಪಚ್ಚಡಿ ಇಲ್ಲದ ಊಟ ಅಸಂಪೂರ್ಣವಲ್ಲದೇ ಅಶಾ

ತಾಳೆಯೋಲೆ ೦೯: ಅರಶಿನ (ಹರಿಷಿಣ)ವನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಅಡಿಗೆಯು ಅಸಂಪೂರ್ಣವೆಂದು ಹೇಳುವುದು ಸರಿಯೇ ?
ತಾಳೆಯೋಲೆ ೦೯: ಅರಶಿನ (ಹರಿಷಿಣ)ವನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಅಡಿಗೆಯು ಅಸಂಪೂರ್ಣವೆಂದು ಹೇಳುವುದು ಸರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಅರಶಿನ (ಹರಿಷಿಣ)ವನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಅಡಿಗೆಯು ಅಸಂಪೂರ್ಣವೆಂದು ಹೇಳುವುದು ಸರಿಯೇ ?ಪ್ರಾಚೀನ ಕಾಲದಿಂದಲೂ ಭಾರತೀಯರು ಅಡುಗೆಯಲ್ಲಿ ಹರಿಷಿಣಕ್ಕೆ ಹೆಚ್ಚ

ತಾಳೆಯೋಲೆ ೦೮: ಸಸ್ಯಹಾರ ಊಟವು ಸಾತ್ವಿಕವಾದ ಆಹಾರವೇ ?
ತಾಳೆಯೋಲೆ ೦೮: ಸಸ್ಯಹಾರ ಊಟವು ಸಾತ್ವಿಕವಾದ ಆಹಾರವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಸಸ್ಯಹಾರ ಊಟವು ಸಾತ್ವಿಕವಾದ ಆಹಾರವೇ ?ನಮ್ಮ ಋಷಿ ಮುನಿಗಳು ನಮ್ಮನ್ನು ಪ್ರಕೃತಿಗೆ ಅನುಕೂಲಕರವಾದ ಜೀವನವನ್ನು ನಡೆಸುವಂತೆ ಸೂಚಿಸಿರುವರು. ಅವರು ಸರ್ವ ಪ್

ತಾಳೆಯೋಲೆ ೦೬: ಪ್ರಶಾಂತವಾದ ಮನಸ್ಸು ದೇಹಾರೋಗ್ಯಕ್ಕೆ ನೆರವಾಗುವುದೆ ?
ತಾಳೆಯೋಲೆ ೦೬: ಪ್ರಶಾಂತವಾದ ಮನಸ್ಸು ದೇಹಾರೋಗ್ಯಕ್ಕೆ ನೆರವಾಗುವುದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಭಾರತೀಯ ಮಹರ್ಷಿಗಳು ಬಲವಾಗಿ ನಂಬಿದ್ದೇನೆಂದರೆ *ಮನಸ್ಸು ಪ್ರಶಾಂತವಾಗಿದ್ದರೆ ದೇಹವೂ ಸಹ ಆರೋಗ್ಯವಾಗಿರುತ್ತದೆ* ಎಂದು. ಈ ವಿಷಯ ಏನು ಹೇಳುತ್ತದೆಂದರೆ ರೋ

ತಾಳೆಯೋಲೆ ೦೪: ಬಿಲ್ವಪತ್ರೆಯ ಮಹತ್ವ
ತಾಳೆಯೋಲೆ ೦೪: ಬಿಲ್ವಪತ್ರೆಯ ಮಹತ್ವ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ* *ಬಿಲ್ವಪತ್ರೆಯ ಮಹತ್ವ*ಬಿಲ್ವ ವೃಕ್ಷವು ಶಿವನಿಗೆ ಅತಿ ಪ್ರಿಯವಾದುದು ಎಂದು ಹೇಳುವವರು. ಆದ್ದರಿಂದ ಶಿವಾಲಯಗಳಲ್ಲಿ ಬಿಲ್ವಪತ್ರೆಯು ಪೂಜೆಗೆ ಉನ್ಮತ ಸ್ಥಾನದಲ್ಲ

ತಾಳೆಯೋಲೆ ೦೩ :ಧ್ಯಾನವು ಮೋಕ್ಷಕ್ಕೆ ದಾರಿಯೇ ?
ತಾಳೆಯೋಲೆ ೦೩ :ಧ್ಯಾನವು ಮೋಕ್ಷಕ್ಕೆ ದಾರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ**ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಅಧ್ಯಾಯ ೦೩ಜೀವನದಲ್ಲಿನ ಕಷ್ಟಗಳಿಂದ ಮತ್ತು ವೇದನೆಗಳಿಂದ ಯಾರು ವಿಮುಕ್ತಿಯನ್ನು ಬಯಸುವರೋ ಅವರು ಮೋಕ್ಷವನ್ನು ಉಂಟು ಮಾಡುವ ಧ್ಯಾನ ಸಾಧನೆಯತ್ತ ತಿರುಗುತ್ತಾರೆ. ಮನಸ

ತಾಳೆಯೋಲೆ ೦೨ : ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ?
ತಾಳೆಯೋಲೆ ೦೨ : ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಅಧ್ಯಾಯ ೦೨.ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ ?ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ಧೀರ್ಘಾಯಸ್ಸನ್ನು ಕೊಡುತ್ತದೆ.ಇದು‌ ಹೇಗ

ಅನುರಾಗ
ಅನುರಾಗ

ಎದೆಬಾನ ಹೊಂಗೊಳಕೆ ತಿಂಗಳೊಲಿದಿಳಿದಂತೆನೈದಿಲೆಯ ನಗುವಾಗಿ ಬಾಹುಣ್ಣಿಮೆಯ ಹಸೆಗೆ.... ನೋವೆಲ್ಲ ನಗುವಾಗಿನಮ್ಮೊಲವೇ ಜೊತೆಗಿರಲುಕತ್ತಲಾಗಸದಲ್ಲಿ ಚುಕ್ಕಿನಕ್ಕಂತೆ ಹಾದಿಬೆಳಕಾಗಿರಲು.....ಬಂದ ಚೈತ್ರನ ಒಲುಮೆಹೊನಲಾಗಿ ಹರಿದಿರಲುದ್ಯುತಿಯ ಮಿಲನದಿ ಸಲಿಲಮಳೆಬಿಲ್ಲಿಗೊಲಿದಂತೆ......ಸ

Top Stories »  



Top ↑