Tel: 7676775624 | Mail: info@yellowandred.in

Language: EN KAN

    Follow us :


ಸಾಹಿತ್ಯದ ಉದ್ದೇಶವೆ ಸಮಾಜದ ಹಿತ : ಡಾ. ಚಿಕ್ಕಚನ್ನಯ್ಯ
ಸಾಹಿತ್ಯದ ಉದ್ದೇಶವೆ ಸಮಾಜದ ಹಿತ : ಡಾ. ಚಿಕ್ಕಚನ್ನಯ್ಯ

(ಚನ್ನಪಟ್ಟಣದಲ್ಲಿ ನಡೆದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಚಿಕ್ಕಚನಯ್ಯ ಅವರು ಮಾಡಿದ ಸಮ್ಮೇಳನಾಧ್ಯಕ್ಷರ ಸಂಪೂರ್ಣ ಭಾಷಣದ ವಿವರ) ಈ ದಿನ ನನ್ನ ಪಾಲಿಗೆ ಮಹತ್ವದ ದಿನ. ಇದೊಂದು ಸ್ಮರಣಾರ್ಥ ದಿನವೂ ಹೌದು. ನನ್ನ ಹುಟ್ಟೂರು ಚನ್ನಪಟ್ಣ ತಾಲ್ಲೂಕಿನ ದ್ಯಾವಾಪಟ್ಣ ಗ್ರಾಮ. ನನ್ನಪ್ಪ ಒಬ್ಬ ಸಣ್ಣ ರೈತ. ಕೆಲವು ಕಾಲ ಜೀತವನ್ನು ಮಾಡಿದ್ದ. ಆತ ಎಲ್ಲ ಸಣ್ಣ ರೈತರಂತೆ ರಕ್ತ ಬಸೆದು ಬದುಕಿದ ಶ್ರಮಜೀವಿ. ``ಶಿವನಾರಾಯಣ ಅಂತ ದೇವರನ್ನು ನೆನ್ಕೋಬೇಕು’&r

ಬಂಜಾರರ ಸಾಮಾಜಿಕ ಹರಿಕಾರ ಸಂತ ಸೇವಾಲಾಲ್
ಬಂಜಾರರ ಸಾಮಾಜಿಕ ಹರಿಕಾರ ಸಂತ ಸೇವಾಲಾಲ್

ಐತಿಹಾಸಿಕವಾಗಿ ಭಾರತದ ಮೂಲ ನಿವಾಸಿಗಳಲ್ಲಿ ಒಂದಾದ ಬಂಜಾರರು (ಲಂಬಾಣಿ) ನೆಲ ಮೂಲ ಸಂಸ್ಕøತಿಯನ್ನು ಇಂದಿಗೂ ಉಳಿಸಿಕೊಂಡಿರುವ ಸಮುದಾಯವಾಗಿದೆ. ಬುಡಕಟ್ಟು ಪರಂಪರೆಯ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಶೋಷಿತ ಸಮುದಾಯ. ಬದಲಾದ ಕಾಲಘಟ್ಟದಲ್ಲಿ ಸ್ಥಿತ್ಯಂತರಕ್ಕೆ ಒಳಪಟ್ಟು, ರಾಜಕೀಯ ಪಲ್ಲಟಗಳಿಂದಾಗಿ ತಮ್ಮ ಸಂಸ್ಕøತಿ, ಭಾಷೆ, ಸಾಹಿತ್ಯ ಉಳಿಸಿಕೊಳ್ಳಲು ಹೆಣಗಾಡುತ್ತಿದೆ, ಐತಿಹಾಸಿಕ, ಸಾಂಸ್ಕøತಿಕ ಶ್ರೀಮಂತಿಕೆಯನ್ನು ಹೊಂದಿರುವ ಬಂಜಾರ ಬುಡಕಟ್ಟಿನ ಆಚಾರ-ವಿಚಾರಗಳು, ವೇಷ,

ನನ್ನೂರು ನನಗೇನ ಕೊಡಬೇಕು...?
ನನ್ನೂರು ನನಗೇನ ಕೊಡಬೇಕು...?

ಬೆಂಗಳೂರಿನಿಂದ ಬಸ್ಸಿನಲ್ಲಿ ಹೊರಟಿದ್ದೆ. ಊರಿನಲ್ಲಿ ರಥಸಪ್ತಮಿ ಜಾತ್ರೆ. ಕೂನಗಲ್ ರಂಗನಾಥಸ್ವಾಮಿ ಜಾತ್ರೆ ನಮ್ಮ ಊರನ್ನು ಬಿಟ್ಟು ನಡೆಯುವಂತಿಲ್ಲ. ಕಾರಣ ಕೃಷ್ಣಾಪುರದೊಡ್ಡಿ ಎಂಬ ಸುಂದರ ಪುಟ್ಟ ಊರು ಕೂನಗಲ್‌ನ ದಾಖಲೆ ಗ್ರಾಮ. ತಾತ ಮುತ್ತಾತಂದಿರು ಅಲ್ಲೆÃ ವಾಸಿಸುತ್ತಿದ್ದು ಅರ್ಕಾವತಿ ನದಿಯ ದಕ್ಷಿಣ ಭಾಗದಲ್ಲಿ ಜಮೀನು ಇದ್ದುದರಿಂದ ತುಂಬಿ ಹರಿವ ಹೊಳೆಯನ್ನು (ಹೊಳೆ ತುಂಬಿ ಹರಿಯುತ್ತಿದ್ದುದು ಒಂದು ಇತಿಹಾಸ) ದಾಟಲು ಕಷ್ಟವಾಗುತ್ತದೆ. ನದಿಯಾಚೆಗೆ ಮನೆ ಮಾಡಿದರೆ ಹೇಗೆ ಎಂದು

ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಲೋಕದ ರಾಯಭಾರಿ ಶಿವಾಜಿರಾವ್ 
ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಲೋಕದ ರಾಯಭಾರಿ ಶಿವಾಜಿರಾವ್ 

ಶಿವಾಜಿರಾವ್ ಎಂಬ ಹೆಸರು ರಾಮನಗರ ಜಿಲ್ಲೆಯ ಸಂಗೀತ ಪ್ರಿಯರಿಗೆ ಅಪರಿಚಿತ ಏನಲ್ಲ. 72 ವರ್ಷದ ಶಿವಾಜಿರಾವ್ ರಾಮನಗರದಲ್ಲಿ ನೆಲೆಸಿರುವ ವಿರಳ ಸಂಗೀತ ಗುರುಗಳಲ್ಲಿ ಒಬ್ಬರು.  ಕರ್ನಾಟಕ ಸಂಗೀತ ಪ್ರಕಾರದಲ್ಲಿ ಪ್ರಾವೀಣ್ಯ ಪಡೆದಿರುವ ಇವರು ಹಾಡುಗಾರಿಕೆ ಮತ್ತು ಹಾರ್ಮೋನಿಯಂ ನುಡಿಸುವುದರಲ್ಲಿ ಇವರು ಪರಿಣತರು. ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನಧಾರೆ ಎರೆದಿರುವ ಇವರ ಬಳಿ ಇಂದಿಗೂ 70 ರಿಂದ 80 ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ನಡೆಸುತ್ತಾರೆ. ಶಿಷ್ಯವೃಂದದಲ್ಲಿ ಮಕ್ಕಳು,

ಸೋಬಾನೆ ಪದಕ್ಕೆ ಜೀವ ತುಂಬುವ ಕೆಲಸ ಮಾಡಿದ ಮರಿದೇವರು
ಸೋಬಾನೆ ಪದಕ್ಕೆ ಜೀವ ತುಂಬುವ ಕೆಲಸ ಮಾಡಿದ ಮರಿದೇವರು

'ಸೋಬಾನೆ ಪದಗಳು' ಜನಪದ ಸಾಹಿತ್ಯ ಪರಂಪರೆಯ ಒಂದು ವಿಶಿಷ್ಟ ಗೀತ ಪ್ರಕಾರ. ಪ್ರಸ್ತುತ ಸಂದರ್ಭದಲ್ಲಿ ಬಳಕೆಯಲ್ಲಿಲ್ಲದ ಕಾರಣ ಈ ಪ್ರಕಾರ ಈಗ ಅಳಿವಿನ ಅಂಚಿನಲ್ಲಿದೆ. ಮದುವೆಯಂತಹ ಮಂಗಳ ಕಾರ್ಯಗಳಲ್ಲಿ ಹಾಡಲಾಗುತ್ತಿದ್ದ ಈ ಪದಗಳು ಜನಪದರ ಸೃಜನಶೀಲ ಶಕ್ತಿಯ ಪ್ರತೀಕಗಳಾಗಿವೆ.  ಜನಪದ ಸೊಗಡಿನ ಇಂಥ ವಿಶಿಷ್ಟ ಹಾಡುಗಬ್ಬಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮರಿದೇವರು ಅವರು ಒಂದು ಶಾಶ್ವತವಾದ ಕಾರ್ಯಯೋಜನೆಯನ್ನು ರೂಪಿಸಿದ್ದರು. ತಮ್ಮ ತಂದೆ-ತಾಯಿಯರಾದ ಶ್ರೀಮತಿ ಕೆಂಪಮ್ಮ

ಬಹುಮುಖ ಪ್ರತಿಭೆಯ ಡಾ.ಎಲ್.ಸಿ. ರಾಜು
ಬಹುಮುಖ ಪ್ರತಿಭೆಯ ಡಾ.ಎಲ್.ಸಿ. ರಾಜು

ಡಾ.ಎಲ್.ಸಿ. ರಾಜು ಅವರು ಬಹುಮುಖ ಪತ್ರಿಭೆಯುಳ್ಳವರು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರು ದಿನಾಂಕ 24-/04-/1969ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಕಪ್ಪ. ಇವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳ ವ್ಯಾಸಂಗವನ್ನು ರಾಮನಗರದ ಛತ್ರದ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿಯೂ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ರಾಮನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಯೂ ಮತ್ತು ಪದವಿ ತರಗತಿಗಳ ವ್ಯಾಸಂಗವನ್ನು ರಾಮನಗರದ

Top Stories »  



Top ↑