ವನಂ ಶಿವರಾಂ ರವರಿಗೆ ಒಲಿದ ಜಾನಪದ ತಜ್ಞ ಪ್ರಶಸ್ತಿ

ಕನ್ನಡ ಜಾನಪದದ ಮೊದಲ ಪ್ರಾಧ್ಯಾಪಕ ಜೀಶಂಪ ಅವರ ಶಿಷ್ಯರಾಗಿ, ನಾಡೋಜ ಜಾನಪದ ಪರಿಷತ್ತಿನ ರೂವಾರಿ, ಜಾನಪದ ಕಲಾವಿದರ ಆಪ್ತಬಂಧು ಹೆಚ್ ಎಲ್ ನಾಗೇಗೌಡರ ಗರಡಿ ಜಾನಪದ ಲೋಕದಲ್ಲಿ ದುಡಿದು ದಣಿವರಿಯದೆ ಜಾನಪದ ಜಗತ್ತು ಪತ್ರಿಕೆಯ ಅಂದ ಹೂರಣ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವನಂ ಶಿವರಾಂ ರವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ ಜಾನಪದ ತಜ್ಞ ಪ್ರಶಸ್ತಿ ಒಲಿದು ಬಂದಿದೆ.
ಇಪ್ಪತ್ತು ವರ್ಷಗಳಿಗೂ ಹಿಂದೆ
ಜಾನಪದ ಪರಿಷತ್ತು ಹೊರತರುತ್ತಿದ್ದ ಜಾನಪದ ಜಗತ್ತು ತ್ರೈಮಾಸಿಕದಲ್ಲಿ ಒಂದು ಲೇಖನ ಪ್ರಕಟವಾಯಿತೆಂದರೆ ಅದೊಂದು ದೊಡ್ಡ ಗೌರವದ ಸಂಕೇತವಾಗಿರುತ್ತಿತ್ತು. ಜೋತಾಡುತಾವ ಹೊಸ ಹೂವು, ಬಾಳೆ ವಾಲಾಡಿ ಬೆಳದೊ ಹೀಗೆ ವೈವಿಧ್ಯಮಯ ಹೆಸರಿನ ಅಂಕಣಗಳಲ್ಲಿ ಜಾನಪದ ಜಗತ್ತು ನಳನಳಿಸಲು ಮುಖ್ಯ ಕಾರಣಕರ್ತರು ವನಂ ಶಿವರಾಂ ರವರದು.
ಈ ಬಾರಿಯ 2022ನೇ ಸಾಲಿನ ಜಾನಪದ ತಜ್ಞ ಪ್ರಶಸ್ತಿ ವನಂ ಶಿವರಾಂ ಅವರಿಗೆ ಪ್ರಶಸ್ತಿ ಲಭಿಸಿದ್ದು ಇವರಿಗೆ ಅವರ ತವರಾದ ನಾಗಮಂಗಲ ತಾಲೂಕು ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಂಘ ಹಾಗೂ ತಾಲೂಕಿನ ಸಾಹಿತ್ಯ ಅಭಿಮಾನಿಗಳು ಸೇರಿದಂತೆ ಹಲವಾರು ಜಾನಪದ ತಜ್ಞರು, ಗಣ್ಯರು, ನಾಡಿನಾದ್ಯಂತ ಇರುವ ಅವರ ಶಿಷ್ಯಂದಿರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in arts »

ವನಂ ಶಿವರಾಂ ರವರಿಗೆ ಒಲಿದ ಜಾನಪದ ತಜ್ಞ ಪ್ರಶಸ್ತಿ
ಕನ್ನಡ ಜಾನಪದದ ಮೊದಲ ಪ್ರಾಧ್ಯಾಪಕ ಜೀಶಂಪ ಅವರ ಶಿಷ್ಯರಾಗಿ, ನಾಡೋಜ ಜಾನಪದ ಪರಿಷತ್ತಿನ ರೂವಾರಿ, ಜಾನಪದ ಕಲಾವಿದರ ಆಪ್ತಬಂಧು ಹೆಚ್ ಎಲ್ ನಾಗೇಗೌಡರ ಗರಡಿ ಜಾನಪದ ಲೋಕದಲ್ಲಿ ದುಡಿದು ದಣಿವರಿಯದೆ ಜಾನಪದ

ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ದ ನೂತನ ಅಧ್ಯಕ್ಷರಾಗಿ ಡಾ ಹಿ ಶಿ ರಾಮಚಂದ್ರೇಗೌಡ
ರಾಮನಗರ: ಹಲವಾರು ದಿನಗಳಿಂದ ವಿವಾದಕ್ಕೀಡಾಗಿ, ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕದ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ

ತಿಂಗಳಿಂದ ಖಾಲಿ ಉಳಿದಿರುವ ಜಾನಪದ ಪರಿಷತ್ ಅಧ್ಯಕ್ಷ ಸ್ಥಾನ* ಐಎಎಸ್ ಅಧಿಕಾರಿಗಳು ಬೇಡ ಜನಪದ ಹಿನ್ನೆಲೆಯುಳ್ಳವರ ನೇಮಕಕ್ಕೆ ಪಟ್ಟು
ರಾಮನಗರ: ರಾಜ್ಯ ಮತ್ತು ದೇಶದ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಕರ್ನಾಟಕ ಜಾನಪದ ಪರಿಷತ್ತು ಮತ್ತ

ಕಲೆ ಉಳಿಯಬೇಕಾದರೆ ಕಲೆಗಾರ ಉಳಿಯಬೇಕು ಅಬ್ಬಿಗೆರೆ ರಾಜಣ್ಣ
ಚನ್ನಪಟ್ಟಣ: ಕಣ್ಮರೆಯಾಗುತ್ತಿರುವ ಜನಪದ ಕಲೆ.
ರಂಗಭೂಮಿ ಕಲೆ. ಸಂಸ್ಕೃತಿ ಸೇರಿದಂತೆ ವಿವಿಧ ಜನಪರ ಕಲೆಗಳ ತವರು ಬೊಂಬೆನಾಡ

ಸಂಗೀತ ಸೌರಭ ಟ್ರಸ್ಟ್ ನಿಂದ ಇದೇ ತಿಂಗಳ 17 ರಂದು ರಸಮಂಜರಿ ಕಾರ್ಯಕ್ರಮ
ಚನ್ನಪಟ್ಟಣ: ಸಂಗೀತ ಸೌರಭ ವಾದ್ಯಗೋಷ್ಠಿ ವತಿಯಿಂದ ನಗರದ ಜೆಸಿ ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಆವರಣದಲ್ಲಿ ಜು.17 ರ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ
ಪ್ರತಿಕ್ರಿಯೆಗಳು