Tel: 7676775624 | Mail: info@yellowandred.in

Language: EN KAN

    Follow us :


ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ನಿಧನ

Posted date: 19 Oct, 2019

Powered by:     Yellow and Red

ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ನಿಧನ

ರಾಮನಗರದ ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ಶನಿವಾರ ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಭಾನುವಾರ ಮದ್ಯಾನ್ಹ 12 ಗಂಟೆಗೆ ತಿಬ್ಬೇಗೌಡನದೊಡ್ಡಿ ಗ್ರಾಮದಲ್ಲಿ ನಡೆಯಲಿದೆ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑