ಬಿ ಟಿ ಚಿಕ್ಕಪುಟ್ಟೇಗೌಡ ರ ಮಾತೃಶ್ರೀ ನಿಂಗಮ್ಮ ನಿಧನ
ಚನ್ನಪಟ್ಟಣ ತಾಲ್ಲೂಕು ಬಿ ವಿ ಹಳ್ಳಿ ಗ್ರಾಮದ ತಮ್ಮಣ್ಣಗೌಡರ ಧರ್ಮಪತ್ನಿ ನಿಂಗಮ್ಮ ನವರು (೯೦) ಇಂದು ನಿಧನರಾದರು.
ನಾಳೆ ಅಂದರೆ ೧೫/೦೪/೧೯ ರ ಸೋಮವಾರ ಬೆಳಿಗ್ಗೆ ೧೦:೦೦ ಕ್ಕೆ ಸ್ವಗ್ರಾಮ ಬಿ ವಿ ಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ನಿವೃತ್ತ ಕೃಷಿ ಅಧಿಕಾರಿ, ಸಾಹಿತಿ ಬಿ ಟಿ ಚಿಕ್ಕಪುಟ್ಟೇಗೌಡ ಸೇರಿದಂತೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಗಳನ್ನು ಅಗಲಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು