Tel: 7676775624 | Mail: info@yellowandred.in

Language: EN KAN

    Follow us :


ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ

Posted date: 06 Aug, 2019

Powered by:     Yellow and Red

ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಉಪಾಧ್ಯಕ್ಷ, ಕವಿ, ನಿವೃತ್ತ ಸಬ್ ರಿಜಿಸ್ಟ್ರಾರ್ *ತೋಟದಮನೆ ಕೃಷ್ಣೇಗೌಡ* ಎಂದೇ ಚಿರಪರಿಚಿತರಾಗಿದ್ದ ಕೃಷ್ಣೇಗೌಡರು (೭೮) ನಿನ್ನೆ ನಿಧನ ಹೊಂದಿದರು.


ರಾಮನಗರ ಸೇರಿದಂತೆ ಅನೇಕ ತಾಲ್ಲೂಕುಗಳಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಅವರು ವ್ಯವಸಾಯದ ಜೊತೆಗೆ ಕವನಗಳನ್ನು ಬರೆಯುವುದು, ನಾಡು-ನುಡಿಗಳ ಬಗ್ಗೆ ಅಭಿಮಾನದಿಂದ ಮಾತನಾಡುವುದು, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಗುರುತಿಸಿಕೊಂಡಿದ್ದರು.


ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣೇಗೌಡರ ಮನೆಯಲ್ಲಿ ವಾಸ್ತವ್ಯ ಹೂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈಗಾಗಲೇ *ಸಂಕ್ರಾಂತಿ* ಎಂಬ ಕವನ ಸಂಕಲನವನ್ನು ಪ್ರಕಟಿಸಿ ಬಿಡುಗಡೆ ಮಾಡಿದ್ದ ಅವರು ದೇ ಜವರೇಗೌಡರ ಮುನ್ನುಡಿ ಇರುವ *ಮುಂಗೋಳಿ* ಎಂಬ ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದ್ದರು.


ಬೆಂಗಳೂರು ಮೈಸೂರು ಹೆದ್ದಾರಿಯ ಮತ್ತಿಕೆರೆ ಬಳಿ ಇರುವ ಅವರ ತೋಟದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದೆ ವೇಳೆ ಜಿಲ್ಲೆಯ ಸಾಹಿತ್ಯ ಪ್ರೇಮಿಗಳು, ನಾಡು-ನುಡಿಯ ಹೋರಾಟಗಾರರು ಸೇರಿದಂತೆ ಅನೇಕ ಗಣ್ಯರು ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ವಿದಾಯ ಹೇಳಲಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ಚನ್ನಪಟ್ಟಣ:ಸೆ/22/20/ಮಂಗಳವಾರ. ವಿದ್ಯುತ್ ತಂತಿ ಎಳೆಯುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಹರಿಸಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ 

ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು
ಸೆಷನ್ ಕೋರ್ಟ್ ನ ಸರ್ಕಾರಿ ಅಭಿಯೋಜಕ ಜಯಪ್ರಕಾಶ್ ಸಾವು

ಕನಕಪುರ:ಸೆ/17/20/ಗುರುವಾರ. ಕನಕಪುರ ದ ಸೆಷನ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಜಯಪ್ರಕಾಶ್ ರವರು ಇಂದು ಬೆಂಗಳೂರಿನ

ತಗಚಗೆರೆ ವಿಲೇಜ್ ಅಕೌಂಟೆಂಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಯತ್ನ. ಆಸ್ಪತ್ರೆಗೆ ದಾಖಲು
ತಗಚಗೆರೆ ವಿಲೇಜ್ ಅಕೌಂಟೆಂಟ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಯತ್ನ. ಆಸ್ಪತ್ರೆಗೆ ದಾಖಲು

ಚನ್ನಪಟ್ಟಣ:ಸೆ/14/20/ಮಂಗಳವಾರ. ತಾಲ್ಲೂಕಿನ ತಗಚಗೆರೆ ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿ ಕವಿತಾ ಎಂಬುವವರು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ

ರಸ್ತೆ ಅಪಘಾತದಲ್ಲಿ ಮಧುಸೂದನಚಾರ್ಯಜೋಷಿ ದಂಪತಿಗಳು ನಿಧನ
ರಸ್ತೆ ಅಪಘಾತದಲ್ಲಿ ಮಧುಸೂದನಚಾರ್ಯಜೋಷಿ ದಂಪತಿಗಳು ನಿಧನ

ಚನ್ನಪಟ್ಟಣ/ಮಳವಳ್ಳಿ:ಸೆ/13/20/ಭಾನುವಾರ. ಇಂದು ಮುಂಜಾನೆ ಮಳವಳ್ಳಿ ತಾಲ್ಲೂಕಿನ ದಾಸೇಗೌಡನದೊಡ್ಡಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಚನ್ನಪಟ

ಪ್ರತಿಷ್ಠಿತ ಸಿಐಎಸ್‌ಸಿ ಕ್ಲಬ್ ಮ್ಯಾನೇಜರ್ ಕೃಷ್ಣ ಆತ್ಮಹತ್ಯೆ
ಪ್ರತಿಷ್ಠಿತ ಸಿಐಎಸ್‌ಸಿ ಕ್ಲಬ್ ಮ್ಯಾನೇಜರ್ ಕೃಷ್ಣ ಆತ್ಮಹತ್ಯೆ

ಚನ್ನಪಟ್ಟಣ:ಸೆ/04/20/ಗುರುವಾರ. ತಾಲ್ಲೂಕಿನ ಚಿಕ್ಕಮಳೂರು ಬಳಿಯ ಕೂಡ್ಲೂರು ರಸ್ತೆಯಲ್ಲಿರುವ ಸಿಐಎಸ್‌ಸಿ ಕ್ಲಬ್‌ನ ಮ್ಯಾನೇಜರ್ ಆಗಿ ಕರ್ತವ್ಯ ನಿ

ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ
ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ

ಚನ್ನಪಟ್ಟಣ:ಆ/26/20/ಬುಧವಾರ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ತಾಲೂಕಿನ ಹೊನ್ನನಾಯಕನಹಳ್ಳಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲೇ ಆತ್ಮಹತ್ಯೆಗೆ ಶರ

ನಾಗವಾರ ಗ್ರಾಮದ ದಲ್ಲಾಳಿ ಲಿಂಗಯ್ಯ ನಿಧನ
ನಾಗವಾರ ಗ್ರಾಮದ ದಲ್ಲಾಳಿ ಲಿಂಗಯ್ಯ ನಿಧನ

ಚನ್ನಪಟ್ಟಣ:ಆ/21/20/ಶುಕ್ರವಾರ. ತಾಲ್ಲೂಕಿನ ನಾಗವಾರ ಗ್ರಾಮದ ದಲ್ಲಾಳಿ ಲಿಂಗಯ್ಯ (82) ನವರು ಗುರುವಾರ ಸಂಜೆ ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿ

ಮಹಿಳಾ ರೈತ ಹೋರಾಟಗಾರ್ತಿ ಗುರುಲಿಂಗಮ್ಮ ನಿಧನ
ಮಹಿಳಾ ರೈತ ಹೋರಾಟಗಾರ್ತಿ ಗುರುಲಿಂಗಮ್ಮ ನಿಧನ

ಚನ್ನಪಟ್ಟಣ:ಆ/20/20/ಗುರುವಾರ. ತಾಲ್ಲೂಕಿನ ವಿಠಲೇನಹಳ್ಳಿ ಗ್ರಾಮದ ಹಿರಿಯ ಮಹಿಳಾ ರೈತ ಹೋರಾಟಗಾರ್ತಿ ಗುರುಲಿಂಗಮ್ಮ (92) ರವರು ಇಂದು ವಯೋಸಹಜ ಖ

ಚನ್ನಪಟ್ಟಣ ಜನಪ್ರಿಯ ದಿನಸಿ ವರ್ತಕ ಮಹೇಶರೆಡ್ಡಿ ನಿಧನ
ಚನ್ನಪಟ್ಟಣ ಜನಪ್ರಿಯ ದಿನಸಿ ವರ್ತಕ ಮಹೇಶರೆಡ್ಡಿ ನಿಧನ

ಚನ್ನಪಟ್ಟಣ:ಆ/14/20/ಶುಕ್ರವಾರ. ನಗರದ ಪ್ರಮುಖ ಹಾಗೂ ಜನಪ್ರಿಯ ದಿನಸಿ ವರ್ತಕ ಮಹೇಶ್ ರೆಡ್ಡಿಯವರು (ಸುಬ್ಬಿರೆಡ್ಡಿ) ಇಂದು ಬೆಳಿಗ್ಗೆ ಹೃದಯಾಘಾತ

ನೀರಿನ ತೊಟ್ಟಿಗೆ ಬಿದ್ದು ಪೇದೆ ಆತ್ಮಹತ್ಯೆ ?
ನೀರಿನ ತೊಟ್ಟಿಗೆ ಬಿದ್ದು ಪೇದೆ ಆತ್ಮಹತ್ಯೆ ?

ಚನ್ನಪಟ್ಟಣ:ಆ/08/20/ಶನಿವಾರ. ನಗರ ಪೋಲೀಸ್ ಠಾಣೆಯ ಪೇದೆ ರವಿ ಬಿರಾದಾರ (28) ಇಂದು ಗ್ರಾಮಾಂತರ ಪೋಲೀಸ್ ಠಾಣೆಯ ಪಕ್ಕದಲ್ಲಿರುವ ವಸತಿ ಸಮುಚ್ಚಯದ

Top Stories »  


Top ↑