Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯ ೧,೦೯೯ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಪಡಿತರ ಕಿಟ್ ವಿತರಣೆ
ಜಿಲ್ಲೆಯ ೧,೦೯೯ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಪಡಿತರ ಕಿಟ್ ವಿತರಣೆ

ರಾಮನಗರ:ಮೇ/೧೬/೨೦/ಶನಿವಾರ. ರಾಮನಗರ ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ರಾಮನಗರ ಜಿಲ್ಲೆಯ ಸಿ ವರ್ಗಕ್ಕೆ ಸೇರಿದ ೮೫೫ ಧಾರ್ಮಿಕ ಸಂಸ್ಥೆಗಳಲ್ಲಿರುವ ೧,೦೯೯ ಅರ್ಚಕರು ಮತ್ತು ಇತರೆ ಸಿಬ್ಬಂದಿಗಳಿಗೆ ಆಹಾರದ ಪಡಿತರ ಕಿಟ್‌ನ್ನು ತಯಾರಿಸಿ ತಾಲ್ಲೂಕು ತಹಶೀಲ್ದಾರ್ ಮೂಲಕ ವಿತರಿಸಲಾಯಿತು.

ಅಪಘಾತಕ್ಕೆಡೆಮಾಡಿಕೊಟ್ಟರುವ, ಬಗೆದ ಹೆದ್ದಾರಿ
ಅಪಘಾತಕ್ಕೆಡೆಮಾಡಿಕೊಟ್ಟರುವ, ಬಗೆದ ಹೆದ್ದಾರಿ

ಚನ್ನಪಟ್ಟಣ:ಮೇ/೧೬/೨೦/ಶನಿವಾರ. ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರ ಚನ್ನಪಟ್ಟಣ ನಡುವಿನ ಕುವೆಂಪು ಕಾಲೇಜು ಮುಂಭಾಗದ ಎಡ ರಸ್ತೆಯ ಅಪಾಯಕಾರಿ ತಿರುವಿನಲ್ಲಿ ಕೆಪಿಟಿಸಿಎಲ್ ನವರು ಹೆದ್ದಾರಿಯನ್ನು ಬಗೆದು ನಂತರ ಸಂಪೂರ್ಣ ಮುಚ್ಚದೆ ಇರುವುದರಿಂದ ಅಪಘಾತ ಸಂಭವಿಸುವುದು ಖರೆಯಾಗಿದೆ.ರೈಲು ಹಾದು ಹೋಗುವುದರಿಂದ ದೊಡ್ಡ ಸೇತುವೆಯೊಂದಿದ್ದು, ಅದರ ಪಕ್ಕದಲ್ಲಿಯೇ ಕೆಪಿಟ

ನಗರದ ಪಾಳುಬಿದ್ದ ಮನೆಯಲ್ಲಿ ಇಪ್ಪತೈದು ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆ
ನಗರದ ಪಾಳುಬಿದ್ದ ಮನೆಯಲ್ಲಿ ಇಪ್ಪತೈದು ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆ

ಚನ್ನಪಟ್ಟಣ:ಮೇ/೧೬/೨೦/ಶನಿವಾರ.ನಗರದ ರೆಡ್ಡಿಗೇರಿ ಯ ವೇಣುಗೋಪಾಲ ಸ್ವಾಮಿ ದೆಡವಾಲಯದ ಬಳಿ ಪಾಳುಬಿದ್ದ ಮನೆಯಲ್ಲಿ ಅನಧಿಕೃತವಾಗಿ ಸರಿಸುಮಾರು ಇಪ್ಪತೈದು ಕ್ವಿಂಟಾಲ್ ನಷ್ಟು ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಚನ್ನಪಟ್ಟಣ ತಹಸೀಲ್ದಾರ್ ಸುದರ್ಶನ್ ಆದೇಶದಂತೆ ಆಹಾರ ಇಲಾಖೆ ಅಧಿಕಾರಿ ಶಾಂತಾಕುಮಾರ

ಹಸುಗೂಸು ತಿಂದ ಚಿರತೆ ಸುದ್ದಿಯ ಬೆನ್ನಲ್ಲೇ ವೃದ್ದೆಯನ್ನು ಕೊಂದು ತಿಂದ ಮತ್ತೊಂದು ಚಿರತೆ
ಹಸುಗೂಸು ತಿಂದ ಚಿರತೆ ಸುದ್ದಿಯ ಬೆನ್ನಲ್ಲೇ ವೃದ್ದೆಯನ್ನು ಕೊಂದು ತಿಂದ ಮತ್ತೊಂದು ಚಿರತೆ

ಮಾಗಡಿ:ಮೇ/೧೬/೨೦/ಶನಿವಾರ. ತಾಲ್ಲೂಕಿನ ಕದಿರಯ್ಯನ ಪಾಳ್ಯ ಗ್ರಾಮದ ಮೂರುವರ್ಷದ ಮಗು ಹೇಮಂತನನ್ನು ನುಂಗಿ ನೀರು ಕುಡಿದ ಪಾಪಿ ನರಹಂತಕ ಚಿರತೆ ಅದೆ ಅರಣ್ಯ ಪ್ರದೇಶದ ಮೂರು ಕಿಮೀ ದೂರದ ಕೊತ್ತಗಾನಹಳ್ಳಿಯ ಗಂಗಮ್ಮ (೬೮) ಳನ್ನು ಇಂದು ಬೆಳಗಿನ ಜಾವ ನಾಲ್ಕೂವರೆ ಗಂಟೆಯಲ್ಲಿ ಕೊಂದು ತಿಂದಿದೆ.ಮೂತ್ರವಿಸರ್ಜನೆಗೆಂದು ಬಾಗಿಲಿಗೆ ಬಂದ ತಕ್ಷಣ ಕುತ್ತಿಗೆಗೆ ಬಾಯಿ ಹಾಕಿ ಎಳೆದೊಯ್ದು ರಕ್ತ

ವಿವಾಹ ವಾರ್ಷಿಕೋತ್ಸವದ ಅಂಗವಾಗಿ ದಿನಸಿ ಕಿಟ್ ವಿತರಣೆ
ವಿವಾಹ ವಾರ್ಷಿಕೋತ್ಸವದ ಅಂಗವಾಗಿ ದಿನಸಿ ಕಿಟ್ ವಿತರಣೆ

ರಾಮನಗರ : ಬುಡಕಟ್ಟು ಸಮುದಾಯಗಳ ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ, ಶಿಕ್ಷಕಿ ಡಿ.ಆರ್. ನೀಲಾಂಬಿಕಾ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 16ರ ಶನಿವಾರ ಬೆಳಿಗ್ಗೆ 9 ಗಂಟೆಗೆ ತಾಲ್ಲೂಕಿನ ಗಂಗರಾಜನಹಳ್ಳಿಯ ಇರುಳಿಗರ ಕಾಲೋನಿಯಲ್ಲಿನ ಇರುಳಿಗ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೦೮ ಸೇರಿ ೨,೭೧೧ ಮಂದಿ ನಿಗಾದಲ್ಲಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೦೮ ಸೇರಿ ೨,೭೧೧ ಮಂದಿ ನಿಗಾದಲ್ಲಿ

ರಾಮನಗರ:ಮೇ/೧೫/೨೦/ಶುಕ್ರವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಶುಕ್ರವಾರ (ದಿ.೧೫) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ. ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೭೧೧ (ಹೊಸದಾಗಿ ಇಂದಿನ ೧೦೮ ಸೇರಿ). ೨೮ ದಿನಗಳ ನ

ರುಡ್ ಸೆಟ್ ನಿಂದ ಯುವಕ ಯುವತಿಯರಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ರುಡ್ ಸೆಟ್ ನಿಂದ ಯುವಕ ಯುವತಿಯರಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ:ಮೇ/೧೫/೨೦/ಶುಕ್ರವಾರ. ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು ಇವರು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ *ಉಚಿತ ವಸತಿಯುತ ೩೦ ದಿನಗಳ ಎಲೆಕ್ಟ್ರಿಕಲ್, ಮೋಟಾರ್ ರುಡ್ ಸೆಟ್ ನಿಂದ ಯುವಕ ಯುವತಿಯರಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ರಸ್ತೆ ಹದಿನಾರು ಅಡಿ ಓಡಾಡೋಕಿರೋದು ಆರೇ ಅಡಿ. ಇದು ನಗರಸಭೆಗೆ ಹಿಡಿದ ಕೈಗನ್ನಡಿ
ರಸ್ತೆ ಹದಿನಾರು ಅಡಿ ಓಡಾಡೋಕಿರೋದು ಆರೇ ಅಡಿ. ಇದು ನಗರಸಭೆಗೆ ಹಿಡಿದ ಕೈಗನ್ನಡಿ

ಚನ್ನಪಟ್ಟಣ:ಮೇ/೧೫/೨೦/ಶುಕ್ರವಾರ. ನಗರದ ಎಲ್ಲಾ ರಸ್ತೆಗಳು ಒಂದಲ್ಲಾ ಒಂದು ರೀತಿಯಲ್ಲಿ ಒತ್ತುವರಿ, ರಸ್ತೆ ಬದಿಯಲ್ಲಿ ತಳ್ಳುವ ಗಾಡಿಗಳು, ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಜೊತೆಗೆ ಬೆಂಗಳೂರಿನಿಂದ ಸರಕು ಹೊತ್ತು ತರುವ ಲಾರಿಗಳಿಂದ ರಸ್ತೆ ಗಿಜಿಗುಡುತ್ತಿದ್ದು, ಪಾದಚಾರಿಗಳು ಓಡಾಡಲು ಕಷ್ಟಪಡಬೇಕಾಗಿದೆ. ಇದರ ಸಂಪೂರ್ಣ ಹೊಣೆಗಾರಿಕೆ ಹೊರಬೇಕಾಗಿದ್ದವರು ನಮಗೂ ಅದಕ್ಕೂ ಸಂಬಂಧವೇ ಇಲ್ಲಾ

ಕರ್ತವ್ಯ ಲೋಪ ಎಸಗಿದ ಗ್ರಾಮಲೆಕ್ಕಿಗ ಅಮಾನತು ಪಡಿಸಿ ಜಿಲ್ಲಾಧಿಕಾರಿ ಆದೇಶ
ಕರ್ತವ್ಯ ಲೋಪ ಎಸಗಿದ ಗ್ರಾಮಲೆಕ್ಕಿಗ ಅಮಾನತು ಪಡಿಸಿ ಜಿಲ್ಲಾಧಿಕಾರಿ ಆದೇಶ

ರಾಮನಗರ:ಮೇ/೧೪/೨೦/ಗುರುವಾರ ಕೊರೊನಾ (ಕೋವಿಡ್-೧೯) ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದ್ದು, ಇಂತಹ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಅವರ ಕರ್ತವ್ಯವನ್ನು ನಿರ್ವಹಿಸುವಲ್ಲಿ ಕಲ್ಮಟ್ ಎನ್.ಸಿ, ಎಂಬ ಗ್ರಾಮಲೆಕ್ಕಿಗರು, ಬನ್ನಿಮುಕ್ಕೋಡ್ಲು ಕಂದಾಯ ವೃತ್ತ (ಅಧಿಕ ಪ್ರಭಾರದಲ್ಲಿ ಕೊಳಗೊಂಡನಹಳ್ಳಿ ವೃತ್ತ) ಕನಕಪುರ ತಾಲ್ಲೂಕು. ಇವರು ವಿಫಲರಾಗಿರುತ್ತಾರೆ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೫೩ ಸೇರಿ ೨,೬೦೩ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೫೩ ಸೇರಿ ೨,೬೦೩ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ

ರಾಮನಗರ:ಮೇ/೧೪/೨೦/ಗುರುವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಗುರುವಾರ (ದಿ. ೧೪) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೬೦೩ (ಹೊಸದಾಗಿ ಇಂದಿನ ೫೩ ಸೇರಿ).  ೨೮ ದಿನಗಳ

Top Stories »  



Top ↑