Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೪: ಪೂರ್ವಾಭಿಮುಖವಾಗಿ ಅಡುಗೆ ಮನೆಯಲ್ಲಿ ಒಂದು ಕಿಟಕಿ ಏಕಿರಬೇಕು?

Posted date: 29 Aug, 2019

Powered by:     Yellow and Red

ತಾಳೆಯೋಲೆ ೨೪: ಪೂರ್ವಾಭಿಮುಖವಾಗಿ ಅಡುಗೆ ಮನೆಯಲ್ಲಿ ಒಂದು ಕಿಟಕಿ ಏಕಿರಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಪೂರ್ವಾಭಿಮುಖವಾಗಿ ಅಡುಗೆ ಮನೆಯಲ್ಲಿ ಒಂದು ಕಿಟಕಿ ಏಕಿರಬೇಕು ?*


ಪ್ರಾಚೀನ ಭಾರತೀಯರು ಅಡುಗೆ ಮನೆಯನ್ನು ನಿರ್ದಿಷ್ಟ ಪ್ರದೇಶದಲ್ಲಿ ಕಟ್ಟುತ್ತಿದ್ದರು. ವಾಸ್ತು ಶಾಸ್ತ್ರವನ್ನು ಅನುಸರಿಸಿ ಅಡುಗೆ ಮನೆಯಲ್ಲಿ ಪೂರ್ವಾಭಿಮುಖವಾಗಿ ಒಂದು ಕಿಟಕಿಯನ್ನು ಇಡುತ್ತಿದ್ದರು. ಈಗಿನ ಕಾಲದಲ್ಲಿಯೂ ಸಹ ಅಡುಗೆ ಮನೆಯಲ್ಲಿ ಪೂರ್ವಕ್ಕೆ ಕಿಟಕಿಯನ್ನು ಇಡಬೇಕೆಂದು ಹೊಸದಾಗಿ ಮನೆ ಕಟ್ಟುವವರಿಗೆ ಹೇಳುತ್ತಾರೆ.


ಹೀಗೆ ಕಿಟಕಿಯನ್ನು ಇಡುವುದಕ್ಕೆ ಕಾರಣವೇನೆಂದರೆ ಅಡುಗೆ ಮಾಡುವಾಗ ಬರುವ ಹೊಗೆಯು‌ ಕಿಟಕಿಯ ಮುಖಾಂತರ ಹೊರ ಹೋಗಿ ಬಿಡುತ್ತದೆ. ಹಾಗೆಯೇ ಬೆಳಗಿನ ಸಮಯದಲ್ಲಿ ಕುಟುಂಬದ ಸದಸ್ಯರು ಅಡುಗೆ ಮನೆಯಲ್ಲಿ ಹೆಚ್ಚಾಗಿ ಇರುವ ಅವಕಾಶಗಳು ಹೆಚ್ಚಾಗಿರುತ್ತದೆ. ಪೂರ್ವಕ್ಕೆ ಕಿಟಕಿ ಇರುವುದರಿಂದ ಹೆಚ್ಚು ವಿಟಮಿನ್ ಇರುವ ಸೂರ್ಯನ ಕಿರಣಗಳು ಅಡುಗೆ ಮನೆಯನ್ನು ಪ್ರವೇಶಿಸುತ್ತವೆ ಎಂಬುದಾಗಿ ಪೂರ್ವಾಭಿಮುಖವಾಗಿ ಕಿಟಕಿ ಇಡಲು ಹೇಳುತ್ತಾರೆ.


ಹಾಗೆಯೇ ಕಿಟಕಿ ಮುಖಾಂತರ ಪ್ರವೇಶಿಸಿದ ಗಾಳಿ, ಹೊಗೆ ಮತ್ತು ಮನೆಯಲ್ಲಿನ ಕಲುಷಿತ ಗಾಳಿಯನ್ನು ಹೊರ ಹಾಕಲು ಸಹಕಾರಿಯಾಗಿರುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑