Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೪೬: ಹೆಂಡತಿ ಗರ್ಭವತಿಯಾಗಿರುವಾಗ ಗೃಹ ನಿರ್ಮಾಣ ಮಾಡಬಾರದೇಕೆ ?

Posted date: 25 Sep, 2019

Powered by:     Yellow and Red

ತಾಳೆಯೋಲೆ ೪೬: ಹೆಂಡತಿ ಗರ್ಭವತಿಯಾಗಿರುವಾಗ ಗೃಹ ನಿರ್ಮಾಣ ಮಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಹೆಂಡತಿ ಗರ್ಭವತಿಯಾಗಿರುವಾಗ ಗೃಹ ನಿರ್ಮಾಣ ಮಾಡಬಾರದೇಕೆ ?*


ಸಾಂಪ್ರದಾಯಿಕ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯ ಪತ್ನಿ ಗರ್ಭವತಿಯಾಗಿರುವಾಗ ಗೃಹ ನಿರ್ಮಾಣಕ್ಕೆ ಕೈ ಹಾಕಬಾರದು. ಇವೆರಡರ ನಡುವೆ ಇರುವ ಸಂಬಂಧವೇನೆಂದು ಕೆಲವರಿಗೆ ಆಶ್ಚರ್ಯವಾಗಬಹುದು. ಕೆಲವರು ಇದೊಂದು ಕುರುಡು ನಂಬಿಕೆ ಎನ್ನುವರು. ಆದರೆ ಪ್ರಾಚೀನ ಋಷಿಗಳು ಅರ್ಥರಹಿತವಾದ ಇವನ್ನು ಆಚರಿಸಿರೆಂದು ಹೇಳಿಲ್ಲ.


*ಮನೆಯನ್ನು ಕಟ್ಟುವುದಕ್ಕೆ ಬಹಳ ಹಣ ಮತ್ತು ಶ್ರದ್ಧೆ ಅವಶ್ಯಕ. ಹಾಗೆಯೇ ಒಬ್ಬ ಗರ್ಭಿಣಿ ಸ್ತ್ರೀ ಗೂ ಸಹ ಬಹಳ ಶ್ರದ್ಧೆ, ಹಣ ಮತ್ತು ಸಹಕಾರ ಅತ್ಯವಶ್ಯಕ. ಗರ್ಭಿಣಿ ಸ್ತ್ರೀ ಗೆ ಖರ್ಚು ಸಹ ಹೆಚ್ಚಾಗುವುದು.*


ಒಬ್ಬ ವ್ಯಕ್ತಿಯು ಪ್ರಧಾನವಾದ ಈ ಎರಡು ಬಾಧ್ಯತೆಗಳನ್ನು ಒಂದೇ ಬಾರಿ ನಿರ್ವಹಿಸುವುದು ಕಷ್ಟ. ಅದಕ್ಕಾಗಿಯೇ ಹೆಂಡತಿ ಗರ್ಭವತಿಯಾಗಿರುವಾಗ ಗೃಹ ನಿರ್ಮಾಣವನ್ನು ಮಾಡಬಾರದೆಂದು ಹೇಳಲ್ಪಟ್ಟಿದೆ. *ಯಾಕೆಂದರೆ ಎರಡಕ್ಕೂ ಖರ್ಚುಗಳನ್ನು ಭರಿಸಲು ಮತ್ತು ಸಮಯ ನೀಡಲು ಕಷ್ಟವಾಗುತ್ತದೆ*. ಒಂದು ವೇಳೆ ಹಣ ಮತ್ತು ಅನುಕೂಲತೆಗಳಿದ್ದರೆ ಗರ್ಭವತಿಗೆ ಬೇಕಾಗಿರುವ ಏರ್ಪಾಡುಗಳನ್ನು ಮಾಡಿ ಗೃಹ ನಿರ್ಮಾಣಕ್ಕೆ ಕೈ ಹಾಕಬಹುದು.


*ಸಂಗ್ರಹ ಮತ್ತು ಪ್ರಚಾರ*

*ಗೋ ರಾ ಶ್ರೀನಿವಾಸ...*

*ಮೊ:9845856139*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑