Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೨೯: ಸೀನಿದಾಗ ಮುಖವನ್ನು ಏಕೆ ಮುಚ್ಚಿಕೊಳ್ಳಬೇಕು ?

Posted date: 04 Jan, 2020

Powered by:     Yellow and Red

ತಾಳೆಯೋಲೆ ೧೨೯: ಸೀನಿದಾಗ ಮುಖವನ್ನು ಏಕೆ ಮುಚ್ಚಿಕೊಳ್ಳಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಸೀನಿದಾಗ ಮುಖವನ್ನು ಏಕೆ ಮುಚ್ಚಿಕೊಳ್ಳಬೇಕು ?


ನಾವು ಸಂಘಜೀವಿಗಳು. ನಾಗರಿಕರಾದ ಮಾನವನು ತಾನು ಸಂಘದಲ್ಲಿ ಜೀವಿಸುತ್ತಿರುವಾಗ ಕೆಲವು ಸಾಮಾಜಿಕ ಪ್ರವರ್ತನೆಗಳನ್ನು ಸಹ ಅಳವಡಿಸಿಕೊಳ್ಳಬೇಕು. ಅಂತಹ ಸತ್ ಪ್ರವರ್ಥನೆಯಲ್ಲಿ ಬರುವುದು ಈ ಸೀನು ವ ವಿಧಾನ.


ಸೀನುತ್ತಿರುವಾಗ ಕೈಯಿಂದಲೋ, ರುಮಾಲಿನಿಂದಲೋ ಮುಖವನ್ನು ಮುಚ್ಚಿಕೊಂಡು ಸೀನುವುದು ಅವಶ್ಯಕ. ಇಲ್ಲದಿದ್ದರೆ ಇತರರು ವಿಕಾರವಾಗಿ ನಮ್ಮನ್ನು ನೋಡುವರು. *ಪ್ರತಿ ಮನುಷ್ಯನಿಗೂ ಎಷ್ಟು ಒಳ್ಳೆಯ ಆರೋಗ್ಯವಿದ್ದರೂ ಯಾವುದೋ ಒಂದು ರೋಗ ಇದ್ದೇ ಇರುತ್ತದೆ. ಸೀನಿದಾಗ ಆ ವ್ಯಕ್ತಿಯಲ್ಲಿನ ರೋಗ ಕ್ರಿಮಿಗಳು ಸಹ ಸ್ವಲ್ಪ ಮಟ್ಟಿಗೆ ಹೊರಗೆ ದೂಡಲ್ಪಡುತ್ತವೆ.*


ಹಾಗೆ ಸೀನು ತನ್ನ ರೋಗ ಕ್ರಿಮಿಗಳನ್ನು ಹೊರಗೆ ಬಿಟ್ಟು ಆತನ ಪಕ್ಕದಲ್ಲಿ ಅಥವಾ ಎದುರಿಗೆ ಇರುವವರೆಗೂ ಹೋಗುವಂತೆ ಮಾಡುತ್ತದೆ. ಆದ್ದರಿಂದ ಮುಖವನ್ನು ಯಾವುದೋ ರೀತಿಯಲ್ಲಿ ಮುಚ್ಚಿಕೊಂಡು ಸೀನಿದರೆ ಇತರರಿಗೆ ತೊಂದರೆ ಮಾಡದವನಾಗುತ್ತಾನೆ. ಈ ಅಭ್ಯಾಸವು ಸಮಾಜದಲ್ಲಿ ಒಳ್ಳೆಯ ನಡವಳಿಕೆಯನ್ನು ತಿಳಿಸುವ ಒಂದು ಸತ್ ಪ್ರವರ್ತನಾಂಶ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑