Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೩೯: ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು ನಾಯಿಗಳು ಕಂಡು ಹಿಡಿಯುವವೇ ?

Posted date: 17 Jan, 2020

Powered by:     Yellow and Red

ತಾಳೆಯೋಲೆ ೧೩೯: ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು  ನಾಯಿಗಳು ಕಂಡು ಹಿಡಿಯುವವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು  ನಾಯಿಗಳು ಕಂಡು ಹಿಡಿಯುವವೇ ?


ನಾಯಿಗಳು ಮುಲುಗುತ್ತಾ ಅಳುತ್ತಿದ್ದರೆ ಯಮ-ಧರ್ಮರಾಜ ಅಥವಾ ಅವನ ಭಟರನ್ನು ನಾಯಿಗಳು ನೋಡಿದ್ದಾವೆಂದು, ಅದಕ್ಕೆ ಅವು ಆ ರೀತಿ ಮುಲುಗುತ್ತಾ ಅಳುತ್ತಿರುವವೆಂದು, ಇನ್ನು ಯಾರದೋ ಸಾವಿನ ವಾರ್ತೆಯನ್ನು ಕೇಳುವುದು ಖಚಿತವೆಂದು ನಮ್ಮ ಹಿರಿಯರು ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಹಲವು ಸಂದರ್ಭಗಳಲ್ಲಿ ಇದು ನಿಜವಾಗಿದೆ.


ಮಾನವನ ಕಣ್ಣಿಗೆ ಕಾಣಿಸದ ಮೃತ್ಯು ದೇವತೆಯು ನಾಯಿಗಳಿಗೆ ಕಾಣಿಸುವುದೆಂದು ನಂಬಲಾಗಿದೆ. ಈ ವಿಷಯವನ್ನು ನಾವು ಅಂಗೀಕರಿಸಲಾಗದಿರಬಹುದು, ಆದರೆ ಆಧುನಿಕ ವಿಜ್ಞಾನವು ನಾಯಿಗಳು ಹೀಗೆ ಮುಲುಗುತ್ತಾ ಅಳುತ್ತಿರುವಂತೆ ಕೂಗುವುದಕ್ಕೆ ಕಾರಣವೇನೆಂದರೆ ಅದು ಮಾನವನಿಗೆ ಕಾಣಿಸದ ಅಥವಾ ಕೇಳಿಸದಂತಹದ್ದನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸುತ್ತಾರೆ.


ಬಹಳ ಮರಣಗಳು ನಾಯಿಗಳ ಮುಲುಗುವುದು ಅಥವಾ ಅಳುವುದರಿಂದ ಯಾರದೋ ಸಾವು ತಕ್ಷಣ ಸಂಭವಿಸುತ್ತದೆ.

ಭವಿಷ್ಯತ್ತಿನಲ್ಲಿ ಅಧ್ಯಯನಗಳು ಈ ಸಂಶಯಾತ್ಮಕವಾದ ವಿಷಯವನ್ನು ದೃಢಪಡಿಸಬಹುದು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑