Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೫೧: ತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?

Posted date: 31 Jan, 2020

Powered by:     Yellow and Red

ತಾಳೆಯೋಲೆ ೧೫೧: ತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?


ತಲೆಕೆಳಗೆ ಮಲಗಿರುವಾಗ ಕಾಲುಗಳನ್ನು ಏಕೆ ಮೇಲೆತ್ತ ಬಾರದು ? ಈ ವಿಧವಾಗಿ ಮಾಡಬಾರದೆಂದು ನಮ್ಮ ಪೂರ್ವಿಕರು ನಿರ್ಧರಿಸಿದ್ದಾರೆ. ನಮ್ಮ ಆರೋಗ್ಯ ಕೆಟ್ಟದ್ದು ಆಗುವ ಕ್ರಿಯೆಗಳನ್ನು ನಾವು ಮಾಡಬಾರದೆಂದು ಅವರು ನಾನಾ ವಿಧವಾದ ನಿಷೇಧಗಳ ರೂಪದಲ್ಲಿ ಹೇಳಿದ್ದಾರೆ.


ಈ ರೀತಿಯ ಒಳ್ಳೆಯ ಸೂಚನೆಗಳಲ್ಲಿ ಬೋರಲಾಗಿ ಮಲಗಿದ್ದಾಗ ಕಾಲುಗಳನ್ನು ಮೇಲಕ್ಕೆತ್ತಿದ್ದರೆ ದೇಹಕ್ಕೆ ಭಾರ. ಒಂದು ಮಕ್ಕಳು ಆಗಾಗ ಹೀಗೆ ಮಾಡುತ್ತಿರುತ್ತಾರೆ. ಹೀಗೆ ಮಾಡಿದಾಗ ಹಿರಿಯರು ಅವರನ್ನು ಗದರಿಸಬೇಕು. ಮಲಗಿರುವಾಗ ಕಾಲುಗಳನ್ನು ಮೇಲಕ್ಕೆ ಎತ್ತಿದ್ದರೆ ಅನುಕೂಲವಾಗಿರುತ್ತದೆ. ಈ ರೀತಿ ಮಾಡುವುದರ ಮುಖಾಂತರ ಶರೀರದ ಯಂತ್ರಕ್ಕೆ ಕನಿಷ್ಠ ಸ್ವಲ್ಪ ಹೊತ್ತಾದರೂ ಅಂತರ ಉಂಟಾಗುತ್ತದೆ. ಹೀಗೆ ಕಾಲುಗಳನ್ನು ಮೇಲಕ್ಕೆ ಎತ್ತಿದಾಗ ಶರೀರದ ಪೂರ್ತಿ ಭಾಗವು ಎದೆಯ ಮೇಲೆ ಬೀಳುತ್ತದೆ ಹೀಗೆ ಶರೀರದಲ್ಲಿನ ಭಾಗಗಳು ಪ್ರಭಾವಕ್ಕೆ ಒಳಗಾಗುತ್ತವೆ. ಈ ಕಾರಣದಿಂದಾಗಿ ಬೋರಲು ಮಲಗಿರುವಾಗ ಕಾಲುಗಳನ್ನು ಮೇಲಕ್ಕೆ ಎತ್ತಬಾರದು ಎಂದು ಹೇಳಲಾಗಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑