Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೮೦: ಮನೆಯನ್ನು ದಿವ್ಯವಾಗಿ ಇರಿಸುವುದರಲ್ಲಿ ಹಲ್ಲಿಯ ಪಾತ್ರವೇನು ?

Posted date: 13 Jul, 2020

Powered by:     Yellow and Red

ತಾಳೆಯೋಲೆ ೨೮೦: ಮನೆಯನ್ನು ದಿವ್ಯವಾಗಿ ಇರಿಸುವುದರಲ್ಲಿ ಹಲ್ಲಿಯ ಪಾತ್ರವೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಮನೆಯನ್ನು ದಿವ್ಯವಾಗಿ ಇರಿಸುವುದರಲ್ಲಿ ಹಲ್ಲಿಯ ಪಾತ್ರವೇನು ?


ಮನೆಯಲ್ಲಿ ಹಲ್ಲಿ ಇರುವ ಪ್ರದೇಶವನ್ನು ಮತ್ತು ಅದರ ಶಬ್ದವನ್ನು ಅನುಸರಿಸಿ ಕೆಲವರು ಜ್ಯೋತಿಷ್ಯ ವನ್ನು ಹೇಳುವರು. ಹಲ್ಲಿ ಮನೆಯಲ್ಲಿನ ಒಂದೊಂದು ದಿಕ್ಕಿನಿಂದ ಮಾಡುವ ಮೂಡುವ ಶಬ್ದವು ಒಂದೊಂದು ಪ್ರತ್ಯೇಕವಾದ ಫಲವನ್ನು ಉಂಟು ಮಾಡುತ್ತದೆ. ಈ ವಿಶ್ವಾಸವು ನಂಬಿಕೆಯ ಮೇಲೆ ಮಾತ್ರವಲ್ಲದೆ ಶಾಸ್ತ್ರೀಯವಾಗಿಯೂ ಇರುವುದು.


ದಿಕ್ಕು ಹಾಗೂ ಶಬ್ದವೇ ಅಲ್ಲದೇ ವಾರದಲ್ಲಿನ ವಿವಿಧ ದಿನಗಳಲ್ಲಿ ಹಲ್ಲಿನ ಶಬ್ದವು ವಿವಿಧವಾದ ಫಲಿತಗಳನ್ನು ಉಂಟು ಮಾಡುತ್ತದೆಂಬ ವಿಶ್ವಾಸವಿದೆ. ಹಲ್ಲಿಯು ಯಾವ ದಿನ ಯಾವ ದಿಕ್ಕಿನಿಂದ ಹೇಗೆ ಶಬ್ದ ಮಾಡುತ್ತದೆ ಎನ್ನುವುದು ಕುಟುಂಬದ ಭವಿಷ್ಯತ್ತನ್ನು ತಿಳಿದುಕೊಳ್ಳುವುದಕ್ಕೆ ಪರಿಶೀಲಸಲಾಗುತ್ತದೆ. ಹೀಗೆ ಹಲ್ಲಿಯ ಚಲನೆಯು ಶಾಸ್ತ್ರವನ್ನು ನಂಬುವವರು ತಮ್ಮನ್ನು ಕುರಿತು ತಾವು ತಿಳಿದುಕೊಳ್ಳುವರು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑