Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೮೨: ಸೋಮವಾರದಂದು ಹಲ್ಲಿ ವಿವಿಧ ದಿಕ್ಕುಗಳಿಂದ ಮಾಡುವ ಶಬ್ದಗಳಿಗೆ ಆ ಕುಟುಂಬಕ್ಕೆ ಹೇಗೆ ಸೂಚಿಸುತ್ತದೆ

Posted date: 15 Jul, 2020

Powered by:     Yellow and Red

ತಾಳೆಯೋಲೆ ೨೮೨: ಸೋಮವಾರದಂದು ಹಲ್ಲಿ ವಿವಿಧ ದಿಕ್ಕುಗಳಿಂದ ಮಾಡುವ ಶಬ್ದಗಳಿಗೆ ಆ ಕುಟುಂಬಕ್ಕೆ ಹೇಗೆ ಸೂಚಿಸುತ್ತದೆ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಸೋಮವಾರದಂದು ಹಲ್ಲಿ ವಿವಿಧ ದಿಕ್ಕುಗಳಿಂದ ಮಾಡುವ ಶಬ್ದಗಳಿಗೆ ಆ ಕುಟುಂಬಕ್ಕೆ ಹೇಗೆ ಸೂಚಿಸುತ್ತದೆ


ಸೋಮವಾರದಂದು ಹಲ್ಲಿ ವಿವಿಧ ದಿಕ್ಕುಗಳಿಂದ ನುಡಿದರೆ ಉಂಟಾಗುವ ಫಲಗಳು.


*ದಿಕ್ಕು*                                                  *ಫಲ*


ಪೂರ್ವ                   -        ಧನ ಬರುವ ಅವಕಾಶ.


ಪಶ್ಚಿಮ            -     ಪ್ರತಿಕಾರತೀರಿಸಿಕೊಳ್ಳುವುದು.


ದಕ್ಷಿಣ                      -          ಶತೃಗಳು ಬರುವರು.


ಉತ್ತರ                    -       ನೂತನ ವಸ್ತ್ರ ಯೋಗ.


ಆಗ್ನೇಯ                 -                       ಜಗಳಗಳು.


ನೈರುತ್ಯ                   -                             ಶತೃತ್ವ.


ಈಶಾನ್ಯ                  -                      ಅಪಜಯ.


ವಾಯುವ್ಯ              -                 ಶೋಕ/ದುಃಖ.


ಭೂಮಿಯ ಮೇಲೆ   -           ಶತೃಗಳಿಂದ ಭಯ.


ಆಕಾಶ                    -                   ಶುಭವಾರ್ತೆ.



*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑