Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದ ಪಟ್ಟಿ

Posted date: 03 Jan, 2021

Powered by:     Yellow and Red

ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದ ಪಟ್ಟಿ

ಚನ್ನಪಟ್ಟಣ:ಜ/02/21/ಶನಿವಾರ. ತಾಲ್ಲೂಕಿನ 32 ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದವರ ಪಟ್ಟಿಯನ್ನು ಅಧಿಕೃತವಾದ ಮೇಲೆ ಪ್ರಕಟಿಸುವ ಒಂದು ಲೆಕ್ಕಾಚಾರದಲ್ಲಿ ಎರಡು ದಿವಸ ತಡವಾಗಿದೆ. ಮೊನ್ನೆ ಆತುರಾತುರವಾಗಿ ಪ್ರಕಟಿಸುವಯದು ಬೇಡ, ಗೆಲವು ಹೊಂದಿದವರ ಪಟ್ಟಿಯನ್ನು ಚುನಾವಣಾಧಿಕಾರಿಗಳು ಬಿಡುಗಡೆ ಮಾಡಿದ ಮೇಲೆಯೆ   ಅಧಿಕೃತವಾಗಿ ಈ ದಿನ ಪ್ರಕಟಿಸಲು ತೀರ್ಮಾನಿಸಿದ್ದೆವು. ಹಾಗಾಗಿ ಸಂಪೂರ್ಣ ವಿವರವನ್ನು ಇಂದು ನಿಮ್ಮ ಮುಂದಿಡುತ್ತಿದ್ದೇವೆ.



ಮಾಕಳಿ ಗ್ರಾ.ಪಂ: ಎಂ.ಎಸ್. ಸಿದ್ದಲಿಂಗೇಗೌಡ, ತಾಯಮ್ಮ, ಎಂ.ಎ.ಸತೀಶ್, ಪ್ರಭಾವತಿ, ಮಮತ, ಚಂದ್ರಕಲಾ ಲೋಕೇಶ್, ಆರ್.ಬೆಟ್ಟೇಗೌಡ, ಸುನಂದಮ್ಮ.


ದಶವಾರ ಗ್ರಾ.ಪಂ : ಕೃಷ್ಣಪ್ಪ .ಎಂ, ಪಿ.ಕೆ.ಸೌಮ್ಯ, ಕಮಲ ಅಂದಾನಯ್ಯ, ಲೋಕೇಶ, ವರದರಾಜ, ವಿದ್ಯಾಶ್ರೀ ವೆಂಕಟೇಶ್, ವಾಣಿ ನಾರಾಯಣ, ಶಾಂತಮ್ಮ, ಹನುಮಂತ , ಪಿ.ನಂದೀಶ್(ನವೀನ), ನಳಿನಿ ಕಾಡಯ್ಯ.


ನಾಗವಾರ ಗ್ರಾ.ಪಂ.: ಹರೀಶ್ ಕುಮಾರ್ ಸಿ.ಎಸ್, ಪ್ರಜ್ವಲ ಸುಧಾಕರ, ಬಿಂದು, ರೇಖಾ, ಶೈಲ, ಕೋಮಲ , ಶ್ರೀನಿವಾಸಮೂರ್ತಿ ಎನ್.ಟಿ , ಶೀಲಾ , ಕೆ.ಕುಮಾರ್ , ಎನ್.ಪಿ.ಲಿಂಗೇಶ್, ಪಾರ್ವತಮ್ಮ , ಎಂ.ಟಿ.ತಿಮ್ಮರಾಜು, ಶ್ರೀನಿವಾಸ್, ಸೌಮ್ಯ ಹೆಚ್‌ಎಸ್.


ತಿಟ್ಟಮಾರನಹಳ್ಳಿ ಗ್ರಾ.ಪಂ: .ಅಶೋಕ ಕೆ.ಜೆ, ಹನುಮಂತಯ್ಯ ಕೆ.ಎನ್, ಗಂಗಮ್ಮ, ಮುನಿವೆಂಕಟಪ್ಪ , ರೇಖಾ ಎನ್.ಆರ್ , ಮಂಜುಳ, ಕೃಷ್ಣ , ಚಂದ್ರಕಲಾ ಜಿ.ಸಿ, ಪವಿತ್ರ ಟಿ.ಸಿ, ಸೌಭಾಗ್ಯಮ್ಮ, ಗೌರಮ್ಮ .


ಮೈಲನಾಯ್ಕನಹಳ್ಳಿ ಗ್ರಾ.ಪಂ: ರವಿಕುಮಾರ್ ಎಂ, ಗೋವರ್ಧನ್ ಹೆಚ್.ಸಿ, ಸುಧಾ ಮುರಳೀದರ, ಜಯಲಕ್ಷ್ಮಿ,  ಎಂ.ಪಿ.ಕುಮಾರ್, ರವಿಕುಮಾರ್ ಎಂ.ಎನ್, ಬೊಮ್ಮಮ್ಮ ,ರಂಜಿತಾ ಎನ್.ಸಿ, ಎಚ್.ಎಂ. ರಘು, ಎಚ್.ಆರ್.ಸತೀಶ್, ಉಮಾ , ಶಶಿಕಲಾ, ರಮ್ಯ ಎಸ್.ಬಿ.


ಬೇವೂರು ಗ್ರಾ.ಪಂ: ಶಿವರಂಜನ್ ಎಸ್, ವೆಂಕಟಾಸ್ವಾಮಿ ಕೆ, ರಂಗಸ್ವಾಮಿ ಕೆ.ಆರ್, ಪಾರ್ವತಮ್ಮ, ಸುಶೀಲಮ್ಮ , ಬೊಜ್ಜಯ್ಯ, ಶಿವರತ್ನಮ, ಕೆ.ವಿ ಮಂಗಳ ಗೌರಮ್ಮ, ಬಿ.ಹೆಚ್ ರಾಜಣ್ಣ, ಮಂಗಳಗೌರಿ, ಜಯಲಕ್ಷ್ಮಿ, ಬಿ.ಎಸ್ ಸತೀಶ್, ಬಿ.ವಿ ರಮೇಶ, ಎನ್ ಬಿ ಲತಾಮಣಿ ಕೆಂಚೇಗೌಡ, ಸಾಕಮ್ಮ ಪುಟ್ಟಬಸವಯ್ಯ, ರಾಮ ದಾಸೇಗೌಡ.


ಎಂ.ಬಿಹಳ್ಳಿ ಗ್ರಾ.ಪಂ:  ರಾಮದಾಸೇಗೌಡ, ಪದ್ಮನಾಭಯ್ಯ, ರಾಜೇಂದ್ರ ಕೆ.ಎಸ್, ವೆಂಕಟೇಶ್ ಸಿ, ಬಿ.ಎಸ್.ರವಿ , ಬಿ.ಎಂ ಶಿವಲಿಂಗಮ್ಮ, ಶಿವಮ್ಮ, ಎಸ್ ಚಂದ್ರ ಶೇಖರ್, ಅನಿತಾ, ಸುಮಲತಾ ಎಸ್.ಎಂ, ಸುನೀತಾ ಶಿವರಾಜ್, ಮಧುಗೌಡ, ಅಂಬುಜ, ವೀಣಾ ಎಂ ಎನ್, ವಸಂತ, ಶಂಕರಪ್ಪ ಹೆಚ್.ಟಿ.


ಎಚ್.ಬ್ಯಾಡರಹಳ್ಳಿ ಗ್ರಾ.ಪಂ : ಸಿದ್ದ ರಾಜು(ಬಿಳಿಯಪ್ಪ), ಸಿಂಗ್ರಯ್ಯ, ಶ್ವೇತಾ ಎಸ್ ಎಸ್, ಕಾವ್ಯ ಟಿ , ಮಮತ,  ಪುಟ್ಟರಾಮೇ ಗೌಡ ಕೆ , ಎಂ.ಆರ್ ಲೋಕೇಶ್(ನಂದಿ), ಶೋಭಾ, ಪೂರ್ಣಿಮಾ ಎಂ.ಜೆ, ಶ್ವೇತಾ ಎಂ.ಎಸ್, ಬಿ.ಮಹೇಶ, ಮಂಗಳಮ್ಮ, ಸೈಯದ್ ರಾಜಿಕ್, ಅಭಿನಂದನ್ ಟಿ.ಕೆ ವಿನುತ ಟಿ.ಆರ್


ಮುದಗೆರೆ ಗ್ರಾ.ಪಂ: ಲೀಲಾವತಿ, ಇಂದುಕುಮಾರ್ ಕೆ, ಮಹದೇವ, ಶೀಲಾ, ಜಯರತ್ನ, ಬಿ.ಆರ್.ಜಯರಾಮು, ಸುಧಾ, ಪರಮೇಶ್ ಎಂ.ಜೆ, ಎಂ.ಸಿ.ರವಿ, ಎಂ.ಕೃಷ್ಣ, ಎಂ.ಆರ್.ಬಿಂದು, ಮೀನಾಕುಮಾರಿ ಆರ್, ಜಿ.ಎಸ್.ಅರ್ಪಿತಾ , ವಿ.ರಾಮಕೃಷ್ಣ,  ಎಸ್ ಎ ಸವಿತಾ, ಶಿವಲಿಂಗಮ್ಮ.


ಮತ್ತೀಕೆರೆ ಗ್ರಾ.ಪಂ: ದೊಡ್ಡನೀಲಯ್ಯ ಹೆಚ್‌ಆರ್, ಶಾಂತಮ್ಮ, ಎಂ.ಸಿ.ಶ್ರೀನಿವಾಸ, ಯಶವಂತಗೌಡ (ಯತೀಶ), ಎಂ.ಆರ್ ಹರೀಶ್, ಎ ಮನೋಹರ, ವಿಶಾಲಾಕ್ಷಿ, ಪದ್ಮ, ಶ್ರೀನಿವಾಸ್ ಎಸ್, ಲಕ್ಷ್ಮಿ, ಎಸ್.ಟಿ ವೆಂಕಟ ರಮಣ, ಸುಮ ಎಸ್ , ಪದ್ಮಾವತಿ ಎಸ್.ವಿ, ಕವಿತಾ.


ಮಳೂರು ಗ್ರಾ.ಪಂ: ವೆಂಕಟೇಶ್, ನಾಗಮ್ಮ, ಮಹೇಶ್ ಬಿ.ಎನ್, ಮೀನಾಕ್ಷಿ, ಚೇತನ್ ಕುಮಾರ್ ಬಿ.ಪಿ, ರಶ್ಮಿ, ಪದ್ಮ ಕೆ.ಟಿ, ರಾಜು, ದಿಲೀಪ ಬಿ. ಟಿ, ರಾಜೇಶ (ಕರಿಯ), ಸುಷ್ಮಾ ಶ್ರೀ, ಹೆಚ್ ಪ್ರಕಾಶ್, ಅನಿತಾ, ಎಂ.ವಿ ಮುರುಳೀಧರ, ಸುಶೀಲ, ಸುಶೀಲಮ್ಮ.


ಸುಳ್ಳೇರಿ ಗ್ರಾ.ಪಂ: ಯೋಗೇಶ್ವರಿ ಪಿ, ಅನ್ನಪೂರ್ಣ, ರೇಣುಕ, ನರಸಿಂಹಯ್ಯ, ಮಾನಸ ಸಿ.ಎ, ದುಂಡಮ್ಮ, ರಾಮೇಗೌಡ ಕೆ., ಮನು ಸಿ.ಎಸ್, ತೇಜಸ್ವಿನಿ ಬಿ.ಎನ್, ವಿವೇಕಾನಂದ ಸಿ, ಸಿದ್ದಮ್ಮ, ರಮ್ಯ ಕೆ, ರೇವಣ್ಣ ಎಸ್.ಎಂ, ಎಸ್ ಸತೀಶ, ಎಸ್.ಎಂ ದ್ರುವಕುಮಾರ್, ಪಲ್ಲವಿ ಆರ್.


ಮಳೂರುಪಟ್ಟಣ ಗ್ರಾ.ಪಂ:  ಉಮೇಶ್ ಕೆ.ಎಂ, ಬಿ. ಗಿರೀಶ್, ಪದ್ಮ ಉ|ಆಶಾ, ರೇಣುಕಾ, ನಿಜಲಿಂಗೇಗೌಡ, ಶೈಲಜಾ, ಸುರೇಶ್ ಎಂ.ಎನ್, ರಾಜೇಗೌಡ ಎಂ.ಎಸ್, ಯಶೋದಮ್ಮ. ಗಂಗಾಮ್ಮ, ಎಂ.ಕೆ ರಾಮಕೃಷ್ಣೇಗೌಡ, ಮಣಿ, ಮಂಜುಳಾ ಹೆಚ್.


ಅಕ್ಕೂರು ಗ್ರಾ.ಪಂ:  ಶಿವನಂಜೇಗೌಡ ಎ.ಎಸ್(ಬುದ್ಧ), ಶೃತಿ ಕೆ, ರತ್ನ ಕೆ, ರಾಜಣ್ಣ ಉ|ರಾಜು ಎನ್, ಶಾಂತಮ್ಮ, ಪ್ರಿಯಾಂಕ ಎಸ್ (ಪ್ರಿಯ), (ಮನು) ಮನೋಹರ್, ಉಮೇಶ್, ಭವ್ಯ ಎಂ, ಅಶೋಕ, ಶಿಲ್ಪ, ಅಪ್ಪಾಜಿ ಗೌಡ ಎಸ್.ವಿ, ಸುಕನ್ಯ.


ಕೂಡ್ಲೂರು ಗ್ರಾ.ಪಂ: ಸಿ. ಚಂದ್ರರಾಜ ಅರಸು, ಭಾಗ್ಯಮ್ಮಣ್ಣಿ, ರಮ್ಯ, ಗೋವಿಂದೇಗೌಡ ಕೆ.ಎಂ, ಮಮತ, ಪುಷ್ಪಲತಾ, ನಂಜುಂಡರಾಜೇ ಅರಸ್, ಜಿ.ಎ ಶೃತಿ, ವೆಂಕಟೇಶ್ ಮೂರ್ತಿ, ಪಿ.ಸವಿತಾ, ಮಂಜುಳ, ಸಿ.ಗುಂಡಪ್ಪ, ರಾಜಲಕ್ಷ್ಮಿ, ಶಿಲ್ಪ, ನವೀನ್ ಕುಮಾರ್, ಭಾಗ್ಯಮ್ಮ.


ಚಕ್ಕೆರೆ ಗ್ರಾ.ಪಂ: ಕೆ.ಸಿ.ಪವಿತ್ರ, ಸೌಮ್ಯ ಬಿ, ಪುಟ್ಟರಾಜು(ಪುಟ್ಟ), ಜಯಪ್ರಕಾಶ್ ಸಿ.ಜೆ, ಸಿ.ಎಲ್.ರಾಜು, ಸರೋಜ, ಸುಜಯ್‌ಕುಮಾರ್ ಸಿಜೆ, ಲಕ್ಷ್ಮಿ, ರಾಜು, ಪ್ರಕಾಶ್ ಹೆಚ್.ಆರ್, ಪುಟ್ಟಮ್ಮ, ವೆಂಕ ಟೇಶ್ ಎಚ್.ಟಿ, ಲಕ್ಷ್ಮಮ್ಮ ಕೆಂಪಚಾರಿ, ಕಾವ್ಯ ಎನ್.


ಸೋಗಾಲ ಗ್ರಾ.ಪಂ: ಪುಟ್ಟೇಗೌಡ, ದೊಡ್ಡಬಸವೇಗೌಡ ಜಿ(ಬಸವ), ಮಹದೇವಮ್ಮ, ಸುಧಾಮಣಿ, ಮಂಜು, ಸುಮಿತ್ರ ವೆಂಕಟೇಶ್,  ಸವಿತ ಸೋಮ ಶೇಖರ್, ಗುಂಡ ಬಸವರಾಜು ಬಿ, ನವೀನ್.ಪಿ, ಗೌರಮ್ಮ.


ಬಾಣಗಹಳ್ಳಿ ಗ್ರಾ.ಪಂ.: ಶ್ರೀನಿವಾಸ್ ಬಿ, ಕೆ.ನಾಗೇಂದ್ರ, ಬಸಮ್ಮಣ್ಣಿ, ಗೌರಮ್ಮ ಕೋ ಪುಟ್ಟಸ್ವಾಮಿ, ದೊಡ್ಡಮುತ್ತಮ್ಮ, ನರಸಿಂಹ ಸಿ, ವಸಂತ ಬಿ.ಎಲ್, ಡಿ. ಕುಮಾರ್, ಗೌರಮ್ಮ, ವಿಜಯ ಕುಮಾರ್ ಬಿ.ಹೆಚ್, ಕುಮಾರ, ನಾಗಮ್ಮ, ಸುನೀತ.


ಹಾರೋಕೊಪ್ಪ ಗ್ರಾ.ಪಂ: ಶಿವಕುಮಾರ್ ಜಿಎಸ್, ಸಿದ್ದರಾಜು ಜಿ.ಎಸ್, ಸರೋಜಮ್ಮ, ಶಿವಮ್ಮ. ಎ.ಎಂ, ಉಮೇಶ್ ಎನ್.ಎಸ್, ಶಂಕರೇಗೌಡ, ಚೈತ್ರ ಹೆಚ್ ಶಿವರಾಜು, ಜಯಶೀಲ ಚೆಲುವರಾಜು, ರೇಷ್ಮಾ ಮಹೇಶ್, ಶಂಕರ್ ಹೆಚ್‌ ಟಿ, ರತ್ನಮ್ಮ ಶಿವಲಿಂಗಯ್ಯ, ಸೌಮ್ಯ ಪ್ರಸನ್ನ ಚಾರಿ, ಯೋಗೇಶ್ ಹೆಚ್.ಎಂ.


ಇಗ್ಗಲೂರು ಗ್ರಾ.ಪಂ: ನಾಗರಾಜು ಐ.ಸಿ, ಇ.ತಿ.ಶ್ರೀನಿವಾಸ್, ಸತೀಶ್, ಪ್ರತಿಭಾ ಹೆಚ್.ಎಸ್ ಕೋಂ ಸೋಮಸುಂದರ್ ಇ.ಎಸ್, ಶಿವಸ್ವಾಮಿ ಐ.ಸಿ ಬಿನ್ ಲೇ| ಚಿಕ್ಕತಮ್ಮಯ್ಯ,  ಎಸ್ ಸಿದ್ದ ರಾಮಯ್ಯ ಹೆಗ್ಗಡೆ, ಶಿವಪ್ರಕಾಶ್ ಎನ್.ಎಸ್ ಮಾಜಿ ಪ್ರಕಾಶ್, ಜ್ಯೋತಿ, ಶಿಲ್ಪ ಶಿವನಾಗು, ಗಾಯಿತ್ರಿ ಪ್ರಕಾಶ್, ಜಯಲಕ್ಷ್ಮಮ್ಮ, ಬಿ ಮಂಜುಳ ಕೋಂ ಎಂ ವೆಂಕಟಪ್ಪ ,ಮಲ್ಲೇಶ್, ಶಿವಮಾದಮ್ಮ, ಪುಟ್ಟಸ್ವಾಮಿ, ದಾಸೇಗೌಡ (ತಮ್ಮಯ್ಯ), ಪ್ರೇಮ ಪುಟ್ಟರಾಮೇಗೌಡ, ಲಕ್ಷ್ಮಮ್ಮ ವೆಂಕಟೇಶ್.


ಹೊಂಗನೂರು ಗ್ರಾ.ಪಂ: ವಿನುತ ಮಂಜು, ಜಬೀವುಲ್ಲಾಖಾನ್(ಮುಜು), ಗೌರಮ್ಮ ಪ್ರಭು, ಗಂಗಾಧರ್ ಸ್ವಾಮಿ, ರೇಖಾ ಎಚ್‌ಎಸ್, ವರದರಾಜು ಅರಸ್, ನೇತ್ರಾವತಿ ಎನ್‌ಎನ್, ಕಾವೇರಿ ಕೆ, ಗೀತಮ್ಮಣ್ಣಿ, ರುಬಿನಾ ಸಿಬ್ಗತ್, ಶ್ರೀನಿವಾಸ, ಶಿಲ್ಪ ಕೆ.ಪಿ, ರೇಖಾ ಅರಸ್, ನಿಂಗಯ್ಯ, ತಾಯಮ್ಮ, ಯೋಗಾನಂದಾ ಹೆಚ್.ಪಿ, ಕುಮಾರ, ಗಿರೀಶ್ ಹೆಚ್.ವಿ, ಎಚ್.ಎನ್.ರೂಪಾ ನಂಜೇಗೌಡ.


ನೀಲಸಂದ್ರ ಗ್ರಾ.ಪಂ: ಡಿ.ಎಲ್ ಜಗದೀಶ್, ಗೀತಾ ಎನ್ , ಅನಿತಾ, ಆರ್.ಅಣ್ಣಯ್ಯ, ಎನ್ ಬಿ ಸಿದ್ದರಾಮಯ್ಯ, ಉಮೇಶ್ ಕುಮಾರ್ ಎಸ್.ಎನ್ , ಶಿವಮ್ಮ, ಸವಿತಾ, ಸ್ಮಿತಾ, ಲಿಂಗಮ್ಮ, ಶ್ರೀನಿವಾಸ, ವೆಂಕಟರಮಣ, ಎಲ್‌ ಚಂದ್ರನಾಥ್, ಶಾಂತಮ್ಮ ಎಂ.ಬಿ, ಬಿಳಿಯಪ್ಪ, ಭಾಗ್ಯ ಪಿ, ಶಾಂತಮ್ಮ, ರಮೇಶ್ ಎಸ್.ಎನ್, ಕೆ.ಆರ್ ರಶ್ಮಿ.


ತಗಚಗೆರೆ ಗ್ರಾ.ಪಂ: ಸಂತೋಷ್ ಕುಮಾರ್ ಬಿ.ಎಸ್, ಗೀತಾ ಸಿ.ಎನ್ , ಲಕ್ಷ್ಮೀಶ ಟಿ.ಎಸ್ , ನಾಗಮ್ಮ, ರಮ್ಯ, ಅಂದಾನಯ್ಯ ಎಸ್, ಟಿ.ಎಸ್ ಭುವನೇಶ್ವರಿ, ಶಿವರಾಮು, ಮಂಜುಳ ಆರ್.ಬಿ, ವೆಂಕಟೇಶ್.ಬಿ, ಟಿ.ಉಮೇಶ್, ಕೆ.ಎ ಗೀತಾ, ನೇತ್ರಾ, ಪ್ರಸನ್ನ, ಸುಮ ಆರ್ ರವಿ , ವೆಂಕಟಗಿರಿ, ಜಯರಾಮು, ಗೌರಮ್ಮ, ತಾರಾ.


ವಂದಾರಗುಪ್ಪೆ ಗ್ರಾ.ಪಂ.: ವೆಂಕಟಪ್ಪ ಹೆಚ್.ಎಸ್, ರಾಜೇಶ್ ಜೆ, ಲಕ್ಷ್ಮಿ, ಜಯಕುಮಾರಿ, ಸುರೇಶ್ ಪಿ.ಬಿ, ಗೌರಮ್ಮ, ರಾಮಮೂರ್ತಿ, ಕುಮಾರ್, ಲಕ್ಷ್ಮಿ, ಅನೀಷ್ ಅಹಮದ್, ರಾಬಿಯಾ ಬೀ, ಕೆ. ಶಿಲ್ಪ, ಗೌರಮ್ಮ, ಶಿವಮ್ಮ, ಪ್ರಭಾಕರ್ ಎಸ್, ಶಕುಂತಲಾ ಡಿ, ಮಲ್ಲೇಶ್ ಎಂ,  ಲಕ್ಷ್ಮಮ್ಮ, ಚಿಕ್ಕಜವರಯ್ಯ, ಆದರ್ಶ್ ಆರ್, ವನಿತಾ.


ರಾಂಪುರ ಗ್ರಾ.ಪಂ: ವಿನೋದ್ ಎಸ್, ಕಿರಣ್ ಕುಮಾರ್ ಎನ್,  ಲಕ್ಷ್ಮಿ ಜೆ, ತನುಜಾ ಎ.ಜಿ, ನಯನ ಆರ್, ಯೋಗಲಿಂಗ ಎಸ್, ಸಿದ್ದಾಚಾರಿ, ಸೌಮ್ಯ ಡಿ.ವಿ, ಸವಿತಾ ಕೆ, ವಿಮಲ ವಿಎಂ, ಬಾಲಾಜಿನಾಯಕ್, ಶ್ರೀಕಾಂತ್, ಜಯಮ್ಮ, ಹನುಮಂತ, ಮಂಜುಳ, ಜಯರಾಜಯ್ಯ, ನಂದಿನಿ.


ಬಿ.ವಿ ಹಳ್ಳಿ ಗ್ರಾ.ಪಂ: ದೇವರಾಜು ಎಲ್, ಭಾಗ್ಯಮ್ಮ, ರಂಗಸ್ವಾಮಿ ಎನ್, ಸಿ ಪಾರ್ವತಮ್ಮ, ಲಕ್ಷ್ಮಿ ವಿ. ಸವಿತ ವಿ.ಎನ್, ಮುರುಳೀಧರ ಆರ್, ಹರ್ಷ ಕುಮಾರ ಗೌಡ ಬಿ.ಎಸ್, ಸೌಭಾಗ್ಯ, ಸವಿತಾ, ಶಿವಣ್ಣ ಎಂ., ಪದ್ಮ, ಪುಟ್ಟಸ್ವಾಮಿ, ದೊಡ್ಡಮ್ಮ.


  ಸಿಂಗರಾಜಪುರ ಗ್ರಾ.ಪಂ: ಲಕ್ಷ್ಮಮ್ಮ, ಪುಟ್ಟಸ್ವಾಮಿ, ಶಿವಲಿಂಗಮ್ಮ, ಎಸ್ ಮಮತ, ಮಾಯಿಗಯ್ಯ, ಸುನೀಲ್ ಕುಮಾರ್ ಎಸ್.ಎಂ, ನೀಲಮ್ಮ, ಯಶೋಧಮ್ಮ, ಬೀರೇಶ್ ಹೆಚ್.ಬಿ, ಈಶ್ವರ, ತುಳಸಮ್ಮ.

ಕೋಡಂಬಹಳ್ಳಿ ಗ್ರಾ.ಪಂ: ಎ.ಸತೀಶ, ರಾಜಣ್ಣ ಕೆ.ಬಿ., ಪ್ರವೀಣ್ ಕುಮಾರ್ ಕೆ.ಪಿ, ಭವ್ಯ ಕೃಷ್ಣೇಗೌಡ, ಲಕ್ಷö್ಮಮ್ಮ ತಮ್ಮಯ್ಯ, ಲಕ್ಷö್ಮಮ್ಮ, ಪರ್ವಿನ್ ತಾಜ್, ಬಸವರಾಜು (ರಂಗ), ಶಾಂತಮ್ಮ ಎಂ.ಪುಟ್ಟಸ್ವಾಮಿ, ಯೋಗೇಶ್ ಕೆ.ಟಿ೯ಕಾರ್ಲು ಹುಚ್ಚೇಗೌಡರು), ಚಿಕ್ಕವೆಂಕಟಮ್ಮ, ಬಿ.ರವಿ ಮತ್ತಿರವಿ, ಜ್ಯೋತಿ ಕೆ.ಎಂ(ನಾಗೇಶ್), ಗುರುಮೂರ್ತಿ ಜಿ., ಶಿವಮ್ಮ (ಜಿ ಗೋಪಿ), ಮುತ್ತರಾಜು ಹೆಚ್.ವಿ, ಹೆಚ್.ಪಿ ಶಿಲ್ಪ ಸಿದ್ದರಾಜು.


ಎಲೇತೋಟದಹಳ್ಳಿ ಗ್ರಾ.ಪಂ: ನಿವೇದಿತಾ ಎ, ಎ.ಸಿ ಎಲ್ಲೇಗೌಡ, ಬಸವರಾಜು ವೈ.ಬಿ ಉ|ರಾಜು, ಬಸವರಾಜು ಸಿ, ಬೇಬಿ, ಸವಿತಾ, ಮರೀಗೌಡ, ಗೌರಮ್ಮ, ಅನಿತಾ ಎಂ.ಬಿ, ಸುಂದರಮ್ಮಣ್ಣಿ, ಕುಮಾರ ಎನ್.ಕೆ, ಪ್ರದೀಪ್ ಬಿ.ಕೆ, ಪಿ ಶಿವರುದ್ರಮ್ಮ (ಶೋಭಾ), ಚಿಕ್ಕತಾಯಮ್ಮ, ರಾಜೇಶ್ವರಿ ಎಸ್, ವೆಂಕಟೇಶ್, ಗಿರೀಜಾ, ಕೆ.ಪಿ ಕಾಂತರಾಜು.


ಭೂಹಳ್ಳಿ ಗ್ರಾ.ಪಂ: ಪಾರ್ವತಮ್ಮ, ರಾಜು, ಭಾರತಿ, ಕಿರಣ್ ಬಿ, ಯಶೋಧ, ವೆಂಕಟಲಕ್ಷ್ಮಮ್ಮ, ಶಿವಕುಮಾರ್ ಬಿ ಎಸ್, ಭೈರಪ್ಪ, ಚಂದ್ರೇಗೌಡ, ರಾಧ ಬಿ.ಎಸ್, ಸೌಮ್ಯ, ವೀಣಾ, ಸುಷ್ಮ ಕೆ.ಜಿ, ಸಿದ್ದರಾಜು, ಗವಿಗೌಡ, ಕಮಲಮ್ಮ.


ಜೆ ಬ್ಯಾಡರಹಳ್ಳಿ: ಬಸವರಾಜು, ಕುಮಾರ ಜೆ, ಸಿದ್ದಪ್ಪ, ರೂಪ, ಲಕ್ಷ್ಮಿ ಗುರುರಾಜ್, ಜೆ.ಎಂ ಮಹದೇವರಾವ್, ಮುನಿವೆಂಕಟಮ್ಮ, ಪೂರ್ಣಿಮ ಹೆಚ್.ಸಿ, ಸವಿತ ಸಿದ್ದರಾಜು, ರಾಮಚಂದ್ರ, ಎಸ್ ಎಸ್ ಅಭಿಲಾಷ ಕೃಷ್ಣ, ಜ್ಯೋತಿ ಚಂದ್ರು, ಗಂಗಾ, ಶಿವಲಿಂಗೇಗೌಡ, ಸಿದ್ದರಾಜು ಹೆಚ್.ಕೆ, ಸುಧಾರಾಣಿ ಎಸ್.


ವಿರೂಪಾಕ್ಷಿಪುರ ಗ್ರಾ.ಪಂ: ಮಹೇಶ್ ಗೌಡ ಎಂ, ತಿಮ್ಮಯ್ಯ, ಬಿ.ಎನ್ ಗುಣಶೀಲ, ರಾಧ ಎಂ ರಮೇಶ್ ಎಸ್, ಭೂಮಿಕಾ ಎಂ.ಎನ್, ನಟೇಶ್ ಎಂ.ಪಿ, ಪ್ರಮೀಳ ಕೆ.ಎನ್

 ಶಿವಶಂಕರ, ಪ್ರತಾಪ್ ಕೆ.ಕೆಂಪಯ್ಯ, ಗುರುಪ್ರಸಾದ್ ಆರ್, ಬಿ.ಪಿ ಉಮಾ, ರತ್ನಮ್ಮ, ಟಿ.ಸುರೇಶ, ಪುಷ್ಪಕಲಾ ಆರ್ ಮುತ್ತುರಾಜ್, ಗಂಗಮ್ಮ, ಪಾರ್ವತಿ, ಪುಟ್ಟಸ್ವಾಮಿ, ಬಿ, ರಮ್ಯಶ್ರೀ ಬಿ. ಕೆ.


ಇವರು ವಿಜೇತರಾಗಿರುವದಾಗಿ ಚುನಾವಣಾಧಿಕಾರಿಯವರು ಅಧಿಕೃತವಾಗಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑