Tel: 7676775624 | Mail: info@yellowandred.in

Language: EN KAN

    Follow us :


ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

Posted date: 24 May, 2023

Powered by:     Yellow and Red

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

ಚನ್ನಪಟ್ಟಣ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚನ್ನಪಟ್ಟಣ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಇರುವ ಮುದುಗೆರೆ ಅರಣ್ಯ, ರಾಂಪುರ-, ಗೊಲ್ಲರದೊಡ್ಡಿ(ಮಿನಿ), ಕೊಂಡಾಪುರ, ಜೀವನಪುರ ಮೊಹಲ್ಲಾ-2 ಹುದ್ದೆ ಸೇರಿದಂತೆ 5 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು.


ಅಂಗನವಾಡಿ ಸಹಾಯಕಿಯರ ಹುದ್ದೆಗಳು; ಮಂಗಾಡಹಳ್ಳಿ-1, ಅಮ್ಮಳ್ಳಿದೊಡ್ಡಿ ಹೊಸಕನ್ನಿದೊಡ್ಡಿ , ಹೊನ್ನಿಗಾನಹಳ್ಳಿ, ಮತ್ತಿಕೆರೆ-2, ಹೊಸೂರುದೊಡ್ಡಿ ಮೆಣಸಿಗನಹಳ್ಳಿ-1 ಮಾರೇಗೌಡನದೊಡ್ಡಿ ಕುಂಟನದೊಡ್ಡಿ ಹೊಟ್ಟಿಗಾನಹೊಸಳ್ಳಿ, ಕೂರಣಗೆರೆ,ಇಂದಿರಾ ಕಾಟೇಜ್-1, ಕೋಟೆ ಮಸೀದಿ ಬೀದಿ, ಪೇಟೆಕೇರಿ ಬೀದಿ ಕಾಲೋನಿ-2. ಜೀವನ್‌ಪುರಮೊಹಲ್ಲಾ-2 , ಕಲಾನಗರ, ಅಪ್ಪರ್ ದೈರಾ,  ಎಂ ಬಿ ಹಳ್ಳಿ, ಸಿದ್ದನಹಳ್ಳಿ ಕೃಷ್ಣಾಪುರ-1 ಹಾರೋಹಳ್ಳಿ ಚಕ್ಕಲೂರು-2, ಅವ್ವೆರಹಳ್ಳಿ, ಹಾರೋಹಳ್ಳಿದೊಡ್ಡಿ, ಹರಿಸಂದ್ರ, ಅಟ್ಟೂರು-2 ರಾಮನರಸಿಂಹರಾಜಪುರ, ಕರಿಕಲ್‌ದೊಡ್ಡಿ, ಬೆಳಕೆರೆ-2, ಕುಕ್ಕೂರು, ಚಿಕ್ಕನದೊಡ್ಡಿ ರಾಂಪುರ-2 ಸೇರಿದಂತೆ ಒಟ್ಟು 33 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.


ನಿಗದಿತ ಅರ್ಜಿ ನಮೂನೆಗಳನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿ ಚನ್ನಪಟ್ಟಣ ಇಲ್ಲಿ ಪಡೆಯುವುದು. ಅರ್ಜಿಗಳನ್ನು  ಸಲ್ಲಿಸಲು ಕೊನೆಯ ದಿನಾಂಕ:21-06-2023 ಆಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, #4823 ಆ, ಅಪ್ಪಾಜಿ ಕಾಂಪ್ಲೆಕ್ಸ್, ಚಾನಲ್ ರಸ್ತೆ. (3ನೇ ಅಡ್ಡರಸ್ತೆ) ವೇಕಾನಂದನಗರ,ಚನ್ನಪಟ್ಟಣ ಟೌನ್ ಇವರನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆಯಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ 0:080-7254891,9901074633 ಕರೆ ಮಾಡಬಹುದಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑