ಶ್ರೇಯಸ್ ಪಬ್ಲಿಕ್ ಸ್ಕೂಲ್ ನೋಂದಣಿ ರದ್ದತಿಗೆ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ

ರಾಮನಗರ,: ಶ್ರೀ ಸಿದ್ದೇಶ್ವರ ಎಜುಕೇಷನಲ್ ಟ್ರಸ್ಟ್ (ರಿ) ನಂ 18 ಶಿವಾನಂದನಗರ, ಜರಗನಹಳ್ಳಿ ಬಡಾವಣೆ ಜೆ.ಪಿ ನಗರ 6ನೇ ಹಂತ ಬೆಂಗಳೂರು 560078, ಆಡಳಿತ ಮಡಳಿಯಿಂದ ನಡೆಯುತ್ತಿರುವ ಶ್ರೇಯಸ್ ಪಬ್ಲಿಕ್ ಸ್ಕೂಲ್ ಹನುಮಂತಪುರ, ದೊಡ್ಡಮರಳವಾಡಿ ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ, ಈ ಶಾಲೆಯ ನೋಂದಣಿಯನ್ನು ಕರ್ನಾಟಕ ಶಿಕ್ಷಣ ಕಾಯಿದೆ ಕಲಂ 39 ರನ್ವಯ ಹಿಂಪಡೆದಿರುವ ಆದೇಶಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯವು ಮುಂದಿನ ವಿಚಾರಣಾ ದಿನಾಂಕದ ವರೆಗೆ ಶಾಲೆಯನ್ನು ಮುಂದುವರೆಸಲು ರಿಟ್ ಅರ್ಜಿ ಸಂಖ್ಯೆ: 9994/2023 ರ ಪ್ರಕರಣದಲ್ಲಿ 9/5/2023ರಂದು ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿರುತ್ತದೆ. ಈ ಆದೇಶವು ಘನ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಕನಕಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು