ತಾಳೆಯೋಲೆ ೨೨೯: ವ್ಯಕ್ತಿ ವ್ಯಕ್ತಿಗೂ ಇರುವ ನಡವಳಿಕೆಯನ್ನು ಪ್ರಭಾವಿತಪಡಿದುವುದೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ವ್ಯಕ್ತಿ ವ್ಯಕ್ತಿಗೂ ಇರುವ ನಡವಳಿಕೆಯನ್ನು ಪ್ರಭಾವಿತಪಡಿದುವುದೇನು ?
*ಒಬ್ಬ ವ್ಯಕ್ತಿ ಎಂತಹದನೆಂದು ಅವನ ಮಿತ್ರರನ್ನು ನೋಡಿ ಹೇಳಬಹುದು* ಎನ್ನುವುದು ಸರ್ವ ಸಾಧಾರಣ ನಾಣ್ಣುಡಿ , ' ಒಂದೇ ಗೂಡಿನ ಪಕ್ಷಿಗಳು ಒಂದೇ ಕಡೆ ಸೇರುತ್ತವೆ ' ಎನ್ನುವುದು ನಿಜವೇ. ವ್ಯಕ್ತಿಯೊಬ್ಬನ ಗುಣ ಲಕ್ಷಣಗಳು ಹಾಗೂ ನಡವಳಿಕೆ ಆ ವ್ಯಕ್ತಿಯಲ್ಲಿನ ಸುಗುಣಗಳನ್ನು ಸಮಾಜವು ಅಭಿನಂದಿಸಲೇಬೇಕು. ಹಾಗೆಯೇ ಒಬ್ಬ ವ್ಯಕ್ತಿಯಲ್ಲಿನ ದುಷ್ಟ ಗುಣಗಳನ್ನು ಸಂಘವು ವಿಮರ್ಶಿಸುವುದು. ವ್ಯಕ್ತಿಯೊಬ್ಬನಲ್ಲಿರುವ ಸುಗುಣ ಇಲ್ಲವೇ ದುರ್ಗುಣ ಲಕ್ಷಣಗಳ ಪ್ರಭಾವವು ಆತನ ಸುತ್ತೂ ಇರುವ ಮಿತ್ರರಿಂದ ಪ್ರಭಾವಿತವಾಗುತ್ತದೆ.
ಈ ಕಾರಣದಿಂದಲೇ ಭಾರತೀಯ ಆಚಾರವು ಸತ್ಸಂಗಕ್ಕೆ ( ಒಳ್ಳೆ ಸ್ನೇಹಿತರು ಹಾಗೂ ಪರಿಚಯಸ್ಥರು ) ಬಹಳ ಪ್ರಾಮುಖ್ಯತೆಯನ್ನು ಕೊಡುತ್ತದೆ. ಒಂದು ಮಗುವನ್ನು ಒಳ್ಳೆಯ ಸಂಪ್ರದಾಯ ಕುಟುಂಬದಲ್ಲಿ ಇಲ್ಲವೇ ವ್ಯಕ್ತಿಗಳ ಮಧ್ಯೆ ಬೆಳೆಸಿದ್ದಾರೆ. ಅಂತಹ ಸುಗುಣಗಳನ್ನೇ ಕ್ರಮವಾಗಿ ಆ ಮಗು ಬೆಳೆಯುತ್ತಾ ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತದೆ. ಹಾಗೆಯೇ ಶ್ರೇಷ್ಠವಾದ ಆಲೋಚನಾ ಧೋರಣೆಯನ್ನು ಆತನು ಅಭ್ಯಾಸ ಮಾಡಿಕೊಳ್ಳುತ್ತಾನೆ. ಆದ್ದರಿಂದ ವ್ಯಕ್ತಿಯೊಬ್ಬನ ನಿರ್ಮಾಣದಲ್ಲಿ ಆತನ ಸುತ್ತೂ ಇರುವವರ ಪ್ರಭಾವವು ಬಹಳಷ್ಟು ಇರುತ್ತದೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
Recent news in literature »

ತಾಳೆಯೋಲೆ ೩೨೭* (ಇಂದಿಗೆ ಮುಗಿಯಿತು)
*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕ

ತಾಳೆಯೋಲೆ ೩೨೬: ಹಬ್ಬಗಳೆಂದರೇನು ? ಏತಕ್ಕಾಗಿ ನಾವು ಅವುಗಳನ್ನು ಆಚರಿಸಬೇಕು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ತಾಳೆಯೋಲೆ ೩೨೫: ಕಾಚಿ ಸೊಪ್ಪು (asparagus) ಸರ್ವರೋಗ ನಿವಾರಣೆಯೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ತಾಳೆಯೋಲೆ ೩೨೪: ಗರ್ಭಿಣಿಯರಿಗೆ ನೀತಿ ಕಥೆಗಳನ್ನು ಏಕೆ ಕೇಳಿಸಬೇಕು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ತಾಳೆಯೋಲೆ ೩೨೩: ಮಹಿಳೆಯರು ಯಾವ ಭಂಗಿಯಲ್ಲಿ ಮಲಗಬೇಕೆಂದು ನಿರ್ದೇಶಿಷಿರುವರು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ತಾಳೆಯೋಲೆ ೩೨೨: ನಿಂಬೆ ಗಿಡಗಳನ್ನು ಏಕೆ ನಾಟಿ ಮಾಡಬಾರದು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ತಾಳೆಯೋಲೆ ೩೨೧:ತನ್ನಷ್ಟಕ್ಕೆ ತಾನೇ ಏಕೆ ಜಂಭ ಕೊಚ್ಚಿಕೊಳ್ಳಬಾರದು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ತಾಳೆಯೋಲೆ ೩೨೦: ನೃತ್ಯ ಇತರೆ ಕಲೆಗಳಿಗಿಂತ ಹೆಚ್ಚಿನದೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡ

ತಾಳೆಯೋಲೆ ೩೧೮: ನಾವು ಪುಸ್ತಕವನ್ನು ಕಾಲಿನಿಂದ ಏಕೆ ಸ್ಪರ್ಶಿಸುವುದಿಲ್ಲ
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್

ತಾಳೆಯೋಲೆ ೩೧೭: ಕನ್ಯಾದಾನದ ಪರಮಾರ್ಥವೇನು ?

ಪ್ರತಿಕ್ರಿಯೆಗಳು