Tel: 7676775624 | Mail: info@yellowandred.in

Language: EN KAN

    Follow us :


ವಿವಿಧ ಕ್ಷೇತ್ರಗಳ ಸಾಧಕರಿಗೆ ‘ರಾಮನಗರ ರತ್ನ’ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳ ಸಾಧಕರಿಗೆ ‘ರಾಮನಗರ ರತ್ನ’ ಪ್ರಶಸ್ತಿ ಪ್ರದಾನ

ರಾಮನಗರ: ಜಾನಪದ ಕಲೆಗಳಿಗೆ ಸಾಮಾಜಿಕ ಬದಲಾವಣೆಯನ್ನು ತರುವ ಶಕ್ತಿ ಇದೆ. ಆ ಕಾರಣಕ್ಕಾಗಿಯೇ, ನಮ್ಮ ಹಿರಿಯರು ಕಲೆಗಳನ್ನು ಬಳಸಿಕೊಂಡು ಸಮಾಜದಲ್ಲಿ ಸುಧಾರಣೆ ತರುವ ಕೆಲಸಗಳನ್ನು ಮಾಡಿದರು’ ಎಂದು ಸಾಹಿತಿ ಹಾಗೂ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಸತೀಶ ಕುಮಾರ್ ಹೊಸಮನಿ ಅಭಿಪ್ರಾಯಪಟ್ಟರು.ಸಾಹಿತಿ ಜಿ.ಪಿ. ರಾಜರತ್ನಂ ಸ್ಮರಣಾರ್ಥ ನಿಸರ್ಗ ಟ್ರಸ್ಟ್ ನಗರದಲ್ಲಿ ಶುಕ್ರ

ಗಾಂಜಾ ಸೊಪ್ಪು ಮಾರುತ್ತಿದ್ದ ಏಳು ಮಂದಿ ಬಂಧನ
ಗಾಂಜಾ ಸೊಪ್ಪು ಮಾರುತ್ತಿದ್ದ ಏಳು ಮಂದಿ ಬಂಧನ

ರಾಮನಗರ:  ಗಾಂಜಾ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ತಾವರೆಕೆರೆ ಪೊಲೀಸರು ದಾಳಿಯನ್ನು ನಡೆಸಿ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತಾವರೆಕೆರೆ ಟೌನ್‌ನಲ್ಲಿ ಏಳು ಮಂದಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು‌ ದಾಳಿ ನಡೆಸಿದ್ದಾರೆ.ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ಹತ್ರಿರವಿರುವ ಗಾಣದಹೊಸೂರು ಗ್ರಾಮದ ಮಧುಕುಮಾರ್ (23), ಬ

ಡಾ ಬಾಬು ಜಗಜೀವನ ರಾಂ ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿ. ತಹಶಿಲ್ದಾರ್ ಮಹೇಂದ್ರ
ಡಾ ಬಾಬು ಜಗಜೀವನ ರಾಂ ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿ. ತಹಶಿಲ್ದಾರ್ ಮಹೇಂದ್ರ

ಚನ್ನಪಟ್ಟಣ: ಬಾಬು ಜಗಜೀವನ್ ರಾಂ ಅವರು ನಡೆದು ಬಂದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಹಾಗೂ ಅವರ ಆದರ್ಶ, ತತ್ವ ಸಿದ್ದಾಂತಗಳನ್ನು ಮೈಗೊಡಿಸಿಕೊಳ್ಳಬೇಕು, ಅವರ ಆದರ್ಶಗಳು ಇಂದು ಮತ್ತು ಮುಂದೆಯೂ ಸಹ ನಮಗೆಲ್ಲಾ ಮಾರ್ಗದರ್ಶಕವಾಗಿವೆ ಎಂದು ತಹಶೀಲ್ದಾರ್ ಮಹೇಂದ್ರ ಅಭಿಪ್ರಾಯಪಟ್ಟರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಹಸಿರು ಕ್ರ

ಹೆಸರಿಗೆ ತಕ್ಕಂತೆ ಕಥೆ ಇದೆ, ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್
ಹೆಸರಿಗೆ ತಕ್ಕಂತೆ ಕಥೆ ಇದೆ, ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್

ಕಥೆಯ ಹೆಸರಿನಂತೆಯೇ ಪಾತ್ರಗಳಿದ್ದು, ಇಂದಿನ ಪೀಳಿಗೆಗೆ ಅತ್ಯಗತ್ಯವಾಗಿ ಬೇಕಾದ ಕಥೆ ಇದಾಗಿದ್ದು, ಯುವ ಪೀಳಿಗೆ ನೋಡಲೇಬೇಕಾದ ಕಿರು ಚಿತ್ರವಾಗಿದೆ. ಸಂಗ್ರಾಮ ವಾಹಿನಿ ಅಡಿಯಲ್ಲಿ ಹಲವಾರು ಸಂದೇಶಗಳನ್ನೊತ್ತ ಕಿರು ಚಿತ್ರಗಳು ಬರಲೆಂದು ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಬೇಡಿಕೊಳ್ಳುತ್ತೇನೆ ಎಂದು ಗೌಡಗೆರೆ ಗ್ರಾಮದ ಶ್ರೀ ಬಸವಪ್ಪ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ ಮಲ್ಲೇಶ್ ತಿಳಿಸಿದರು.ಅವರು ಭಾನುವಾರ ಕ್ಷೇತ್ರದಲ್ಲಿ ತಾನೊಂದ

ಕೆಂಪೇಗೌಡರು ಬೆಂಗಳೂರಿಗಷ್ಟೇ ಸೀಮಿತವಾಗಿರಲಿಲ್ಲ, ಏಕನಾಥ ಕಾಂತಾ ಸ್ವಾಮೀಜಿ
ಕೆಂಪೇಗೌಡರು ಬೆಂಗಳೂರಿಗಷ್ಟೇ ಸೀಮಿತವಾಗಿರಲಿಲ್ಲ, ಏಕನಾಥ ಕಾಂತಾ ಸ್ವಾಮೀಜಿ

ಚನ್ನಪಟ್ಟಣ: ನಾಡಪ್ರಭು ಕೆಂಪೇಗೌಡರು ಬೆಂಗಳೂರಿಗಷ್ಟೇ ಸೀಮಿತವಾಗಿರಲಿಲ್ಲ, ಅವರ ಬಿರುದೇ ಸೂಚಿಸುವಂತೆ ಇಡೀ ನಾಡಿಗೆ ದೊರೆ ಆಗಿದ್ದರು, ಸಾಮಂತ ರಾಜರಾಗಿದ್ದರೂ ಸಹ ನಾಡು ಕಟ್ಟಿ ವಿಸ್ತರಿಸುವಲ್ಲಿ ವಿಶೇಷವಾದ ಜ್ಞಾನ ಉಳ್ಳವರಾಗಿದ್ದರು. ವಿಶೇಷವಾಗಿ ಬಹಳ ದೂರದೃಷ್ಟಿಯ ಚಿಂತಕರಾಗಿದ್ದ ನಾಡಪ್ರಭು ಕೆಂಪೇಗೌಡರು ಬೆಂಗಳೂರು ಸೇರಿದಂತೆ 12 ಪ್ರಾಂತ್ಯಗಳ ವ್ಯಾಪ್ತಿ ಒಳಗೊಂಡಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು

ಕೆಂಪೇಗೌಡರ ಜಯಂತಿಯಲ್ಲಿ ಒಗ್ಗಟ್ಟಾಗುತ್ತಿರುವ ತಾಲ್ಲೂಕಿನ ಪ್ರೌಢ ಒಕ್ಕಲಿಗರು
ಕೆಂಪೇಗೌಡರ ಜಯಂತಿಯಲ್ಲಿ ಒಗ್ಗಟ್ಟಾಗುತ್ತಿರುವ ತಾಲ್ಲೂಕಿನ ಪ್ರೌಢ ಒಕ್ಕಲಿಗರು

ಚನ್ನಪಟ್ಟಣ: ಒಕ್ಕಲಿಗ ಪ್ರೌಢನಲ್ಲಾ ಎಂಬ ಮಾತೊಂದಿದೆ. ಹಲವಾರು ದಶಕಗಳಿಂದ ಚಾಲ್ತಿಯಲ್ಲಿರುವ ಮಾತಾದರೂ ಅದು ಅಲ್ಲಗಳೆಯುವಂತಿಲ್ಲಾ, ದಾಯಾದಿಗಳಿಂದ ಹಿಡಿದು ರಾಜಕೀಯದ ತನಕ ಒಕ್ಕಲಿಗರು ಒಂದಾಗುವುದೇ ಕಷ್ಟವಾಗಿದೆ. ಇದಕ್ಕೆ ಸ್ಪಷ್ಟ ಕಾರಣ ನಾನೂ ನಾಯಕ, ನಾನೂ ನಾಯಕ ಎಂಬ ಸ್ವಯಂ ಘೋಷಿತ ನಾಯಕರು ಎಂಬುದು ಸುಸ್ಪಷ್ಟ. ಒಕ್ಕಲಿಗ ಪ್ರೌಢನಲ್ಲಾ ಎಂಬುದನ್ನು ಶಾಶ್ವತವಾಗಿ ಅಳಿಸಲು ಚನ್ನಪಟ್ಟಣ ನಗರದಲ್ಲಿ ಇದ

ಅರಣ್ಯ ಇಲಾಖೆ ವಿರುದ್ಧ ಆಹೋರಾತ್ರಿ ಧರಣಿ ನಿರತ ರೈತರು
ಅರಣ್ಯ ಇಲಾಖೆ ವಿರುದ್ಧ ಆಹೋರಾತ್ರಿ ಧರಣಿ ನಿರತ ರೈತರು

 ರಾಮನಗರ : ಜಿಲ್ಲೆಯಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ವರ್ಷದ ಬೆಳೆ ದಶಕಗಳ ಕಾಲ ಬೆಳೆಸಿದ ಫಲಭರಿತ ಮರಗಳ ಜೊತೆಗೆ ಇತ್ತೀಚಿನ ದಿನಗಳಲ್ಲಿ ರೈತರ ಪ್ರಾಣಕ್ಕೂ ಸಂಚಕಾರ ತಂದೊಡ್ಡಿವೆ. ಇದಕ್ಕೆಲ್ಲಾ ನೇರ ಹೊಣೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅವರ ಕಾನೂನು ಪ್ರಕ್ರಿಯೆಯೇ ಕಾರಣವಾಗಿವೆ ಎಂದು ಸಮಾನ ಮನಸ್ಕರ ರೈತ ಸಂಘದ ಮುಖಂಡ ಸಿ ಪು

ಮೇಕೆದಾಟು ಯೋಜನೆಗೆ ಸರ್ಕಾರ ಗಮನ ನೀಡದಿದ್ದರೆ ಹೋರಾಟದ ರೂಪುರೇಷೆ ಅಗತ್ಯ: ರಮೇಶ್‍ಗೌಡ
ಮೇಕೆದಾಟು ಯೋಜನೆಗೆ ಸರ್ಕಾರ ಗಮನ ನೀಡದಿದ್ದರೆ ಹೋರಾಟದ ರೂಪುರೇಷೆ ಅಗತ್ಯ: ರಮೇಶ್‍ಗೌಡ

ಚನ್ನಪಟ್ಟಣ, ಜೂ.16: ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಸರ್ಕಾರ ಗಮನ ನೀಡಿದಿದ್ದರೆ ಬೃಹತ್ ಹೋರಾಟದ ರೂಪುರೇಷೆ ಅಗತ್ಯ ಎಂದು ಕಸ್ತೂರಿ ಜನಪರ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ರೇಷ್ಮೆಸೀಮೆ ಪತ್ರಿಕೆ ಸಂಪಾದಕರಾದ ರಮೇಶ್‍ಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಮತ್ತು ಅಭಿಮಾನಿ

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ರಾಮನಗರ, ಜೂ. 16:    ರಾಮನಗರ ಜಿಲ್ಲಾ ಮೀನುಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ರಾಜ್ಯವಲಯ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಹ ಮೀನುಗಾರ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.ರಾಜ್ಯ ವಲಯ ಯೋಜನೆಯಡಿ ನದಿಭಾಗ ಮತ್ತು ಕೆರೆಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಹರಿಗೋಲು ಖರೀದಿಗೆ ಸಹಾಯಧನ, ಖಾಸಗಿ/ಸರ್ಕಾರ

ಬಹಿರಂಗ ಹರಾಜು ಮೂಲಕ ವಾಹನಗಳ ವಿಲೇವಾರಿ

ರಾಮನಗರ, ಜೂ. 15: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ/ಮೋಟಾರು ವಾಹನ ನಿರೀಕ್ಷಕರು ವಾಹನಗಳ ತನಿಖೆ ಸಮಯದಲ್ಲಿ ತಪಾಸಣೆ ಮಾಡಿದಾಗ ಮಾಲೀಕರು ಹಾಗೂ ಚಾಲಕರು ವಾಹನದ ದಾಖಲಾತಿಗಳನ್ನು ತೋರಿಸಲು ವಿಫಲರಾದಾಗ ಸದರಿ ವಾಹನಗಳನ್ನು ಜಪ್ತಿ ಮಾಡಿ ಸುಮಾರು 3 ವರ್ಷಗಳಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿರುತ್ತದೆ.ವಾಹನ ಮಾಲೀಕರಿಗೆ ಹಲವಾರ

Top Stories »  Top ↑