Tel: 7676775624 | Mail: info@yellowandred.in

Language: EN KAN

    Follow us :


ಎರಡು ವರ್ಷದ ಹಸುಳೆ ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ
ಎರಡು ವರ್ಷದ ಹಸುಳೆ ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ

ಚನ್ನಪಟ್ಟಣ: ಎರಡು ವರ್ಷದ ಹಸುಳೆಯ ಮೇಲೆ ಸ್ವಂತ ದೊಡ್ಡಪ್ಪನೇ ಅತ್ಯಾಚಾರವೆಸಗಿರುವ ಅಮಾನೀಯ ಘಟನೆ ನಗರದ ಸೈಯದ್‍ವಾಡಿಯಲ್ಲಿ ನಡೆದಿದೆ.ನಗರದ ಸೈಯದ್‍ವಾಡಿ ನಿವಾಸಿ ಸಾದಿರ್ (28) ಮಗುವಿನ ಮೇಲೆ ಹೇಯ ಕೃತ್ಯ ಎಸಗಿದ ಆರೋಪಿಯಾಗಿದ್ದು, ಸದ್ಯ ಈತನನ್ನು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ನಗರದ ಕೋಟೆಯಲ್ಲಿ ವಾಸವಾಗಿದ್ದ ತನ್ನ ಸಹೋದರನ ಮನೆಗೆ ಗುರ

ಇಪ್ಪತ್ತೈದು ಕೋಟಿ ಮೌಲ್ಯದ ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ  ದ್ವಿ ದರ್ಜೆ ಸಹಾಯಕ ಭೈರಾಪಟ್ಟಣ ಹರೀಶಕುಮಾರ್ ಆರೆಸ್ಟ್
ಇಪ್ಪತ್ತೈದು ಕೋಟಿ ಮೌಲ್ಯದ ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ದ್ವಿ ದರ್ಜೆ ಸಹಾಯಕ ಭೈರಾಪಟ್ಟಣ ಹರೀಶಕುಮಾರ್ ಆರೆಸ್ಟ್

ಚನ್ನಪಟ್ಟಣ: ತಾಲ್ಲೂಕಿನ ಕೋಲೂರು ಗ್ರಾಮದ ಬಳಿ ಇರುವ ಸರ್ವೇ ನಂಬರ್ 118 ರಲ್ಲಿ 192 ಎಕರೆ ಗೋಮಾಳ ಜಮೀನು ಇದ್ದು, ಇದು ಬೆಂಗಳೂರು ಮೈಸೂರು ಹೆದ್ದಾರಿಗೆ ಹೊಂದಿಕೊಂಡಿದೆ. ಭವಿಷ್ಯದಲ್ಲಿ ಉದ್ಯೋಗಗಳಿಗಾಗಿ ಸರ್ಕಾರವು, ಈ ಸರ್ವೇ ನಂಬರಿನ ಎರಡು ಎಕರೆ ಭೂಮಿಯನ್ನು, ಸರ್ಕಾರಿ ಐಟಿಐ ಕಾಲೇಜಿಗಾಗಿ 2018 ನೇ ಇಸವಿಯಲ್ಲಿ ಮಂಜೂರು ಮಾಡಿದೆ. ಅಲ್ಲಿ ಕಟ್ಟಡ ಕಟ್ಟುವುದಕ್ಕಾಗಿ ಕಂದಾಯ ಇಲಾಖೆಯವರು ಪೋಲೀಸರ ಬ

ಮನೆಯೇ ಮೊದಲ ಪಾಠ ಶಾಲೆ: ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ಮುಖ್ಯ ಶಿಕ್ಷಕಿ ಆಲ್ಫೋನ್ಸ್.
ಮನೆಯೇ ಮೊದಲ ಪಾಠ ಶಾಲೆ: ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ಮುಖ್ಯ ಶಿಕ್ಷಕಿ ಆಲ್ಫೋನ್ಸ್.

ಚನ್ನಪಟ್ಟಣ: ಮನೆಯೇ ಮೊದಲ ಪಾಠ ಶಾಲೆ ನಂತರ ಶಾಲೆಯ ಗುರುಗಳು, ಆದ್ದರಿಂದ ಮಕ್ಕಳ ವಿದ್ಯಾ ಬೆಳವಣಿಗೆಗೆ ಪೋಷಕರೇ ಹೆಚ್ಚು ಜವಾಬ್ದಾರಿ ಹೊರಬೇಕು. ಶಾಲಾ ಶಿಕ್ಷಕರು ಸಹ ಅವರ ಜೊತೆ ನಿರಂತರ ಎಂಟು ಗಂಟೆಗಳ ಕಾಲ ಬೋಧಿಸುವ ಮೂಲಕ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿರುತ್ತಾರೆ ಎಂದು ನಗರದ ಸೇಂಟ್ ಆನ್ಸ್ ಇಂಗ್ಲಿಷ್ ಶಾಲೆಯ ವ್ಯವಸ್ಥಾಪಕ ರಾದ ಸಿಸ್ಟರ್ ಆಲ್ಫೋನ್ಸ್ ಅಭಿಪ್ರಾಯ ಪಟ್ಟರು.ಅವರ

ಸ್ವಾತಂತ್ರ್ಯ ಪೂರ್ವದಿಂದಲೂ ನೆನೆಗುದಿಗೆ ಬಿದ್ದಿರುವ ಕಂದಾಯ ಇಲಾಖೆಯ ಕೆಲಸ. ನಿರಂತರ ಧರಣಿ
ಸ್ವಾತಂತ್ರ್ಯ ಪೂರ್ವದಿಂದಲೂ ನೆನೆಗುದಿಗೆ ಬಿದ್ದಿರುವ ಕಂದಾಯ ಇಲಾಖೆಯ ಕೆಲಸ. ನಿರಂತರ ಧರಣಿ

ಚನ್ನಪಟ್ಟಣ: ಮೇ 31 22. ಸ್ವಾತಂತ್ರ್ಯ ಪೂರ್ವದಿಂದಲೂ ಕಂದಾಯ ಇಲಾಖೆಯಲ್ಲಿ ರೈತರ ಮತ್ತು ದೀನ ದಲಿತರಿಗೆ ಸಂಬಂಧಿಸಿದ ರೈತರ ಕೆಲಸಗಳು ಬಾಕಿ ಇದ್ದು, ಅವುಗಳನ್ನು ಇತ್ಯರ್ಥ ಪಡಿಸುವವರೆಗೂ ತಾಲ್ಲೂಕು ಕಛೇರಿಯ ಮುಂಭಾಗ ಆಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪಾದಕರ ರೈತ ಸಂಘದ ರಾಜ್ಯಾಧ್ಯಕ್ಷ ಸುಜೀವನ್ ಕುಮಾರ್ ತಿಳಿಸಿದರು. ಅವರು ಇಂದು ನಗರದ ತಹಶ

ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ ರೈತಮುಖಂಡರು
ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ ರೈತಮುಖಂಡರು

ಚನ್ನಪಟ್ಟಣ: ಮೇ 31 22. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಲು, ಬೆಂಗಳೂರಿನ ಗಾಂಧಿಭವನಕ್ಕೆ ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ, ರಾಕೇಶ್ ಟಿಕಾಯತ್ ರವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ರೈತಸಂಘದ ಮುಖಂಡರು, ನಗರದ ಗಾಂಧಿ ಭವನದ ಮುಂದೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿ

ಮಳೂರುಪಟ್ಟಣ ವಿಎಸ್ಎಸ್ಎನ್ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ
ಮಳೂರುಪಟ್ಟಣ ವಿಎಸ್ಎಸ್ಎನ್ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ

ಮುಂದಿನ ಐದು ವರ್ಷಗಳ ಅವಧಿಗೆ ಹಾಗೂ ಮುಂದಿನ ಚುನಾವಣೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಪಡೆಯಲು ಬೇಕಾಗಿದ್ದ ಮಳೂರುಪಟ್ಟಣ ಟಿಎಪಿಸಿಎಂಎಸ್ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದಾಗಿ ಕೂತೂಹಲ ಕೆರಳಿಸಿದ್ದು, ತಾಲೂಕಿನ ಮಳೂರುಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು ನೇತೃತ್ವದ ತಂಡ ಭರ್ಜರಿ ಜಯ ಸಾಧಿಸಿದೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಾಲ್ಲೂಕು ರೈತಸಂಘ ಪ್ರತಿಭಟನೆ
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಾಲ್ಲೂಕು ರೈತಸಂಘ ಪ್ರತಿಭಟನೆ

ಚನ್ನಪಟ್ಟಣ: ಮೇ 28 22 ಮುಗ್ಧ ರೈತರ ಹೆಸರಿನಲ್ಲಿ ತನ್ನ ಬೇಳೆ ಬೇಯಿಸಿಕೊಂಡು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕೂಡಲೇ ತಮ್ಮ ಹೆಗಲ ಮೇಲಿರುವ ಹಸಿರು ಶಾಲನ್ನು ಕಳಚಿಡಬೇಕು. ಹಾಗೂ ಅವರು ಡೀಲ್ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸ್ವತಂತ್ರ್ಯ (ಸ್ವಾಯತ್ತ) ಸಂಸ್ಥೆಗೆ ಸರ್ಕಾರ ವಹಿಸಿಕೊಡಬೇಕು ಎಂದು ಆಗ್ರಹಿಸಿ ರಾಜ್

ಸ್ವಾವಲಂಬಿ ಬದುಕು ಸಾಗಿಸಲು ಮಹಿಳೆಯರು ಮುಂದಾಗುತ್ತಿರುವುದು ಸಂತಸ ಸಿಇಓ ಇಕ್ರಂ
ಸ್ವಾವಲಂಬಿ ಬದುಕು ಸಾಗಿಸಲು ಮಹಿಳೆಯರು ಮುಂದಾಗುತ್ತಿರುವುದು ಸಂತಸ ಸಿಇಓ ಇಕ್ರಂ

ಚನ್ನಪಟ್ಟಣ: ಮೇ 26 22. ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಿರುವುದು ಸಂತಸ ತಂದಿದೆ ಎಂದು ರಾಮನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಸಂತಸ ವ್ಯಕ್ತಪಡಿಸಿದರು. ಅವರು ತಾಲ್ಲೂಕಿನ ತಗಚಗೆರೆ ಗ್ತಾಪಂ ವ್ಯಾಪ್ತಿಯ ಹರಿಸಂದ್ರ ಗ್ರಾಮದಲ್ಲಿ, ಶ್ರೀ ಸಂಜೀವಿನಿ ತಗಚಗೆರೆ ಗ್ರಾಮ ಪಂಚಾಯತಿ  ಒಕ್ಕೂಟದ ವತಿಯಿಂದ  ಶ್ರೀ ಕಾಳಿಕ

ಕಾಯಕ ಬಂಧುಗಳು ನರೇಗಾ ಕಾಮಗಾರಿಯ ಚಾಲಕ ಶಕ್ತಿಯಾಗಿದ್ದಾರೆ: ರೂಪೇಶ್ ಕುಮಾರ್
ಕಾಯಕ ಬಂಧುಗಳು ನರೇಗಾ ಕಾಮಗಾರಿಯ ಚಾಲಕ ಶಕ್ತಿಯಾಗಿದ್ದಾರೆ: ರೂಪೇಶ್ ಕುಮಾರ್

ಕಾಯಕ ಬಂಧುಗಳು ನರೇಗಾ ಕಾಮಗಾರಿಯ ಕಾರ್ಯಕ್ರಮದ ಚಾಲಕ ಶಕ್ತಿಗಳಾಗಿದ್ದು, ನರೇಗಾ ಪ್ರಗತಿಗೆ ಹಾಗೂ ಗ್ರಾಮೀಣ ಜನರ ಆರ್ಥಿಕ ಬದುಕಿಗೆ  ಕಾಯಕ ಬಂಧುಗಳು ನರೇಗಾ ಆಪ್ತ ಸಹಾಯಕರಾಗಿದ್ದಾರೆ ಎಂದು ಸಹಾಯಕ ನಿರ್ದೇಶಕ (ಗ್ರಾ.ಉ) ರೂಪೇಶ್ ಕುಮಾರ್ ಹೆಚ್.ಆರ್ ತಿಳಿಸಿದರು. ಅವರು ಇಂದು ರಾಮನಗರ ಜಿಲ್ಲೆ ಹಾಗೂ ತಾಲ್ಲೂಕಿನ ಗೋಪಹಳ್ಳಿ ಗ್ರಾಮ ಪಂಚಾಯತಿಯ ಸಂಜೀವಿನಿ  ಹಮ್ಮಿಕೊಂಡಿದ್ದ ಬೈರಮಂಗಲ, ಕಂಚುಗಾರನಹಳ್ಳಿ ಹಾಗ

ನರೇಗಾ ಯೋಜನೆಯಡಿ ಕಾಯಕ ಬಂಧುಗಳಿಗೆ ತರಬೇತಿ
ನರೇಗಾ ಯೋಜನೆಯಡಿ ಕಾಯಕ ಬಂಧುಗಳಿಗೆ ತರಬೇತಿ

ಚನ್ನಪಟ್ಟಣ: ಮೇ 23 22., ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮ ಪಂಚಾಯತಿಯ ಸಂಜೀವಿನಿ ಭವನದಲ್ಲಿ ಇಗ್ಗಲೂರು, ಹಾರೋಕೊಪ್ಪ, ಬಾಣಗಹಳ್ಳಿ, ಸೋಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಹಕ ಬಂಧುಗಳನ್ನು ಒಗ್ಗೂಡಿಸಿ ಕಾಯಕ ಬಂಧು ತರಬೇತಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಸೋಗಾಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್

Top Stories »  



Top ↑