Tel: 7676775624 | Mail: info@yellowandred.in

Language: EN KAN

    Follow us :


ನಗರದ ಸಾತನೂರು ವೃತ್ತದಲ್ಲಿ  ಅನಧಿಕೃತ ಒತ್ತುವರಿ ತೆರವು
ನಗರದ ಸಾತನೂರು ವೃತ್ತದಲ್ಲಿ ಅನಧಿಕೃತ ಒತ್ತುವರಿ ತೆರವು

ಚನ್ನಪಟ್ಟಣ : ಅಂಗಡಿ ಮುಂಗಟ್ಟುಗಳ ಮುಂದೆ ಅಕ್ರಮವಾಗಿ ಅಳವಡಿಸಿದ್ದ ಅನಧಿಕೃತ ಕಬ್ಬಿಣ ಹಾಗೂ ಸಿಮೆಂಟ್ ಶೀಟುಗಳನ್ನು ನಗರಸಭಾ ಸಿಬ್ಬಂದಿಗಳು ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಿದರು.ಸಾತನೂರು ಮುಖ್ಯರಸ್ತೆಯಲ್ಲಿ ಇರುವ ಅಂಗಡಿ ಮಳಿಗೆಗಳ ಮಾಲೀಕರುಗಳು ಅಂಗಡಿ ಮುಂಭಾಗ ಅನಧಿಕೃತವಾಗಿ ಶೀಟ್ ಗಳನ್ನು ಅಳವಡಿಸಿಕೊಂಡಿದ್ದರು, ಇದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದ್ದು, ತೆರ

೩೦ನೇ ತಾರೀಖಿನಂದು ದೇವರಹೊಸಹಳ್ಳಿ ಜಾತ್ರಾ ಮಹೋತ್ಸವ
೩೦ನೇ ತಾರೀಖಿನಂದು ದೇವರಹೊಸಹಳ್ಳಿ ಜಾತ್ರಾ ಮಹೋತ್ಸವ

ಚನ್ನಪಟ್ಟಣ: ನಂಬಿದವರ ಕಾಮಧೇನು, ಆರಾಧಿಸುವವರ‌ ಕಲ್ಪವೃಕ್ಷ ಎನಿಸಿರುವ ತಾಲೂಕಿನ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಗ್ರಾಮದ ಸಂಜೀವರಾಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಜೂ.೩೦ ರ ಶುಕ್ರವಾರ ಜರುಗಲಿದೆ.ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ಜೂ. ೨೮ ರ ಬುಧವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರ

ಬೊಂಬೆನಾಡಿನಲ್ಲಿ ಮಂಗಳವಾರ ಅದ್ದೂರಿ ಕೆಂಪೇಗೌಡರ ಜಯಂತೋತ್ಸವ
ಬೊಂಬೆನಾಡಿನಲ್ಲಿ ಮಂಗಳವಾರ ಅದ್ದೂರಿ ಕೆಂಪೇಗೌಡರ ಜಯಂತೋತ್ಸವ

ಚನ್ನಪಟ್ಟಣ: ಬೊಂಬೆನಾಡು ಎಂದೇ ಸುಪ್ರಸಿದ್ಧವಾದ ಚನ್ನಪಟ್ಟಣ‌ ನಗರದಲ್ಲಿ ಜೂ.೨೭ ರ ಮಂಗಳವಾರ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಹೆಸರಿನಲ್ಲಿ ಪಕ್ಷಾತೀತವಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಇದೇ ಮೊದಲ ಬಾರಿಗೆ ಅದ್ದೂರಿಯಾಗಿ ನಡೆಯುತ್ತಿರುವ ಕೆಂಪೇಗ

ಮೈಲನಾಯಕನಹಳ್ಳಿ ಗ್ರಾಪಂ ಯಲ್ಲಿ ರೈತರ ವಿನೂತನ ಪ್ರತಿಭಟನೆಗೆ ನ್ಯಾಯ ಒದಗಿಸಿದ ಇಓ ಶಿವಕುಮಾರ್
ಮೈಲನಾಯಕನಹಳ್ಳಿ ಗ್ರಾಪಂ ಯಲ್ಲಿ ರೈತರ ವಿನೂತನ ಪ್ರತಿಭಟನೆಗೆ ನ್ಯಾಯ ಒದಗಿಸಿದ ಇಓ ಶಿವಕುಮಾರ್

ಚನ್ನಪಟ್ಟಣ: ರೈತರೊಬ್ಬರು ನರೇಗಾ ಯೋಜನೆ ಅಡಿಯಲ್ಲಿ ಮಾಡಿಸಿದ ವೈಯುಕ್ತಿಕ ಕಾಮಗಾರಿಗೆ ಹಣ ಬಂದಿಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿಯ ಎದುರು ವಿನೂತನವಾಗಿ ಪ್ರತಿಭಟನೆ ಮಾಡಿದ ಘಟನೆ ಚನ್ನಪಟ್ಟಣ ತಾಲ್ಲೂಕಿನ ಮೈಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ರವಿ ಎಂಬ ರೈತ ಜಾನುವಾರುಗಳೊಂದಿಗೆ ಆಗಮಿಸಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಮೈಲನಾಯಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್

ನಗರಸಭೆ ಆಡಳಿತಾಧಿಕಾರಿಗಳ ವಿರುದ್ದ ಕಿಡಿಕಾರಿದ ಸದಸ್ಯರು
ನಗರಸಭೆ ಆಡಳಿತಾಧಿಕಾರಿಗಳ ವಿರುದ್ದ ಕಿಡಿಕಾರಿದ ಸದಸ್ಯರು

ಚನ್ನಪಟ್ಟಣ: ನಗರಸಭಾ ಆಡಳಿತಾಧಿಕಾರಿಗಳ ವಿರುದ್ದ ಪಕ್ಷ ಬೇಧ  ಮರೆತು ಆಡಳಿತ ಮತ್ತು ವಿರೋಧ ಪಕ್ಷದವರ ಸದಸ್ಯರು ಒಗ್ಗೂಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಘಟನೆ ನಗರಸಭಾ ಸಾಮಾನ್ಯ ಸಭೆಯಲ್ಲಿ ಜರುಗಿತು.ಗುರುವಾರ ನಗರಸಭಾ ಕಚೇರಿಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಸದಸ್ಯರೆಲ್ಲಾ ಪೌರಾಯುಕ್ತರು ಸೇರಿದಂತೆ ಅಧಿಕಾರಿ ವರ್ಗವನ್ನು ತರಾಟೆಗೆ ತೆಗೆದುಕೊಂ

ಮಿಸ್ ಟೀನ್ ತುಮಕೂರು ಆಗಿ ನಗರದ ವಿದ್ಯಾರ್ಥಿನಿ ಆಯ್ಕೆ
ಮಿಸ್ ಟೀನ್ ತುಮಕೂರು ಆಗಿ ನಗರದ ವಿದ್ಯಾರ್ಥಿನಿ ಆಯ್ಕೆ

ಚನ್ನಪಟ್ಟಣ: ತುಮಕೂರು ನಗರದ ಎ ಎನ್ ಕೆ ಅಕಾಡೆಮಿ ಯವರು ನಡೆಸಿದ ಮಾಡೆಲಿಂಗ್ ಷೋ ನಲ್ಲಿ ಮಿಸ್ ತುಮಕೂರು ಆಗಿ ನಗರದ ಕೆಂಪೇಗೌಡ ಬಡಾವಣೆಯ ನಿವಾಸಿಗಳಾದ ಅನ್ನಪೂರ್ಣ ಆನಂದ್ ರವರ ಸುಪುತ್ರಿ ಶ್ರಾವ್ಯ ಎ ರವರು ಆಯ್ಕೆಯಾಗಿದ್ದಾರೆ. ಶ್ರಾವ್ಯ ಎ ರವರು ಚನ್ನಪಟ್ಟಣ ನಗರದ ಚನ್ನಾಂಬಿಕಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಮಾಡೆಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದರು.

ತಾಲ್ಲೂಕಿನ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ
ತಾಲ್ಲೂಕಿನ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

ಚನ್ನಪಟ್ಟಣ: ತಾಲ್ಲೂಕಿನಲ್ಲಿರುವ 32 ಗ್ರಾಮಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಯ ಮೀಸಲಾತಿ ನಿಗದಿಯನ್ನು ಇಂದು (13/06/2023) ಪ್ರಕಟಿಸಲಾಯಿತು. ತಾಲೂಕಿನ ಕೆಂಗಲ್ ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಂಡದ ನೇತೃತ್ವದಲ್ಲಿ ಮೀಸಲು ಘೋಷಣೆ ಮಾಡಲಾಯಿತು.

ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ

ಚನ್ನಪಟ್ಟಣ, ಮೇ 23:  66/11 ಕೆವಿ ಬಿ.ವಿ. ಹಳ್ಳಿ ವಿದ್ಯುತ್ ಉಪಕೇಂದ್ರದ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಬಿ.ವಿ.ಹಳ್ಳಿ, ವಿರುಪಾಕ್ಷಿಪುರ, ಮಂಗಾಡಹಳ್ಳಿ, ಸಿಂಗರಾಜಿಪುರ, ಕೋಡಂಬಳ್ಳಿ, ಶ್ಯಾನುಭೋಗನಹಳ್ಳಿ, ಮೆಣಸಿಗನಹಳ್ಳಿ, ಸೋಮೆಗೌಡನದೊಡ್ಡಿ, ಅರಳಾಳುಸಂದ್ರ, ವಿಠೇಲನಹಳ್ಳಿ, ಗೊಲ್ಲರದೊಡ್ಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 24 ರಂದು ಬೆಳಿಗ್ಗೆ

ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರು ಪೂರ್ಣ ಸೋತು ಹೋಗಿದ್ದಾರೆ. ಸಿ ಪಿ ಯೋಗೇಶ್ವರ್
ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರು ಪೂರ್ಣ ಸೋತು ಹೋಗಿದ್ದಾರೆ. ಸಿ ಪಿ ಯೋಗೇಶ್ವರ್

ಚನ್ನಪಟ್ಟಣ : ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರೂ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಚುನಾವಣೆಗಳು ಸಾಲುಸಾಲಾಗಿ ಬರುತ್ತವೆ. ಮುಂದಿನ ಸರ್ಕಾರದಲ್ಲೂ ಏನು ಬೇಕಾದರೂ ಘಟಿಸಬಹುದು. ಚುನಾವಣೆಯಲ್ಲಿ ಸೋತರೂ ಸಹ ನಿಮ್ಮ ಮುಂದೆ ಬಂದಿದ್ದೇನೆ. ನಾನು ಗೆಲ್ಲಲೇಬೇಕೆಂದು ಹಗಲಿರುಳು ಶ್ರಮದ ಹೋರಾಟ ರೂಪಿಸಿದವರೆಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸಲು ತಮ್ಮ ಮುಂದೆ ಬಂದಿದ್ದೇನೆ ಎಂದು ಮಾಜಿ ಸಚಿವ ಸಿ ಪಿ ಯೋಗೇ

ಶೇಕಡಾ ೮೫. ೨ ೩ ರಷ್ಟು ಸುಸೂತ್ರವಾಗಿ ನಡೆದ ಮತದಾನ
ಶೇಕಡಾ ೮೫. ೨ ೩ ರಷ್ಟು ಸುಸೂತ್ರವಾಗಿ ನಡೆದ ಮತದಾನ

ಚನ್ನಪಟ್ಟಣಃ ತಾಲೂಕಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಕೇಂದ್ರದಲ್ಲಿ ಮತದಾರರು ಶಾಂತಿಯುತವಾಗಿ ಮತಚಲಾಯಿಸಿದರು. ಸ್ಥಳೀಯ ಪೋಲಿಸರು, ಅರೆಸೇನಾ ಪಡೆ ಹಾಗೂ ಚುನಾವಣಾಧಿಕಾರಿಗಳ ಸಹಯೋಗದೊಂದಿಗೆ ಸಣ್ಣಪುಟ್ಟ ತಾಂತ್ರಿಕ ದೋಷ ಹಾಗೂ ಮಾತಿನ ಚಕಮಕಿ ಹೊರತು ಪಡಿಸಿ ಯಾವುದೇ ಅಹಿತಕರ ಘಟನೆಗಳು ಜರುಗದೆ ನಿರಾತಂಕವಾಗಿ ನಡೆದಿದೆ.ತಾಲ್ಲೂಕಿನ ಕೆಲವೊಂದು ಗ್ರಾ

Top Stories »  



Top ↑