Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

Posted date: 13 Jun, 2023

Powered by:     Yellow and Red

ತಾಲ್ಲೂಕಿನ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

ಚನ್ನಪಟ್ಟಣ: ತಾಲ್ಲೂಕಿನಲ್ಲಿರುವ 32 ಗ್ರಾಮಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಯ ಮೀಸಲಾತಿ ನಿಗದಿಯನ್ನು ಇಂದು (13/06/2023) ಪ್ರಕಟಿಸಲಾಯಿತು. ತಾಲೂಕಿನ ಕೆಂಗಲ್ ಬಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಂಡದ ನೇತೃತ್ವದಲ್ಲಿ ಮೀಸಲು ಘೋಷಣೆ ಮಾಡಲಾಯಿತು.




*ಮೀಸಲಾತಿ ವಿವರ:*


೧)ಮಾಕಳಿ – ಸಾಮಾನ್ಯ (ಅ) , ಪ.ಜಾತಿ ಮಹಿಳೆ (ಉ)

೨)ದಶವಾರ = ಸಾಮಾನ್ಯ (ಅ)‌ , ಸಾಮಾನ್ಯ ಮಹಿಳೆ (ಉ)

೩)ನಾಗವಾರ – ಬಿ.ಸಿ‌.ಎಂ (ಎ) ಮಹಿಳೆ (ಅ) , ಸಾಮಾನ್ಯ (ಉ)

೪)ಮೈಲನಾಯಕ್ಕನಹಳ್ಳಿ – ಪರಿಶಿಷ್ಟ ಜಾತಿ (ಅ) , ಸಾಮಾನ್ಯ (ಉ)

೫)ಬೇವೂರು – ಸಾಮಾನ್ಯ ಮಹಿಳೆ (ಅ), ಪ.ಜಾತಿ (ಉ)

೬)ಎಂ.ಬಿ.ಹಳ್ಳಿ – ಸಾಮಾನ್ಯ (ಅ) , ಬಿಸಿಎಂ ಎ ಮಹಿಳೆ (ಉ)

೭)ಹೆಚ್. ಬ್ಯಾಡರಹಳ್ಳಿ – ಬಿಸಿಎಂ ಎ ಮಹಿಳೆ (ಅ) , ಪ.ಜಾತಿ (ಉ)

೮)ಮುದಗೆರೆ – ಬಿಸಿಎಂ ಎ (ಅ)., ಸಾಮಾನ್ಯ ಮಹಿಳೆ (ಉ)

೯)ಮತ್ತೀಕೆರೆ – ಸಾಮಾನ್ಯ (ಅ) , ಪ.ಜಾತಿ ಮಹಿಳೆ (ಉ)

೧೦)ತಿಟ್ಟಮಾರನಹಳ್ಳಿ- ಸಾಮಾನ್ಯ ಮಹಿಳೆ (ಅ) , ಬಿಸಿಎಂ ಎ ( ಉ)

೧೧)ಮಳೂರು – ಬಿಸಿಎಂ – ಬಿ (ಅ) , ಸಾಮಾನ್ಯ ಮಹಿಳೆ (ಉ)

೧೨)ಸುಳ್ಳೇರಿ – ಪರಿಶಿಷ್ಟ ಜಾತಿ ಮಹಿಳೆ (ಅ) , ಸಾಮಾನ್ಯ (ಉ)

೧೩)ಮಳೂರುಪಟ್ಟಣ – ಬಿಸಿಎಂ -ಎ ( ಅ), ಸಾಮಾನ್ಯ ಮಹಿಳೆ (ಉ)

೧೪)ಅಕ್ಕೂರು = ಪರಿಶಿಷ್ಟ ಜಾತಿ ಮಹಿಳೆ (ಅ) , ಬಿಸಿಎಂ – ಬಿ ( ಉ)

೧೫)ಕೂಡ್ಲೂರು – ಸಾಮಾನ್ಯ ಮಹಿಳೆ (ಅ), ಬಿಸಿಎಂ- ಬಿ ಮಹಿಳೆ ( ಉ)

೧೬)ಚಕ್ಕೆರೆ – ಸಾಮಾನ್ಯ (ಅ) , ಪ.ಜಾತಿ ಮಹಿಳೆ ( ಉ)

೧೭)ಸೋಗಾಲ- ಸಾಮಾನ್ಯ ಮಹಿಳೆ (ಅ) , ಸಾಮಾನ್ಯ (ಉ)

೧೮)ಬಾಣಗನಹಳ್ಳಿ- ಬಿಸಿಎಂ-ಎ ಮಹಿಳೆ (ಅ), ಪ.ಜಾತಿ ( ಉ)

೧೯)ಹಾರೋಕೊಪ್ಪ – ಪರಿಶಿಷ್ಟ ಜಾತಿ ಮಹಿಳೆ (ಅ) , ಬಿಸಿಎಂ -ಎ ಮಹಿಳೆ ( ಉ)

೨೦)ಇಗ್ಗಲೂರು- ಸಾಮಾನ್ಯ (ಅ), ಸಾಮಾನ್ಯ ಮಹಿಳೆ ( ಉ)

೨೧)ಹೊಂಗನೂರು- ಬಿಸಿಎಂ ಬಿ ಮಹಿಳೆ (ಅ), ಸಾಮಾನ್ಯ ( ಉ)

೨೨)ನೀಲಸಂದ್ರ – ಸಾಮಾನ್ಯ (ಅ) , ಸಾಮಾನ್ಯ (ಉ)

೨೩)ತಗಚಗೆರೆ- ಸಾಮಾನ್ಯ ಮಹಿಳೆ (ಅ) , ಬಿಸಿಎಂ-ಎ (ಉ)

೨೪)ವಂದಾರಗುಪ್ಪೆ- ಬಿಸಿಎಂ- ಎ (ಅ) , ಸಾಮಾನ್ಯ ಮಹಿಳೆ (ಉ)

೨೫)ರಾಂಪುರ- ಸಾಮಾನ್ಯ ( ಅ) , ಸಾಮಾನ್ಯ ‌ಮಹಿಳೆ (ಉ)

೨೬)ಬಿ‌ವಿಹಳ್ಳಿ – ಪರಿಶಿಷ್ಟ ಜಾತಿ (ಅ) , ಸಾಮಾನ್ಯ (ಉ)

೨೭)ಸಿಂಗರಾಜಿಪುರ- ಬಿಸಿಎಂ ಎ ( ಅ) , ಸಾಮಾನ್ಯ ಮಹಿಳೆ (ಉ)

೨೮)ಕೋಡಂಬಳ್ಳಿ- ಸಾಮಾನ್ಯ ಮಹಿಳೆ (ಅ), ಬಿಸಿಎಂ-ಎ (ಉ)

೨೯)ವೈ.ಟಿ.ಹಳ್ಳಿ ಸಾಮಾನ್ಯ ಮಹಿಳೆ (ಅ) ,, ಬಿಸಿಎಂ-ಎ ಮಹಿಳೆ (ಉ)

೩೦)ಭೂಹಳ್ಳಿ – ಪರಿಶಿಷ್ಟ ಜಾತಿ (ಅ) , ಬಿಸಿಎಂ ಎ ಮಹಿಳೆ (ಉ)

೩೧)ಜೆ. ಬ್ಯಾಡರಹಳ್ಳಿ- ಸಾಮಾನ್ಯ ಮಹಿಳೆ ( ಅ), ಬಿಸಿಎಂ-ಎ (ಉ)

೩೨)ವಿರುಪಾಕ್ಷಿಪುರ – ಬಿಸಿಎಂ- ಎ ಮಹಿಳೆ (ಅ), ಸಾಮಾನ್ಯ (ಉ.


ಮೀಸಲಾತಿ ನಿಗದಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಚನ್ನಪಟ್ಟಣ ತಾಲೂಕಿನ ದಂಡಾಧಿಕಾರಿ ಮಹೇಂದ್ರ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್, ಶಿರಸ್ತೇದಾರು ಸೇರಿದಂತೆ ಕೆಲ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in channapatna »

ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ
ಎಂ. ರಾಜು ರವರ ಭೂಶಾಂತಿ ಕಾರ್ಯಕ್ಕೆ ಆಗಮಿಸುವಂತೆ, ಕುಟುಂಬದವರ ಮನವಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ-ಶೆಟ್ಟಿಹಳ್ಳಿ ನಿವಾಸಿ, ರಾಮನಗರ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾಗಿದ್ದ, ದಿವಂಗತ ಎಂ.

ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ
ಮತ್ತೀಕೆರೆ ಗ್ರಾಪಂಗೆ ನೂತನ ಅಧ್ಯಕ್ಷರಾದ ಯಶವಂತಗೌಡ

ಚನ್ನಪಟ್ಟಣ:ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಎಸ್.ಯಶವಂತಗೌಡ (ಯತೀಶ್) ಅವಿರೋಧ ಅಯ್ಕೆಯಾಗಿದ್ದಾರೆ. 

ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ
ನಗರ ಸಭೆಯಲ್ಲಿ ಪ್ರಥಮ ಪ್ರಜೆ ಮತ್ತು ಪೌರಾಯುಕ್ತರ ನಡುವೆ ತಾರಕಕ್ಕೇರಿದ ಮುಸುಕಿನ ಗುದ್ದಾಟ, ತನಿಖೆಗೆ ಆದೇಶಿಸಿದ ಡಿ.ಸಿ. ತನಿಖಾ ತಂಡ ಆಗಮನ

ರಾಮನಗರ : ಚನ್ನಪಟ್ಟಣ: ನಗರಸಭೆಯಲ್ಲಿ ಕಳೆದ ಆರು ತಿಂಗಳುಗಳಿಂದ ನಗರದ ಪ್ರಥಮ ಪ್ರಜೆಯಾದ ಪ್ರಶಾಂತ್ ಮತ್ತು ಪೌರಾಯುಕ್ತ ಸಿ. ಪುಟ್ಟಸ್ವಾಮಿ ನಡುವಿನ ಸಂಘರ್ಷದ

ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ
ಸರ್ವರ ಬಾಳಿಗೂ ಸಂವಿಧಾನವೇ ಮೂಲ, ನ್ಯಾಯಾಧೀಶೆ ಶುಭಾ

ಚನ್ನಪಟ್ಟಣ: ಭಾರತದ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳ ಮೂಲ ಸಂವಿಧಾನವೇ ಆಗಿದೆ, ಪ್ರತಿಯೊಬ್ಬರಿಗೂ ಸಂವಿಧಾನವೇ ಉಸಿರಾಗಬೇಕು ಎಂದು ನಗರದ ನ್ಯಾಯಾಲಯದ ಆವರ

ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್
ನಗರ ಸಿಪಿಐ ವರ್ಗಾವಣೆ, ನೂತನ ಸಿಪಿಐ ರವಿಕಿರಣ್

  ಚನ್ನಪಟ್ಟಣ,ಫೆ:೧-ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ  ಪರ್ವ ಪ್ರಾರಂಭವಾಗಿದ್ದು, ಅದಕ್ಕೆ ಪೂರಕ ವೆಂಬಂತ್ತೆ ನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸಿ.ಪಿ.ಐ

ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್
ಯುವ ಪೀಳಿಗೆ ಹಕ್ಕು ಮತ್ತು ಕರ್ತವ್ಯ ಮರೆಯುತ್ತಿದೆ. ಮಂಜುನಾಥ್

ಚನ್ನಪಟ್ಟಣ: ಇಂದಿನ ವಿದ್ಯಾರ್ಥಿ ಸಮೂಹ ಹಾಗೂ ಯುವ ಪೀಳಿಗೆಯು ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ಬದ್ದರಾಗುತ್ತಿಲ್ಲಾ

ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ
ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ

ಚನ್ನಪಟ್ಟಣ: ದಲಿತರು ದನಿಯಿಲ್ಲದ ಸಮುದಾಯ ಎಂಬಂತಾಗಿದೆ. ದಲಿತರಿಗೆ ಪ್ರತಿ ಹಂತದಲ್ಲೂ ಅನ್ಯಾಯವಾಗುತ್ತಿದೆ. ಅದು ತಾಲ್ಲೂಕಿನಲ್ಲಿಯೂ ಪ್ರತಿಬಿಂಬಿಸುತ್ತಿದೆ,

ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ
ಗವಿರಂಗಸ್ವಾಮಿ ಬೆಟ್ಟದಿಂದ ಜಿಗಿದು ಯುವಕ ಆತ್ಮಹತ್ಯೆ

ಚನ್ನಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡ ಬೆಂಗಳೂರಿನ ವಿವಾಹಿತನೋರ್ವ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲ್ಲೂಕಿನ ಅಕ್ಕೂರು ಪೊಲೀಸ್

ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್
ರಾಮಂದಿರ ಪ್ರತಿ ಗ್ರಾಮದಲ್ಲಿಯೂ ಆಗಬೇಕೆಂಬುದು ಭಾರತೀಯರ ಆಸೆ, ಡಿ ಕೆ ಸುರೇಶ್

ಚನ್ನಪಟ್ಟಣ: ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಸಮಸ್ತ ಭಾರತೀಯರ ಬಹು ದೊಡ್ಡ ಆಸೆಯಾಗಿದೆ.  ಒಬ್ಬರು ಒಂದು ಕಡೆ ಮಾತ್ರ ರಾಮಮಂದಿರ ನಿರ್ಮಾಣ ಮಾಡಬೇಕೆಂದು

ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ
ವಕೀಲ ಎಂ ಕೆ ನಿಂಗಪ್ಪ ರವರಿಂದ ಚಕ್ಕಲೂರು ಸರ್ಕಾರಿ ಶಾಲೆಗೆ ಪ್ರಿಂಟರ್ ಸ್ಕ್ಯಾನರ್ ಕೊಡುಗೆ

ಚನ್ನಪಟ್ಟಣ : ೨೦೨೪ರ ನೂತನ ವರ್ಷದಾರಂಭ ಪ್ರಯುಕ್ತ ಸರ್ಕಾರಿ ಶಾಲಾ ಮಕ್ಕಳನ್ನು ಶೈಕ್ಷಣಿಕವಾಗಿ, ಕ್ರೀಡಾಶಕ್ತರಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿ.ಕೆ.ಚಾ

Top Stories »  


Top ↑