Tel: 7676775624 | Mail: info@yellowandred.in

Language: EN KAN

    Follow us :


೧೭ರಂದು ನಿಖಿಲ್ ೧೯ರಂದು ನಾನು ನಾಮಪತ್ರ ಸಲ್ಲಿಸುತ್ತೇವೆ. ಕುಮಾರಸ್ವಾಮಿ
೧೭ರಂದು ನಿಖಿಲ್ ೧೯ರಂದು ನಾನು ನಾಮಪತ್ರ ಸಲ್ಲಿಸುತ್ತೇವೆ. ಕುಮಾರಸ್ವಾಮಿ

ಚನ್ನಪಟ್ಟಣಃ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ೧೭ನೇ ತಾರೀಖಿನಂದು ಹಾಗೂ ೧೯ನೇ ತಾರೀಖಿನಂದು ನಾನು ನಾನು ನಾಮ ಪತ್ರ ಸಲ್ಲಿಸುತ್ತೇವೆ. ನಂತರ ಎರಡು ದಿನಗಳ ಕಾಲ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲೇ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಮನೆಗಳನ್ನು ಬಿಟ್ಟು ಬೇರೆ ಮನೆಗಳಿಗೆ ಹೋಗಿದ್ದ ನಿಷ್ಟಾವಂತ ಮುಖಂಡರು. ಕಾರ್ಯಕರ್ತರು

ಮಕ್ಕಳ ಭವಿಷ್ಯಕ್ಕೆ ಪೋಷಕರ ಪಾತ್ರ ಮಹತ್ವ-ಉಮಾ ಸಲಹೆ
ಮಕ್ಕಳ ಭವಿಷ್ಯಕ್ಕೆ ಪೋಷಕರ ಪಾತ್ರ ಮಹತ್ವ-ಉಮಾ ಸಲಹೆ

ರಾಮನಗರ: ವಿಜಯನಗರದ ಶಾರದಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ನ ಲಂಡನ್ ಕಿಡ್ಡೀಸ್ ಪ್ರೀ ಸ್ಕೂಲ್ ನ ಯುಕೆಜಿ ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮ ಸೋಮವಾರ ಜರುಗಿತು. ಶಾಲೆಯ ಪ್ರಾಂಶುಪಾಲರಾದ ಉಮಾ ರವರು ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿದರು.ಬಳಿಕ ಮಾತನಾಡಿದ ಅವರು, ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವವಾಗಿದೆ. ಮಕ್ಕಳು ಹಿರಿಯರು ಹೇಳಿದ್ದನ್ನು ಕೇಳುವುದಿಲ್

ಸರ್ಕಾರಿ ರೇಷ್ಮೆ ತರಬೇತಿ ಕೇಂದ್ರದಲ್ಲಿ ಖಾಸಗಿ ವ್ಯಕ್ತಿಯಿಂದ ಬೇಲಿ
ಸರ್ಕಾರಿ ರೇಷ್ಮೆ ತರಬೇತಿ ಕೇಂದ್ರದಲ್ಲಿ ಖಾಸಗಿ ವ್ಯಕ್ತಿಯಿಂದ ಬೇಲಿ

ಚನ್ನಪಟ್ಟಣ.ಮಾ.೨೮: ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದ್ದು ಇದಕ್ಕೆ ನಿದರ್ಶನವೆಂಬಂತೆ ನಗರದ ಹೊರವಲಯದಲ್ಲಿರುವ ಸರ್ಕಾರಿ ರೇಷ್ಮೆ ತರಬೇತಿ ಕೇಂದ್ರದ ಆವರಣದ ಮುಂಭಾಗ ಹೈವೇ ರಸ್ತೆಯ ಪಕ್ಕದಲ್ಲಿರುವ ತರಬೇತಿ ಕೇಂದ್ರದ ತಡೆಗೋಡೆ ಸೇರಿಸಿಕೊಂಡು ೧ ಎಕರೆ ೨೦ ಗುಂಟೆ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಒಂದೇ ದಿನದಲ್ಲಿ ತಂತಿ ಬೇಲಿ ನಿರ್ಮಿಸಿ, ಒಂದು ಶೆಡ್ ಸಹ ನಿರ್ಮಿಸಿರುವ ಘಟನೆ ನಡೆದಿದೆ.

ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಪ್ರಸನ್ನ ಸುಳ್ಳು ಆರೋಪ ಮಾಡಿದ್ದಾರೆ ಕಾಂಗ್ರೆಸ್ ಮುಖಂಡರ ಸ್ಪಷ್ಟನೆ
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಪ್ರಸನ್ನ ಸುಳ್ಳು ಆರೋಪ ಮಾಡಿದ್ದಾರೆ ಕಾಂಗ್ರೆಸ್ ಮುಖಂಡರ ಸ್ಪಷ್ಟನೆ

ಚನ್ನಪಟ್ಟಣ:ಕಾಂಗ್ರೆಸ್ ಪಕ್ಷ ತೊರೆದು ಇತ್ತೀಚೆಗೆ ಜೆಡಿಎಸ್ ಪಕ್ಷ ಸೇರ್ಪಡೆಯಾದ ನಂತರ ಪಕ್ಷ ಹಾಗೂ ನಾಯಕರ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಆರೋಪವಾಗಿವೆ ಎಂದು ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಸ್ಪಷ್ಟನೆ ನೀಡಿದರು. ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಸುರೇಶ್ ಅವರು ಫೋನ್ ಕರೆ ಸ್ವೀಕರಿಸಲಿಲ್ಲ, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗಲಿಲ್ಲ ಅನ್ನುವ ಕಾರ

ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗುತ್ತಿದ್ದ 25 ಟನ್ ಅಕ್ಕಿ ವಶ
ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗುತ್ತಿದ್ದ 25 ಟನ್ ಅಕ್ಕಿ ವಶ

ಚನ್ನಪಟ್ಟಣ:ಮದ್ದೂರು ಕಡೆಯಿಂದ ಲಾರಿಯೊಂದರಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ (ಸುಮಾರು ೨೫ ಟನ್ ೯೭೫ ಮೂಟೆಗಳು) ಸಂದರ್ಭದಲ್ಲಿ ಕೋಲೂರು ಗೇಟ್ ಬಳಿಯ ಚೆಕ್‌ಪೋಸ್ಟ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೋಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.ಟಿಎನ್-೭೩-ಕೆ-೦೪೩೮ ಕಂಟೈನರ್ ಲಾರಿಯನ್ನುತಪಾಸಣೆಗೆ ಒಳಪಡಿಸಿದಾಗ, ಸುಮಾ

ದಾಖಲೆ ಇಲ್ಲದ ಹಣ ವಶಪಡಿಸಿಕೊಂಡ ಗ್ರಾಮಾಂತರ ಪೋಲಿಸರು
ದಾಖಲೆ ಇಲ್ಲದ ಹಣ ವಶಪಡಿಸಿಕೊಂಡ ಗ್ರಾಮಾಂತರ ಪೋಲಿಸರು

ಚನ್ನಪಟ್ಟಣ.ಮಾ.೩೦:ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ನಿನ್ನೆಯಿಂದಲೇ ನೀತಿಸಂಹಿತೆ ಜಾರಿಯಾಗಿದೆ. ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯಲು ಸಾಕಷ್ಟು ತಯಾರಿ ನಡೆಸುತ್ತಿದ್ದು, ಮತದಾರರಿಗೆ ಹಣ, ಮದ್ಯ, ಸೀರೆ, ಇತರೆ ವಸ್ತುಗಳನ್ನು  ಹಂಚಲು ಪ್ರಯತ್ನ ಪಡುತ್ತಿದ್ದು ತೆರೆ ಮರೆಯಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಚುನಾವಣಾ ಆಯೋಗವೂ ಸಹ ಸಕಲ ಸಿದ್ದತೆಯನ್ನು ನಡೆಸಿದೆ.ರಾಜ್ಯದಲ್ಲಿ ಚುನಾವಣಾ ನೀ

ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಬೇಸತ್ತು ಜೆಡಿಎಸ್ ಪಕ್ಷ ಸೇರಿದೆ ಪ್ರಸನ್ನ ಪಿ ಗೌಡ
ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಬೇಸತ್ತು ಜೆಡಿಎಸ್ ಪಕ್ಷ ಸೇರಿದೆ ಪ್ರಸನ್ನ ಪಿ ಗೌಡ

ಚನ್ನಪಟ್ಟಣ: ಕಾಂಗ್ರೆಸ್ ನ ನಾಯಕರಾದ ಡಿ ಕೆ ಸಹೋದರರ ಮೇಲೆ ನನಗೆ ವಿಶ್ವಾಸವಿತ್ತು, ಈಗಲೂ ಇದೆ. ಸ್ಥಳೀಯ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ನನ್ನ ವಿರುದ್ಧ ಸಹೋದರರಿಗೆ ಇಲ್ಲಸಲ್ಲದ ಚಾಡಿ ಹೇಳುವುದು, ಎಲ್ಲೋ ಇರುವ ಅವರು ಅದನ್ನು ನಂಬಿ ನನ್ನನ್ನು ದುರಹಂಕಾರಿ ಎಂಬಂತೆ ನೋಡುವುದು, ಎಷ್ಟು ಬಾರಿ ಕರೆ ಮಾಡಿದರೂ ರಿಸೀವ್ ಮಾಡದಿರುವುದು, ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಿಸದಿರುವುದು ಸೇರಿದಂತೆ 

ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ : ಜಿಲ್ಲಾಧಿಕಾರಿ
ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ : ಜಿಲ್ಲಾಧಿಕಾರಿ

ರಾಮನಗರ, ಜೂ. 18: ನೇರವಾಗಿ ಐವತ್ತಕ್ಕೂ ಅರ್ಜಿಗಳು ಬಂದಿವೆ. ವಿವಿಧ ಇಲಾಖೆಗಳಿಗೂ ಅರ್ಜಿಗಳು ಬಂದಿದ್ದು ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಸರ್ಕಾರದ ವಿವಿಧ ಯೋಜನೆ ಮತ್ತು ಸವಲತ್ತುಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನಸ್ಪರ್ಶಿಯಾದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆʼ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅವಕಾಶವಿದೆ. ಜನರು ಇದರ  ಸದುಪಯೋಗ ಪಡೆದುಕೊಳ

ಜೂನ್ 18 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ
ಜೂನ್ 18 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ

ರಾಮನಗರ,ಜೂ.17: ರಾಮನಗರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಜೂನ್ 18 ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದ್ದು, ಅಧಿಕಾರಿಗಳ ತಂಡ ಅಂದು ಭೇಟಿ ನೀಡುವ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಸ್ವೀಕರಿಸಿ ಪರಿಹಾರ ನೀಡಲಿದ್ದಾರೆ.ಚನ್ನಪಟ್ಟಣ ತಾಲ್ಲೂಕಿನ ಮಳೂರು ಹೋಬಳಿಯ ಬೇವೂರು ಗ್ರಾಮದಲ್ಲಿ ಜಿಲ್ಲಾಧಿಕಾ

ಆಶ್ರಯ ಯೋಜನೆಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಬಲಾಢ್ಯರ ಪಾಲು. ಕುಮಾರಸ್ವಾಮಿ ಆಪ್ತ ಕೆಂಚೇಗೌಡನ ಕರಾಮತ್ತು ವಂಚಿತ ಫಲಾನುಭವಿಗಳ ಆರೋಪ.
ಆಶ್ರಯ ಯೋಜನೆಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಬಲಾಢ್ಯರ ಪಾಲು. ಕುಮಾರಸ್ವಾಮಿ ಆಪ್ತ ಕೆಂಚೇಗೌಡನ ಕರಾಮತ್ತು ವಂಚಿತ ಫಲಾನುಭವಿಗಳ ಆರೋಪ.

ನಗರಕ್ಕೆ ಹೊಂದಿಕೊಂಡಿರುವ ವಂದಾರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಳಾಘಟ್ಟ ಗ್ರಾಮದ ಸರ್ವೆ ನಂಬರ್ 137/1 ರಲ್ಲಿ 5ಎಕರೆ 21ಗುಂಟೆ ಸೋಮೇಶ್ವರ ದೇವಸ್ಥಾನದ ಕೊಡುಗೆ ಜಮೀನು ಇದ್ದು, ಸಿದ್ದಯ್ಯ ಎಂಬುವವರಿಗೆ ಮಂಜೂರಾಗಿತ್ತು. ಸರ್ಕಾರವು ಅವರಿಂದ ಕೊಂಡು ಅದರಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ 119 ನಿವೇಶನಗಳನ್ನು ಮಾಡಿದ್ದು 85 ಸ್ಥಳೀಯ ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಉಳಿದ 34 ನಿವೇಶನಗಳನ್ನು ಖಾಲಿ ಬಿಡಲಾಗಿತ್ತು. ಇದನ್ನೇ ಲಾಭ ಮಾಡಿಕೊಂ

Top Stories »  Top ↑