Tel: 7676775624 | Mail: info@yellowandred.in

Language: EN KAN

    Follow us :


ಒಸಾವಿನಿ ಚುನಾವಣೆ: ಶಾಂತಿಯುತ ಮತದಾನ. ಗೆದ್ದವರ ಮಂದಹಾಸ. ಸೋತವರ ಆತಂಕ. ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ಪರದಾಟ. ಪಾಪು ಟೀಂ ಜಯಭೇರಿ

Posted date: 21 Feb, 2021

Powered by:     Yellow and Red

ಒಸಾವಿನಿ ಚುನಾವಣೆ: ಶಾಂತಿಯುತ ಮತದಾನ. ಗೆದ್ದವರ ಮಂದಹಾಸ. ಸೋತವರ ಆತಂಕ. ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ಪರದಾಟ. ಪಾಪು ಟೀಂ ಜಯಭೇರಿ

ಪ್ರತಿಷ್ಠಿತ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಚುನಾವಣೆಯು ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ ಒಂಭತ್ತು ಗಂಟೆಗೆ ಆರಂಭವಾದ ಮತದಾನವು ಸಂಜೆ ನಾಲ್ಕು ಗಂಟೆಯವರೆಗೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸಾಂಗವಾಗಿ ಜರುಗಿತು. ಸಂಪೂರ್ಣ ಜೆಸಿ ರಸ್ತೆ ಮತ್ತು ಪಾರ್ವತಿ ಟಾಕೀಸ್ ರಸ್ತೆಯು ಅಭ್ಯರ್ಥಿಗಳು, ಮತದಾರರು, ಬೆಂಬಲಿಗರು ಮತ್ತು ವಾಹನಗಳಿಂದ ಗಿಜಿಗಿಡುತ್ತಿತ್ತು.

ಅಲ್ಲಲ್ಲೇ ಪೆಂಡಾಲ್ ಹಾಕಿಕೊಂಡು ಮತದಾರರನ್ನು ಸೆಳೆಯುವ ತಂತ್ರವನ್ನು ಅಭ್ಯರ್ಥಿಗಳು ಮತ್ತು ಸಂಬಂಧಿಕರು ಮಾಡುತ್ತಿದ್ದ ದೃಶ್ಯ ಕಂಡುಬಂತು.


ಸಂಜೆ ನಾಲ್ಕು ಗಂಟೆಗೆ ಮತದಾನ ಮುಗಿದಿದ್ದು, ನಾಲ್ಕು ಗಂಟೆಯ ನಂತರ ಎಣಿಕೆ ಪ್ರಾರಂಭವಾಯಿತು. ಒಟ್ಟು 15 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 50 ಮಂದಿ ನಾಮಪತ್ರ ಸಲ್ಲಿಸಿದ್ದರು. ಮೂರು ಮಂದಿ ವಾಪಸ್ ಪಡೆದು 47 ಮಂದಿ ಕಣದಲ್ಲಿದ್ದರು. ಒಟ್ಟು 3,800 ಮತದಾರರಿದ್ದು 300 ಮಂದಿ ಮೃತಪಟ್ಟಿದ್ದು, 2,884 ಮಂದಿ ಮತ ಚಲಾಯಿಸಿದ್ದರು. ಎರಡು ಸಿಂಡಿಕೇಟ್ ಮಾಡಿಕೊಂಡಿದ್ದು ಉಳಿದವರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಮತ ಎಣಿಕೆಯು ನಾಲ್ಕು ಹಂತಗಳಲ್ಲಿ ನಡೆಯಿತು. ನಾಲ್ಕು ಗಂಟೆಗೆ ಆರಂಭವಾದ ಎಣಿಕೆಯು ರಾತ್ರಿ ಒಂಭತ್ತು ಗಂಟೆಗೆ ಮುಗಿದು ಫಲಿತಾಂಶವನ್ನು ಚುನಾವಣಾಧಿಕಾರಿಗಳು ಪ್ರಕಟಿಸಿದರು.


ಪೋಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.


1)ಅನಂತಮೂರ್ತಿ ಎಎಂ 1366.

2)ಉಮಾಶಂಕರ್ ಎಸ್ 924.

3)ಕುಮಾರ್ ಕೆ 671.

4)ಕೆಂಚೇಗೌಡ 926.

5)ಗುರುಲಿಂಗಯ್ಯ ಎಂ 843.

6)ಚಂದ್ರಯ್ಯ ವಿಬಿ1313.

7)ಚಂದ್ರು ಎಂಇ 361.

8)ಚನ್ನಪ್ಪ ಸಿ 1068.

9)ಜಯಪ್ರಕಾಶ್ ಹೆಚ್ ಬಿ 766.

10)ಧರ್ಮೀಶ್ ಚಂದ್ರ ಸಿಆರ್ 446.

11)ನಾಗರಾಜು ಸಿಂಲಿಂ 1473.

12)ನಾರಾಯಣ್ ಎಸ್ 631.

13)ನಾರಾಯಣಗೌಡ ಎಸ್ ಟಿ 1236.

14)ಪುಟ್ಟರಾಜು ಹೆಚ್ ಎಸ್ 659.

15)ಪುಟ್ಟಸ್ವಾಮಿ ಹೆಚ್ ಎಸ್ 915.

16)ಪ್ರಕಾಶ್ ಜೆಟಿ 180.

17)ಪ್ರವೀಣ್ ಎಸ್ 667.

18)ಪ್ರಸನ್ನಕುಮಾರ್ ಬಿಎಲ್ 641.

19)ಬಸವರಾಜು ಎನ್ ಎಸ್ 897.

20)ಮಲ್ಲೇಶ್ 583.

21)ಮಹೇಶ್ವರ ಸಿ 926.

22)ಮಂಜುನಾಥ್ 564.

23)ಮಾಲಿನಿ ಎಂಎ 981.

24)ಮೆಹರೀಶ್ ಎಂಸಿಹೆಚ್ 1071.

25)ಯೋಗೀಶ್ ಟಿಕೆ 1615.

26)ರಂಗಸ್ವಾಮಿ ಆರ್ 1092.

27)ರಮೇಶ್ ಬಿಜಿ 586.

28)ರವಿ ಎನ್ 424.

29)ರವಿಕುಮಾರ್ ಎಸ್ 919.

30)ರವಿಕುಮಾರ್ ಎನ್ ಸಿ 503.

31)ರಾಜಶೇಖರಯ್ಯ ಎಪಿ 147.

32)ರಾಜು ಸಿ 347.

33)ರಾಮಚಂದ್ರ 538.

34)ರಾಮಚಂದ್ರ ಟಿ 591.

35)ರಾಮಚಂದ್ರಯ್ಯ 591.

36)ವರದರಾಜು ಎಲ್ 601.

37)ವೆಂಕಟರಾಮೇಗೌಡ 1032.

38)ವೆಂಕಟೇಶ್ ಟಿ 600.

39)ಶಂಭೂಗೌಡ ಎನ್ ಎಂ 1083.

40)ಶಿವಕುಮಾರ್ ಸಿಎಂ(ಶಿವಣ್ಣ) 240.

41)ಶಿವಣ್ಣ 223.

42)ಶ್ರೀನಿವಾಸ ಇಟಿ 619.

43)ಸಿಂಗ್ರಯ್ಯ 88.

44)ಸಿದ್ದೇಗೌಡ 898.

45)ಸುನೀಲ್ ಕುಮಾರ್ ಕೆಎಸ್ 641.

46)ಹನುಮಂತಯ್ಯ 174.

47)ಹನುಮಂತಯ್ಯ ಟಿಪಿ 1061.


ಗೆದ್ದವರು ಪಡೆದ ಮತ;

1) ಯೋಗೀಶ್ ಟಿಕೆ; 1615.

2) ನಾಗರಾಜು ಸಿಂಲಿಂ 1473

3) ಅನಂತಮೂರ್ತಿ ಎಎಂ 1366

4) ಚಂದ್ರಯ್ಯ ವಿಬಿ 1313

5) ನಾರಾಯಣಗೌಡ ಎಸ್ ಟಿ 1236

6) ರಂಗಸ್ವಾಮಿ ಆರ್ 1092

7) ಶಂಭೂಗೌಡ ಎನ್ ಎಂ 1083

8) ಮೆಹರೀಶ್ ಎಂಸಿಹೆಚ್ 1071

9) ಚನ್ನಪ್ಪ ಸಿ 1068

10) ಹನುಮಂತಯ್ಯ ಟಿಪಿ 1061

11) ವೆಂಕಟರಾಮೇಗೌಡ 1032

12) ಮಾಲಿನಿ ಎಂಎ 981

13) ಕೆಂಚೇಗೌಡ 926

14) ಮಹೇಶ್ವರ ಸಿ 926

15) ಉಮಾಶಂಕರ್ ಎಸ್ 924


ಟಿ ಕೆ ಯೋಗೇಶ್ (ಪಾಪು) ತಂಡ ಹೆಚ್ಚು ಬಹುಮತ ಅಂದರೆ ಹತ್ತು ಮಂದಿಯಾದ ಯೋಗೀಶ್ ಟಿಕೆ, ನಾಗರಾಜು ಸಿಂಲಿಂ, ನಾರಾಯಣಗೌಡ ಎಸ್ ಟಿ, ರಂಗಸ್ವಾಮಿ ಆರ್, ಶಂಭೂಗೌಡ ಎನ್ ಎಂ, ಚನ್ನಪ್ಪಸಿ, ಹನುಮಂತಯ್ಯ ಟಿಪಿ, ಕೆಂಚೇಗೌಡ, ಮಹೇಶ್ವರ ಮತ್ತು ಉಮಾಶಂಕರ್ ಎಸ್ ರವರು ಗೆದ್ದು ನಗೆ ಬೀರಿದರೆ ಸಮಾನ ಮನಸ್ಕರ ತಂಡದಲ್ಲಿ ಚಂದ್ರಯ್ಯ ವಿಬಿ ಮತ್ತು ವೆಂಕಟರಾಮೇಗೌಡ ರು ಮಾತ್ರ ಗೆದ್ದು ಅಲ್ಪ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಸ್ವತಂತ್ರ ಅಭ್ಯರ್ಥಿಗಳಾಗಿದ್ದ ಅನಂತಮೂರ್ತಿ ಎಎಂ, ಮೆಹರೀಶ್ ಎಂಸಿಹೆಚ್ ಮತ್ತು ಮಾಲಿನಿ ಯವರು ಗೆದ್ದು ನಗೆ ಬೀರಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑