Tel: 7676775624 | Mail: info@yellowandred.in

Language: EN KAN

    Follow us :


ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ
ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ

ಚನ್ನಪಟ್ಟಣ:ಆ/26/20/ಬುಧವಾರ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ತಾಲೂಕಿನ ಹೊನ್ನನಾಯಕನಹಳ್ಳಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.ತಾಲ್ಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದ ಜಾಗೃತಿ ಪುಟ್ಟಸ್ವಾಮಿ (೩೬) ಎಂಬ ವ್ಯಕ್ತಿಯೇ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.ತಾಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರ

ನಾಗವಾರ ಗ್ರಾಮದ ದಲ್ಲಾಳಿ ಲಿಂಗಯ್ಯ ನಿಧನ
ನಾಗವಾರ ಗ್ರಾಮದ ದಲ್ಲಾಳಿ ಲಿಂಗಯ್ಯ ನಿಧನ

ಚನ್ನಪಟ್ಟಣ:ಆ/21/20/ಶುಕ್ರವಾರ. ತಾಲ್ಲೂಕಿನ ನಾಗವಾರ ಗ್ರಾಮದ ದಲ್ಲಾಳಿ ಲಿಂಗಯ್ಯ (82) ನವರು ಗುರುವಾರ ಸಂಜೆ ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದ್ದಾರೆ.ಮೃತರು ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಪುಟ್ಟತಾಯಮ್ಮ, ಪುತ್ರ, ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಸ

ಮಹಿಳಾ ರೈತ ಹೋರಾಟಗಾರ್ತಿ ಗುರುಲಿಂಗಮ್ಮ ನಿಧನ
ಮಹಿಳಾ ರೈತ ಹೋರಾಟಗಾರ್ತಿ ಗುರುಲಿಂಗಮ್ಮ ನಿಧನ

ಚನ್ನಪಟ್ಟಣ:ಆ/20/20/ಗುರುವಾರ. ತಾಲ್ಲೂಕಿನ ವಿಠಲೇನಹಳ್ಳಿ ಗ್ರಾಮದ ಹಿರಿಯ ಮಹಿಳಾ ರೈತ ಹೋರಾಟಗಾರ್ತಿ ಗುರುಲಿಂಗಮ್ಮ (92) ರವರು ಇಂದು ವಯೋಸಹಜ ಖಾಯಿಲೆಯಿಂದ ಮೃತರಾದರು.ಶ್ರೀಯುತ ಗುರುಲಿಂಗಮ್ಮರವರು ಎಂಭತ್ತರ ದಶಕದಿಂದಲೂ ಹಿತ್ತಲಮನೆ, ಗ್ರಾನೈಟ್ ಹಾಗೂ ಮಹಿಳೆಯರ ಹಕ್ಕಿಗಾಗಿ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಅಂದಿನ ಧೀಮಂತ ರೈತ ನಾಯಕ ಪ್ರೊ ನಂಜುಂಡಸ್ವಾಮಿ ಹಾಗೂ

ಚನ್ನಪಟ್ಟಣ ಜನಪ್ರಿಯ ದಿನಸಿ ವರ್ತಕ ಮಹೇಶರೆಡ್ಡಿ ನಿಧನ
ಚನ್ನಪಟ್ಟಣ ಜನಪ್ರಿಯ ದಿನಸಿ ವರ್ತಕ ಮಹೇಶರೆಡ್ಡಿ ನಿಧನ

ಚನ್ನಪಟ್ಟಣ:ಆ/14/20/ಶುಕ್ರವಾರ. ನಗರದ ಪ್ರಮುಖ ಹಾಗೂ ಜನಪ್ರಿಯ ದಿನಸಿ ವರ್ತಕ ಮಹೇಶ್ ರೆಡ್ಡಿಯವರು (ಸುಬ್ಬಿರೆಡ್ಡಿ) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.ಶ್ರೀಯುತರಿಗೆ ಕೋವಿಡ್-೧೯ ಸೋಂಕು ತಗುಲಿ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ನೆನ್ನೆ ಕೊರೊನಾ ಸಂಪೂರ್ಣ ವಾಸಿಯಾಗಿದೆ ಎಂಬ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್

ನೀರಿನ ತೊಟ್ಟಿಗೆ ಬಿದ್ದು ಪೇದೆ ಆತ್ಮಹತ್ಯೆ ?
ನೀರಿನ ತೊಟ್ಟಿಗೆ ಬಿದ್ದು ಪೇದೆ ಆತ್ಮಹತ್ಯೆ ?

ಚನ್ನಪಟ್ಟಣ:ಆ/08/20/ಶನಿವಾರ. ನಗರ ಪೋಲೀಸ್ ಠಾಣೆಯ ಪೇದೆ ರವಿ ಬಿರಾದಾರ (28) ಇಂದು ಗ್ರಾಮಾಂತರ ಪೋಲೀಸ್ ಠಾಣೆಯ ಪಕ್ಕದಲ್ಲಿರುವ ವಸತಿ ಸಮುಚ್ಚಯದಲ್ಲಿನ ನೀರಿನ ತೊಟ್ಟಿಗೆ ಬಿದ್ದು ಆತ್ಮಹತ್ಯೆ ? ಮಾಡಿಕೊಂಡಿದ್ದಾರೆ.ಎಂದಿನಂತೆ ಶುಕ್ರವಾರ ಕರ್ತವ್ಯ ನಿರ್ವಹಿಸಿ ಮೂರನೇ ಮಹಡಿಯ ಕೊಠಡಿಗೆ ತೆರಳಿ, ಸ್ನೇಹಿತರೊಟ್ಟಿಗೆ ಊಟ ಮಾಡಿ ಮಲಗಿದ್ದಾರೆ. ಸ್ನೇಹಿತರೆಲ್ಲರೂ ನಿದ್ರ

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ ನಿಧನ
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ ನಿಧನ

ಚನ್ನಪಟ್ಟಣ:ಆ/07/20/ಶುಕ್ರವಾರ. ಕರ್ನಾಟಕ ರಾಜ್ಯ ರೈತಸಂಘ ದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣಸ್ವಾಮಿ (62) ನಿನ್ನೆ ರಾತ್ರಿ ನಿಧನರಾದರು.ತಾಲ್ಲೂಕಿನ ಗಡಿ ಗ್ರಾಮವಾದ ಕದರಮಂಗಲ ದ ನಿವಾಸಿಯಾದ ಅವರು ಮೊದಲಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ, ತಾಲ್ಲೂಕು ರೈತಸಂಘ ದ ಅಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ ಸಂಘಟನ

ಮಕ್ಕಳ ತಜ್ಞ ಡಾ ಮಂಜುನಾಥ ನಿಧನ
ಮಕ್ಕಳ ತಜ್ಞ ಡಾ ಮಂಜುನಾಥ ನಿಧನ

ಚನ್ನಪಟ್ಟಣ/ಮೈಸೂರು:ಆ/06/20/ಗುರುವಾರ. ನಗರದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಮಂಜುನಾಥ (59) ರವರು ಇಂದು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಕೆಲ ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತರಿಗೆ ಕಳೆದ ತಿಂಗಳು ಕೊರೊನಾ ಸೋಂಕು ತಗುಲಿತ್ತು. ನಂತರ ಎರಡು ದಿನಗಳ ಕಾಲ ಆಸ್ಪತ್ರೆಯನ

ಕನ್ನಡ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ರ ಧರ್ಮಪತ್ನಿ ನಿಧನ
ಕನ್ನಡ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ರ ಧರ್ಮಪತ್ನಿ ನಿಧನ

ಬೆಂಗಳೂರು:ಆ/04/20/ಮಂಗಳವಾರ. ಕನ್ನಡ ಚಳುವಳಿ ಪಕ್ಷದ  ವಾಟಾಳ್ ನಾಗರಾಜ್ ರವರ ಧರ್ಮಪತ್ನಿ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ ರವರು (60) ಕಿಡ್ನಿ ವೈಫಲ್ಯದಿಂದ    ಮಂಗಳವಾರ  ರಾತ್ರಿ ಶೇಷಾದ್ರಿ ಪುರಂ ನ ಮಲ್ಲಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನ  ವಾಟಾಳ್ ನಾಗರಾಜ್ ರವರ ಸ್ವಗೃಹ ಡಾಲರ್ಸ್ ಕಾಲೋ

ಸಾರ್ಥಕ ಬದುಕಿನ, ಸಮಾಜ ಸೇವಕ ಕೋಲೂರು ಪುಟ್ಟಸ್ವಾಮಿ
ಸಾರ್ಥಕ ಬದುಕಿನ, ಸಮಾಜ ಸೇವಕ ಕೋಲೂರು ಪುಟ್ಟಸ್ವಾಮಿ

ಚನ್ನಪಟ್ಟಣ:ಆ/೦೩/ಸೋಮವಾರ. ತಾಲ್ಲೂಕಿನ ಕೋಲೂರು ಗ್ರಾಮದ ಕೆಂಪಮ್ಮ ಚಿಕ್ಕೈದೇಗೌಡರ ಮಗ ಕೋಲೂರು ಪುಟ್ಟಸ್ವಾಮಿ ಯವರು ೮೮ ವರ್ಷ ಸಾರ್ಥಕ ಬದುಕು ನಡೆಸಿ ವಿಧಿವಶರಾಗಿದ್ದಾರೆ.ಶ್ರೀಯುತರು ಪ್ರಾಥಮಿಕ ಹಾಗೂ ಪ್ರೌಢಶಾಲಾ ವ್ಯಾಸಂಗವನ್ನು ಚನ್ನಪಟ್ಟಣ ನಗರದಲ್ಲಿ ಮುಗಿಸಿ ಬೆಂಗಳೂರಿನಲ್ಲಿ ಬಿಎಸ್ಸಿ ಹಾಗೂ ಬಿಎಲ್ ವಿದ್ಯಾಭ್ಯಾಸವನ್ನು ಮುಗಿಸಿದ್ದರು.ವಿದ್ಯಾರ್ಥಿಯಾಗ

ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಂಶುಪಾಲ ಕಾಳೇಗೌಡ ನಿಧನ
ಕ್ರಿಯಾಶೀಲ ವ್ಯಕ್ತಿತ್ವದ ಪ್ರಾಂಶುಪಾಲ ಕಾಳೇಗೌಡ ನಿಧನ

ಚನ್ನಪಟ್ಟಣ:ಜು/೨೧/೨೦/ಮಂಗಳವಾರ. ತಾಲ್ಲೂಕಿನ ಜೆ ಬ್ಯಾಡರಹಳ್ಳಿ ಗ್ರಾಮದ ಶ್ರೀ ವಾಡೇ ಮಲ್ಲೇಶ್ವರ (ಬಿಜಿಎಸ್) ಕಾಲೇಜಿನ ಪ್ರಾಂಶುಪಾಲ, ಅಕ್ಕೂರು ನಿವಾಸಿ ಕಾಳೇಗೌಡ (53) ರವರು ಹೃದಯಾಘಾತದಿಂದ ಅಸುನೀಗಿದರು.ಮೃತರು ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್

Top Stories »  Top ↑