Tel: 7676775624 | Mail: info@yellowandred.in

Language: EN KAN

    Follow us :


ಅಭಿಷೇಕ್ (೨೬) ಅಕಾಲಿಕ ಮರಣ
ಅಭಿಷೇಕ್ (೨೬) ಅಕಾಲಿಕ ಮರಣ

ಸಜ್ಜನ ರಾಜಕಾರಣಿ ಎಂದೇ ಹೆಸರಾದ ಚನ್ನಪಟ್ಟಣ ತಾಲ್ಲೂಕು ಪಂಚಾಯತ ಹಾಲಿ ಅಧ್ಯಕ್ಷರಾದ ಹರೂರು ರಾಜಣ್ಣರವರ ಪುತ್ರ ಅಭಿಷೇಕ್( ೨೬) ಅಕಾಲಿಕ ಮರಣ ಹೊಂದಿದ್ದು ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಸ್ವಗ್ರಾಮ ಹರೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ,ಅಭಿಷೇಕ್ ಸಾವಿಗೆ ಮಾಜಿ ಶಾಸಕ ಯೋಗೇಶ್ವರ್ ಸೇರಿದಂತೆ ತಾಲ್ಲೂಕಿನ ಗಣ್ಯರು ಸಂತಾಪ ಸೂಚಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.ಗೋ ರಾ ಶ್ರೀನಿವಾಸ...ಮೊ:9

ಪಾರ್ಥ. ಪಿ. ವಿಧಿವಶ (ಪಾರ್ಥ  ಕಾಂಪ್ಲೆಕ್ಸ್  ಮಾಲೀಕರು)
ಪಾರ್ಥ. ಪಿ. ವಿಧಿವಶ (ಪಾರ್ಥ ಕಾಂಪ್ಲೆಕ್ಸ್ ಮಾಲೀಕರು)

ಪಾರ್ಥ  ಕಾಂಪ್ಲೆಕ್ಸ್ ಮಾಲೀಕರಾದ ಪಾರ್ಥ. ಪಿ. ರವರು ಅನಾರೋಗ್ಯದ ಕಾರಣದಿಂದ  ಇಂದು ಬೆಳಿಗ್ಗೆ ೧೧.೩೦ ಕ್ಕೆ ನಿಧನರಾಗಿದ್ದಾರೆ.  ಇವರು ಪತ್ನಿ ಚಂದ್ರಮ್ಮ ಹಾಗೂ ೪ ಮಕ್ಕಳನ್ನು ಅಗಲಿದ್ದಾರೆ.  ಇವರ ಅಂತ್ಯ ಸಂಸ್ಕಾರವನ್ನು ನಾಳೆ  ಬೆಳಿಗ್ಗೆ ೧೦.೦೦ ಗಂಟೆಗೆ ಮಾಡಲಾಗುತ್ತದೆ ಎಂದು ಪುತ್ರರಾದ ಮಧು ರವರು ತಿಳಿಸಿದ್ದಾರೆ.

ಗುರುಪುತ್ರ ಶ್ರೀ ಎನ್. ಎಂ  ಮಂಚೇಗೌಡ ವಿಧಿವಶ
ಗುರುಪುತ್ರ ಶ್ರೀ ಎನ್. ಎಂ ಮಂಚೇಗೌಡ ವಿಧಿವಶ

ಚನ್ನಪಟ್ಟಣ ತಾಲ್ಲೂಕಿನ  ನಾಗವಾರ ಗ್ರಾಮದ ಶ್ರೀ  ಎನ್. ಎಂ.    ಮಂಚೇಗೌಡರು , ನಿವೃತ್ತ ಗುಮಾಸ್ತರು, ದಿನಾಂಕ : ೧೭/೧೨/೨೦೧೮ ರಂದು ಅನಾರೋಗ್ಯದ ಕಾರಣ  ನಿಧನರಾಗಿದ್ದಾರೆ. ಮಂಚೇಗೌಡರು  ಬಿಡದಿಯ ರಾಜಕುಮಾರ ನೇತ್ರದಾನ ಟ್ರಸ್ಟ್ ಗೆ  ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.  ಇವರು ತಮ್ಮ ಮೂವರು   ಮಕ್ಕಳನ್ನು ಅಗಲಿದ್ದಾರೆ . ಇವರ  ಸಂಸ್ಕಾರವು ದಿನಾಂಕ: ೧೮/೧೨/೨೦೧೮ ಸ್ವಗ್ರಾಮವಾದ ನಾಗವಾರದಲ್

ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಸಾವು ವೈದ್ಯರೇ ಕಾರಣ ಪೋಲಿಸರಿಗೆ ದೂರು
ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಸಾವು ವೈದ್ಯರೇ ಕಾರಣ ಪೋಲಿಸರಿಗೆ ದೂರು

ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ಗೃಹಿಣಿಯೋರ್ವರಿಗೆ ರಾಮನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೇಳೆ ಮೃತ ಪಟ್ಟಿದ್ದು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಪೋಷಕರು ರಾಮನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   ದಿನಾಂಕ ೦೨/೧೧/೧೮ ರಂದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ರಂಜಿತಾ ಎಂಬ ಗೃಹಿಣಿಯು ರಾಮನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಅದೇ ದಿನ ವೈದ್ಯ ಮ

ವಿಧಾನ ಪರಿಷತ್ಅ ಸದಸ್ಯ ಅಪ್ಸರ್ ಆಗ ನಿಧನ
ವಿಧಾನ ಪರಿಷತ್ಅ ಸದಸ್ಯ ಅಪ್ಸರ್ ಆಗ ನಿಧನ

ರಾಮನಗರ : ಅನಾರೋಗ್ಯದಿಂದ ಬಳಲುತ್ತಿದ್ದ ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಅಪ್ಸರ್​ ಆಗಾ ಮೃತಪಟ್ಟಿದ್ದಾರೆ. ಇವರು ನಗರದ ಫೋರ್ಟಿಸ್​ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ನಿಧನರಾಗಿದ್ದಾರೆ. ಇವರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರು ರಾಮನಗರದ ದೊಡ್ಡ ಮಸೀದಿ ನಿವಾಸಿ. ಅಪ್ಸರ್​ ಆಗಾ ಅವರು ಜೆಡಿಎಸ್​ನ ಟಿ.ಎ. ಶರವಣ ಅವರೊಂದಿಗೆ ಎಂಎಲ್​ಸಿಯಾಗಿ ಆಯ್ಕೆಯಾಗಿದ್ದರು. ಜೂನ್​ ತಿಂಗಳ ಅಂತ್ಯಕ್ಕೆ ಅವರ ಅಧಿಕಾರಾವಧಿ ಮ

Top Stories »  



Top ↑