Tel: 7676775624 | Mail: info@yellowandred.in

Language: EN KAN

    Follow us :


ಜೋಶಿಲೇ ಒಂದು ಅಂತರ್ಜಾಲ ಧಾರವಾಹಿ..
ಜೋಶಿಲೇ ಒಂದು ಅಂತರ್ಜಾಲ ಧಾರವಾಹಿ..

ಜೋಶಿಲೇ ಒಂದು ಅಂತರ್ಜಾಲ ಧಾರವಾಹಿ . ಒಬ್ಬ ವ್ಯಕ್ತಿ ೫೦೦ ಕೀಮಿ ಓಡುವಾಗ ಅವನ ತಲೆಯಲ್ಲಿ ಓಡೋ ಕಥೆಗಳನ್ನ ನಿಮಗೆ ಹೇಳುವ ಪ್ರಯತ್ನ .. ೨೦ಕ್ಕೂ ಹೆಚ್ಚು ಅಂಗ ವೈಕಲ್ಯತೆ ಬಗ್ಗೆ ಮಾತನಾಡುವ ಏಕೈಕ ಧಾರಾವಾಹಿ ಶೀಘ್ರವೇ ಯುಟ್ಯೂಬಿನ, ಸಕ್ಕತ್ ಸ್ಟುಡಿಯೋದಲ್ಲಿ ಉಚಿತವಾಗಿ HD ನಲ್ಲಿ ನೊಡಬಹುದು.

ಬಿಡದಿ ಪುರಸಭೆ ಸಾಮಾನ್ಯ ಸಭೆಯ ಮಾಹಿತಿ
ಬಿಡದಿ ಪುರಸಭೆ ಸಾಮಾನ್ಯ ಸಭೆಯ ಮಾಹಿತಿ

ರಾಮನಗರ : ಬಿಡದಿ ಪುರಸಭಾ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿ ತಲೆದೂರಿರುವ ಕಸ ಸಂಗ್ರಹ ಮತ್ತು ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಮಾನ ್ಯಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತ್ತಾದರೂ ಸದಸ್ಯರು ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸದಸ್ಯರು ಒಮ್ಮತದ ತೀರ್ಮಾನ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು. ಪುರಸಭೆ ಅಧ್ಯಕ್ಷ್ಷೆ ವೆಂಕಟೇಶಮ್ಮ ಅಧ್ಯP್ಷÀತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಕಸದರಾಶಿ ಸುದ್ದಿ ಪ್ರಸ್ತಾಪಗೊಂಡು ಘನತ್ಯಾಜ್ಯ

ಜಿಲ್ಲಾಧಿಕಾರಿ ಕಚೇರಿ ಎದುರು ಕೆಂಗಲ್ ಹನುಮಂತಯ್ಯ ಪ್ರತಿಮೆ ಸ್ಥಾಪಿಸಿ : ಒಕ್ಕಲಿಗರ ಸಂಘ
ಜಿಲ್ಲಾಧಿಕಾರಿ ಕಚೇರಿ ಎದುರು ಕೆಂಗಲ್ ಹನುಮಂತಯ್ಯ ಪ್ರತಿಮೆ ಸ್ಥಾಪಿಸಿ : ಒಕ್ಕಲಿಗರ ಸಂಘ

ರಾಮನಗರ: ಜಿಲ್ಲಾ ಪಂಚಾಯಿತಿ ಭನವದ ಮುಂದೆ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸುತ್ತಿರುವ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅಭಿನಂದಿಸಿರುವ ತಾಲ್ಲೂಕು ಒಕ್ಕಲಿಗರ ಸಂಘ ವಿಧಾನಸೌಧ ಶಿಲ್ಪಿ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿರುವ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಹನುಮೇಲಿಂ

ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ : ಇಕ್ಬಾಲ್ ಹುಸೇನ್ ಮನವಿ
ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ : ಇಕ್ಬಾಲ್ ಹುಸೇನ್ ಮನವಿ

ರಾಮನಗರ : ಮನೆ ಮನೆಗೆ ಕಾಂಗ್ರೇಸ್ ಪಕ್ಷದ ಸಾಧನೆ ತಿಳಿಸುವ ಪ್ರಚಾರ ಕಾರ್ಯ ಅಭಿಯಾನ ಹಿನ್ನಲೆಯಲ್ಲಿ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಕೋಡಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.     ಈ ಸಂದರ್ಭದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮಾತನಾಡಿ ಕಾಂಗ್ರೇಸ್ ಪಕ್ಷ  ಬಡವರ ಪರವಾಗಿ ಕೆಲಸ ಮಾಡುತ್ತಿದ್ದು ರಾಜ್ಯದ ರೈತರ, ಕೂಲಿ ಕಾರ್ಮಿಕರ, ಧೀನ ದಲಿತರ ಬಗ್ಗೆ ಕಾಳಜಿ ಹೊಂದಿ ಅನೇಕ ಜನೋ

ರೈತರನ್ನು ಅಲೆದಾಡಿಸಿದರೆ ಬಾರುಗೋಲು ಚಳುವಳಿ ನಡೆಸಬೇಕಾಗುತ್ತದೆ : ಕೆ.ಎಸ್. ಲಕ್ಷ್ಮಣಸ್ವಾಮಿ ಎಚ್ಚರಿಕೆ
ರೈತರನ್ನು ಅಲೆದಾಡಿಸಿದರೆ ಬಾರುಗೋಲು ಚಳುವಳಿ ನಡೆಸಬೇಕಾಗುತ್ತದೆ : ಕೆ.ಎಸ್. ಲಕ್ಷ್ಮಣಸ್ವಾಮಿ ಎಚ್ಚರಿಕೆ

ಕನಕಪುರ : ನಗರದ ಆರ್.ಇ.ಎಸ್. ಮೈದಾನದಲ್ಲಿ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ರೈತ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.     ಸಮಾವೇಶವನ್ನು ಉದ್ಘಾಟಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಮಾತನಾಡಿ ತಾಲೂಕು ಕಚೇರಿ ಮತ್ತು ಕೃಷಿ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯಲ್ಲಿ ರೈತರನ್ನು ತಮ್ಮ ಕೆಲಸಗಳಿಗೆ ಅಲೆದಾಡಿಸುವ ಕೆಲಸ ನಡೆಯುತ್ತಿದೆ ಇನ್ನೂ ಮುಂದೆ ರೈತರನ್ನು ಅಲೆದಾಡಿಸಿದರೆ ಹಿಂದಿನ ಬಾರುಗೋಲು ಚಳುವಳಿಯನ್ನು ಮುಂ

ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ನಿರಂತರ ಸಹಕಾರ: ಕೆ.ಎಂ ಹನುಮಂತರಾಯಪ್ಪ
ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸರ್ಕಾರದ ನಿರಂತರ ಸಹಕಾರ: ಕೆ.ಎಂ ಹನುಮಂತರಾಯಪ್ಪ

ಹಾಸನ : ರೇಷ್ಮೆ ಬೆಳೆಗೆ ಇಡೀ ದೇಶದಲ್ಲೆ ಬೇಡಿಕೆ ಹೆಚ್ಚು, ರೇಷ್ಮೆ ಬೆಳೆಗಾರರೊಂದಿಗೆ ಕೇಂದ್ರ ಸರ್ಕಾರ ಯಾವಾಗಲು ಜೊತೆಗಿದ್ದು ನಿರಂತರ ಸಹಕಾರ ನೀಡಲಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾದ ಕೆ.ಎಂ ಹನುಮಂತರಾಯಪ್ಪ ಅವರು ತಿಳಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಖಾತೆ, ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ರೇಷ್ಮೆ ಕೃಷಿಕರ ಕಾರ್ಯಾಗಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರ

ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ: ಪ್ರೊ.ಎಸ್.ಎ.ಕೃಷ್ಣಯ್ಯ
ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ: ಪ್ರೊ.ಎಸ್.ಎ.ಕೃಷ್ಣಯ್ಯ

ಹಾಸನ : ಮೌಖಿಕ ಇತಿಹಾಸದಿಂದ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಜಾನಪದ ಮತ್ತು ಇತಿಹಾಸ ವಿದ್ವಾಂಸ ಪ್ರೊ.ಎಸ್.ಎ.ಕೃಷ್ಣಯ್ಯ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ಕಾಲೇಜಿನ ಕನ್ನಡ ವಿಭಾಗ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಜನಪದ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಹಂಪನಹಳ್ಳಿ ತಿಮ್ಮೇಗೌಡ ಅವರ ನಾ ಕಂಡ ಯೂರೋಪ್, ಹೋಯ್ಸಳ ನಾಡಿನ ಜನಪದ ಕಲೆಗಳು ಹಾಗೂ ಭಾಷೆ ಮತ್ತ

ದೊಡ್ಡಗಂಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಐದು ಸಾವಿರ ಸಾಮಥ್ರ್ಯದ ಬಿಎಂಸಿ ಕೇಂದ್ರಕ್ಕೆ ಚಾಲನೆ
ದೊಡ್ಡಗಂಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಐದು ಸಾವಿರ ಸಾಮಥ್ರ್ಯದ ಬಿಎಂಸಿ ಕೇಂದ್ರಕ್ಕೆ ಚಾಲನೆ

ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿ ದೊಡ್ಡಗಂಗವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಐದು ಸಾವಿರ ಸಾಮಥ್ರ್ಯದ ಬಿಎಂಸಿ ಕೇಂದ್ರಕ್ಕೆ ಚಾಲನೆ ಕಾರ್ಯಕ್ರಮ ನಡೆಯಿತು.     ತಾಲ್ಲೂಕು ಪಂಚಾಯಿತ್ ಸದಸ್ಯ ಎಚ್. ಶಿವಪ್ರಸಾದ್ ಮಾತನಾಡಿ ಗ್ರಾಮಾಂತರ ಪ್ರದೇಶದ ಒಬ್ಬ ಸಾಮಾನ್ಯ ರೈತನ ಮಗನಾಗಿ ಪಿ.ನಾಗರಾಜು ಹುಟ್ಟಿ ಸಹಕಾರಿ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವ ಮೂಲಕ ಹೊಸಹೊಸ ಯೋಜನೆಗಳ ರುವಾರಿಯಾಗಿರುವುದು ಶ್ಲಾಘನೀಯ ಎಂದರು. ರೈತ ಕುಟುಂಬದಲ್ಲಿ ಜನಿಸಿದ ವ್ಯಕ್ತಿಗಳಿಗೆ

ಮೊಬೈಲ್ ಎಸ್.ಎಂ.ಎಸ್ ಆ್ಯಪ್ ಮೂಲಕ ಮತಗಟ್ಟೆಗಳ ವಿವರ: ಬಿ.ಶರತ್ 
ಮೊಬೈಲ್ ಎಸ್.ಎಂ.ಎಸ್ ಆ್ಯಪ್ ಮೂಲಕ ಮತಗಟ್ಟೆಗಳ ವಿವರ: ಬಿ.ಶರತ್ 

ಮಂಡ್ಯ : ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ಸಂಖ್ಯೆ ಹಾಗೂ ಇನ್ನಿತರೆ ಮಾಹಿತಿ ಬಗ್ಗೆ ಖಚಿತ ಪಡಿಸಿಕೊಳ್ಳಲು ಭಾರತ ಚುನಾವಣಾ ಆಯೋಗ ಮೊಬೈಲ್ ಎಸ್.ಎಂ.ಎಸ್ ಆ್ಯಪ್ ಮೂಲಕ ಪ್ರಾರಂಭಿಸಿದ್ದು, ಮಂಡ್ಯ ಜಿಲ್ಲೆಯ ಮತದಾರರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಬಿ.ಶರತ್ ಅವರು ತಿಳಿಸಿದರು.  ಇಂದು ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹ

ಬಾಲು ಪಬ್ಲಿಕ್ ಶಾಲೆಯಲ್ಲಿ ಪುಟಾಣಿಗಳ ಪದವೀಧರ ದಿನಾಚರಣೆ
ಬಾಲು ಪಬ್ಲಿಕ್ ಶಾಲೆಯಲ್ಲಿ ಪುಟಾಣಿಗಳ ಪದವೀಧರ ದಿನಾಚರಣೆ

ಚನ್ನಪಟ್ಟಣ : ಮುಗ್ಧ ಮನಸ್ಸಿನ ಮಕ್ಕಳಿಗೆ ಶಾಲೆ ಎಂದರೆ ಮನರಂಜನೆಯ ಮುಖಾಂತರ ವಿದ್ಯಾಭ್ಯಾಸ ನೀಡುವ ದೇಗುಲದಂತೆ ನಿರ್ಮಾಣ ಮಾಡಿದಾಗ ಮಾತ್ರ ಮಕ್ಕಳು ಸಂತಸದಿಂದ ಶಾಲೆಗೆ ಬರಲು ಸಾಧ್ಯವಾಗುತ್ತದೆ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ವೆಂಕಟಸುಬ್ಬಯ್ಯಚಟ್ಟಿ ಅಭಿಪ್ರಾಯಿಸಿದರು.     ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪುಟಾಣಿಗಳ ಪದವಿಧರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಶಾಲೆ ಎಂದರೇ ಸಾಕು ಮುಗ್ಧ  ಮಕ್ಕಳಲ್ಲ

Top Stories »  



Top ↑